ನೆಪ ಹೇಳಿ ಮಾಡೆಲ್ ನ ಮನೆಗೆ ಕರೆಸಿಕೊಂಡು ಈ ಭೂಪ ಮಾಡಿದ ಕೆಲಸ ಎಂತದ್ದು ಗೊತ್ತಾ..? ಇಲ್ನೋಡಿ
ಜೀವನದಲ್ಲಿ ಯಾರನ್ನ ನಂಬಬೇಕು ಯಾರನ್ನ ನಾವು ಬಿಡಬೇಕು ಅನ್ನುವುದೇ ಕೆಲವೊಮ್ಮೆ ಗೊತ್ತಾಗುವುದಿಲ್ಲ. ಜೀವನದಲ್ಲಿ ನಾವು ಕನಸುಗಳ ಹಿಂದೆ ಓಡುತ್ತಿರುತ್ತೇವೆ. ನಾವು ಒಳ್ಳೆ ದಾರಿಯಲ್ಲಿದ್ದರೂ ಕೂಡ ಕೆಟ್ಟ ಘಟನೆಗಳು ನಮ್ಮನ್ನು ಕೆಲವೊಮ್ಮೆ ಸುತ್ತವರೆಯುತ್ತವೆ..ಆ ರೀತಿಯ ಕೆಟ್ಟ ದಿನಗಳ ಅರಿವು ಕೂಡ ಯಾರಿಗೂ ಇರುವುದಿಲ್ಲ. ಯಾರ ಜೀವನ ಯಾವಾಗ ಹೇಗೆ ಅಂತ್ಯ ಆಗುತ್ತದೆ ಎಂದು ಕೂಡ ತಿಳಿಯುವುದಿಲ್ಲ... ಇದಕ್ಕೆಲ್ಲ ಕಾರಣ ಹಣ ಮಣ್ಣು ಇನ್ನೊಂದು ಕಡೆ ಈ ಹೆಣ್ಣು..ಈ ಹೆಣ್ಣಿನ ಮೇಲಿನ ಅತಿಯಾದ ಮೋಹ, ಕಾಮ, ಜೊತೆಗೆ ಆಕೆಯನ್ನು ಅನುಭವಿಸಬೇಕು ಎನ್ನುವ ಕೆಲವರ ಹೀನ ಮನಸ್ಥಿತಿ ಮೃಗಗಳು ಇಂದಿಗೂ ಸಹ ಇದ್ದಾವೆ.
ಹೌದು ಕನಸುಗಳನ್ನು ಹೊತ್ತು ತನ್ನದೇ ಆದ ಜೀವನ ಶೈಲಿ ಬದಲಾಯಿಸಿಕೊಂಡು ಬಾಳಿ ಬದುಕಬೇಕಾಗಿದ್ದ ಒಬ್ಬ ಯುವತಿ ಇದೀಗ ಅಂತ್ಯಗೊಂಡಿದ್ದಾಳೆ. ಈ ಘಟನೆ ನಡೆದಿದ್ದು 2019ರಲ್ಲಿ..ಮೋಡಲ್ ಕ್ಷೇತ್ರದಲ್ಲಿ ತಮ್ಮದೇ ಆದ ಅತಿ ಆಸಕ್ತಿ ಹೊಂದಿದ್ದ ಮಾನಸಿ ದೀಕ್ಷಿತ್ ಎಂಬ ಹುಡುಗಿ ಮೂಲತಃ ರಾಜಸ್ಥಾನದವರು..ಇವರು ತುಂಬಾ ಕಷ್ಟಪಟ್ಟು ಮೇಲೆ ಬಂದು ಮಾಡೆಲಿಂಗ್ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಬೇಕೆಂಬ ಆಸೆ ಹೊತ್ತಿರುತ್ತಾರೆ.. ತನ್ನ ಬಳಿ ಇದ್ದ ಸ್ವಲ್ಪ ಹಣ ತೆಗೆದುಕೊಂಡು ಮುಂಬೈಗೆ ಮಾನಸಿ ಅವರು ಮೊದಲ ಬಾರಿ ಆಗಮಿಸಿರುತ್ತಾರೆ. ಅಲ್ಲಿಯೇ ಒಂದು ಕೆಲಸ ಹುಡುಕಿಕೊಂಡು ಸಿಕ್ಕ ಸಿಕ್ಕ ವೇದಿಕೆಗಳಲ್ಲಿ ಮಾಡೆಲಿಂಗ್ ಕಾರ್ಯನಿರ್ವಹಿಸುತ್ತಾ ಇನ್ನೊಂದು ಕಡೆ ಇವೆಂಟ್ ಮ್ಯಾನೇಜ್ಮೆಂಟ್ ಕಾರ್ಯ ಕೂಡ ಮಾಡುತ್ತಾ ಹೋಗುತ್ತಿರುತ್ತಾರೆ.
