ನಾಳೆ ವರ್ಲ್ಡ್ ಕಪ್ ಫೈನಲ್ ನಲ್ಲಿ ಭಾರತ ಸೋಲುವ ಬಗ್ಗೆ ಭವಿಷ್ಯ ನುಡಿದ ಮಿಚೆಲ್ ಮಾರ್ಷ್ ;; ಏನಿದು ವಿಚಿತ್ರ ಭವಿಷ್ಯ ?
ಇನ್ನೂ ಈಗ ಸದ್ಯದಲ್ಲಿ ಸುದ್ದಿ ಆಗುತ್ತಿರುವ ವಿಚಾರ ಎಂದರೆ ಅದು ನಾಳೆ ವಿಶ್ವ ಕಪ್ ಫೈನಲ್. ಇನ್ನೂ ಈ ಬಾರಿಯ ವಿಶ್ವ ಕಪ್ ಫೈನಲ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ಎಂದ್ರೆ ತಪ್ಪಾಗಲಾರದು. ಆದರೆ ಈ ಬಾರಿಯ ಭಾರತದ ತಂಡ ಎಲ್ಲಾ ದೇಶದವರು ಕೊಡ ಇಬ್ಬೇರಿಸುವಂತೆ ಮಾಡಿದೆ. ಏಕೆಂದ್ರೆ ಈ ಬಾರಿ ನಮ್ಮ ಭಾರತದ ಒಂದೇ ಒಂದು ಮ್ಯಾಚ್ ಕೊಡ ಸೊಳ ಸೂಲದಂತೆ ವಿಜಯದ ಪತಾಕೆ ಹಾರಿಸುತ್ತಾ ಬರುತ್ತಿದ್ದಾರೆ. ಇತ್ತ ಸೆಮಿ ಫೈನಲ್ ನಲ್ಲಿ ಮಾತ್ರ ಕೊಂಚ ಟೆನ್ಶನ್ ಸೃಷ್ಟಿಸಿದ್ದರು ಕೊಡ ಭರ್ಜರಿ ಜಯವನ್ನು ಗಳಿಸಿದ್ದಾರೆ. ಅದರಲ್ಲಿ ಶಮಿ ಅವರು ಸತತ ಆರು ವಿಕೆಟ್ ತೆಗೆದುಕೊಳ್ಳುವ ಮೂಲಕ ಇನ್ನಷ್ಟು ಗೆಲುವನ್ನು ಹತ್ತಿರ ಮಾಡಿಕೊಟ್ಟರು.
ಹೀಗೆ ಈ ವರ್ಷದಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ಮಾಡಿಕೊಂಡು ಬರುತ್ತಿರುವ ಭಾರತ ತಂಡ ನಾಳೆಯೂ ಕೊಡ ಉತ್ತಮ ಎಂದು ಗುರುತಿಸಿಕೊಂಡು 2011ರ ದಿನದಂದು ಇದ್ದ ಕುಷಿಯನ್ನು ಮತ್ತೆ ನಾಳೆ ಕೊಡ ಈ ಸಂಭ್ರಮವನ್ನು ಹಂಚಲು ಎಂದು ನಾವೆಲ್ಲರೂ ಆಶಿಸೋಣ. ಇನ್ನೂ ನಾಳೆ ನಡೆಯ ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳಿಗೆ ನಡುವೆ ಅಹಮದಾಬಾದ ನಲ್ಲಿ ಸುಮಾರು 2ಗಂಟೆಗೆ ಶುರುವಾಗುವ ಈ ಸೆಣಸಾಟ ನಾಳೆ ರಾತ್ರಿಯ ವೇಳೆಯಲ್ಲಿ ವರ್ಲ್ಡ್ ಕಪ್ ಯಾರ ಕೈಯಲ್ಲಿ ಇರಲಿದೆ ಎನ್ನುವ ನಿರ್ಧಾರ ತಿಳಿಯಲಿದೆ. ಇನ್ನೂ ಈಗ ಸಾಮಾಜಿಕ ಜಾಲತಾಣಗಳಲ್ಲಿ ಆಸ್ಟ್ರೇಲಿಯಾ ಅವರು ತಿಳಿಸಿರುವ ಮಾತುಗಳು ಎಲ್ಲೆಡೆ ಸದ್ದು ಮಾಡುತ್ತಿದೆ.
ಇನ್ನೂ ಅವರು ಹೇಳುವುದು ಏನೆಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.ಇನ್ನೂ ಮಿಚೆಲ್ ಮಾರ್ಷ್ ಅವರ ದಿಟ್ಟ ವಿಶ್ವಕಪ್ ಫೈನಲ್ ಭವಿಷ್ಯ ನುಡಿದ್ದಿದ್ದು ಇನ್ನೂ ಇವರ ಭವಿಷ್ಯ ವಾಣಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಇನ್ನೂ ಇವರು ಹೇಳಿರುವ ಪ್ರಕಾರ , "ಆಸ್ಟ್ರೇಲಿಯಾ ಅಜೇಯರಾಗಲಿದ್ದು. ಭಾರತವನ್ನು ಸೋಲಿಸಲಿದೆ . . ಆಸ್ಟ್ರೇಲಿಯಾ ಫೈನಲ್‌ನಲ್ಲಿ 2 ವಿಕೆಟ್‌ಗೆ 450, ಭಾರತ 65ಕ್ಕೆ ಆಲೌಟ್" ಎಂದು ಹೇಳಿದ್ದಾರೆ. ಇದೀಗ ಆಸ್ಟ್ರೇಲಿಯಾ ತಂಡದ ಅಲ್ ರೌಂಡರ್ ಎಂದು ಗುರುತಿಸಿಕೊಂಡಿರುವ ಈ ಮಿಚೆಲ್ ಮಾರ್ಷ್ ಅವರ ಭವಿಷ್ಯ ಎಷ್ಟರ ಮಟ್ಟಿಗೆ ನಿಜ ಆಗಲಿದೆ ಎಂದು ನಾಳೆ ನಾವು ಕಾದು ನೋಡಬೇಕಿದೆ .