ಹಾಗೆ ಕೆಲವೊಂದಿಷ್ಟು ಕಂಪನಿಗಳಿಗೆ ಪಾಲುದಾರರಾಗಿ ಉದ್ಯಮಿ ಕ್ಷೇತ್ರಕ್ಕೂ ಮಾನಸಿ ಮುನ್ನುಗ್ಗುತ್ತಾರೆ. ಹೆಚ್ಚು ಹಣ ಬಂದಿದ್ದು ಮಾನಸಿ ಅವರು ಯಶಸ್ವಿಯಾದ ನಂತರ ತನಗಿದ್ದ ಫೋಟೋಶೂಟ್ ಆಸೆ ಈ ಮಾಡ್ಲಿಂಗ್ ಕ್ಷೇತ್ರದ ಅಭಿಯಾನ ಆಸಕ್ತಿ ಹೆಚ್ಚಾಗುತ್ತಲೆ ಹೋಗುತ್ತದೆ. ಅಲ್ಲಿಯವರೆಗೆ ಈಕೆ ಫೋಟೋಗಳನ್ನು ನೀಡಲು ಬೇರೆಯವರ ಬಳಿ ತೆರಳಿ ಬೇಕಾಗಿತ್ತು, ಆದರೆ ದುಡ್ಡು ಹೆಸರು ಮಾಡಿದ ತಕ್ಷಣ ಕೆಲವೊಂದಿಷ್ಟು ಕ್ಯಾಮೆರಾ ಮ್ಯನ್ ಹಾಗೂ ಫೋಟೋಗ್ರಾಫರ್ ಕ್ಯಾಮೆರಾವನ್ನ ಹಿಡಿದುಕೊಂಡು ಈಕೆಯನ್ನು ಹುಡುಕಿಕೊಂಡು ಬರಲು ಆರಂಭಿಸಿದರು.
ಅಂತಹ ಸೌಂದರ್ಯವತಿ ಈ ಮಾನಸಿ..ಮುಂಬೈಗೆ ಬಂದು ಕೆಲವೊಂದಿಷ್ಟು ದಿನಗಳ ಕಾಲದಲ್ಲಿ ತುಂಬಾನೇ ಬೆಳೆದಿದ್ದ ಮಾನಸಿ ಅವರಿಗೆ ಸೈಯದ್ ಮಸಮುಲಿ ಎನ್ನುವ ಒಬ್ಬ ಯುವಕ ಪರಿಚಯ ಆಗುತ್ತಾನೆ. ಆತ ಸಹ ಫೋಟೋಗ್ರಾಫರ್ ಎಂದು ಕಾಣಿಸಿರುತ್ತಾನೆ.ಹೀಗೆ ಇವರಿಬ್ಬರ ಸ್ನೇಹ ಮುಂದುವರಿಯುತ್ತದೆ. ನಾನು ಸದ್ಯಕ್ಕೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳ ಫೋಟೋಶೂಟ್ ಮಾಡದಿರಬಹುದು, ಆದರೆ ಮುಂದೊಂದು ದಿನ ದೊಡ್ಡ ಫೋಟೋಗ್ರಾಫರ್ ಆಗಿ ಮಿಂಚುತ್ತೇನೆ ಎನ್ನುವ ಕೆಟ್ಟ ಮನಸಿನ ಮೂಲಕ ಭರವಸೆ ಮಾತುಗಳನ್ನು ಆಕಿಗೆ ಆಗಾಗ ಈತ ಹೇಳಿರುತ್ತಾನೆ. ಈತನ ನಡವಳಿಕೆ ಬಗ್ಗೆ ಸ್ವಲ್ಪವೂ ಅನುಮಾನ ಬರದೆ ಮಾನಸಿ ಅವರು ಈತನ ನಂಬಿ ಬಿಡುತ್ತಾರೆ.
ಆದರೆ ಸೈಯದ್ ಈಕೆ ಮೇಲೆ ಅತಿವವಾದ ಕಾಮದಾಸೆ ಇಟ್ಟುಕೊಂಡಿರುತ್ತಾನೆ ಎಂದು ಕೇಳಿ ಬಂದಿದೆ ಗೆಳೆಯರೇ ಈಕೆಯ ಸೌಂದರ್ಯಕ್ಕೆ ಮರುಳಾಗಿ ಹೇಗಾದರೂ ಮಾಡಿ ಒಂದು ಬಾರಿ ಈಕೆಯ ಅನುಭವಿಸಲೇಬೇಕು ಅಥವಾ ಜೀವನದಕ್ಕು ನನ್ನ ಜೊತೆ ಇಟ್ಟುಕೊಳ್ಳಬೇಕು ಎನ್ನುವ ಕೆಟ್ಟ ಮನಸ್ಥಿತಿಯ ಹುಳ ಆಗಿರುತ್ತಾನೆ ಈ ಸೈಯದ್.. ಅದನ್ನೆ ತಲೆಯಲ್ಲಿ ಇಟ್ಟುಕೊಂಡು ಒಮ್ಮೆ ಮಾನಸಿ ಅವರನ್ನು ಫೋಟೋಶೂಟ್ ಮಾಡುವುದಾಗಿ ಇದೆ ಎಂದು ಹೇಳಿ ಸೈಯದ್ ನಮ್ಮ ಮನೆಗೆ ಬನ್ನಿ ಎಂದು ಕರೆಸಿಕೊಂಡು ಬಿಡುತ್ತಾನೆ...ನಂತರ ಆಗಿದ್ದೆ ವಿಚಿತ್ರ.. ಅಸಲಿಗೆ ಮಾನಸಿ ಆತನ ಮನೆಗೆ ಹೋಗಿ ಫೋಟೋಶೂಟ್ ಕೊಟ್ಟ ಬಳಿಕ ಆಗಿದ್ದೇನು ಎಲ್ಲವೂ ಕೂಡ ಈ ವಿಡಿಯೋದಲ್ಲಿ ನೋಡಿ ತಿಳಿದುಕೊಳ್ಳಿ. ಹಾಗೆ ಇಂತಹ ಘಟನೆ ನಿಜಕ್ಕೂ ಎಲ್ಲರನ್ನು ಕೂಡ ಪದೇಪದೇ ಎಚ್ಚೆತ್ತುಕೊಳ್ಳುವಂತೆ ಮಾಡುತ್ತಿವೆ. ಎಲ್ಲಿಗಾದರೂ ನೀವೂ ಹೋಗುವಾಗ ಅದೆಷ್ಟೇ ನಂಬಿಕೆ ಒಬ್ಬ ವ್ಯಕ್ತಿಯ ಮೇಲೆ ಇದ್ದರೂ ಈ ರೀತಿ ಘಟನೆಗಳಿಗೆ ಎಡೆ ಮಾಡಿಕೊಳ್ಳಬೇಡಿ.. ಇಂಥ ನೀಚ ಕಾಮುಕರನ್ನ ಎಂದಿಗೂ ನಂಬಬೇಡಿ..ಅದೆಷ್ಟೋ ಕನಸುಗಳ ಹೊತ್ತ ಮಾನಸಿ ಜೀವನ ಹೇಗೆ ಅಂತ್ಯ ಆಯ್ತು ನೋಡಿ. ವಿಡಿಯೋ ನೋಡಿ ಈ ಘಟನೆ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ಧನ್ಯವಾದಗಳು... ( video credit : KANNADA TECH FOR YOU )