ಈ ರೀತಿ ದಂಡ ಹೊಡಿಯೋಕೆ ನಿಮ್ಮ ಕೈಲಿ ಆಗುತ್ತಾ ಒಮ್ಮೆ ಟ್ರೈ ಮಾಡಿ ; ವಿಡಿಯೋ ವೈರಲ್
ಸದ್ಯದ ಯುಗ ಇಂಟರ್ನೆಟ್ ಯುಗವಾಗಿದೆ. ಇಂದಿನ ಪ್ರತಿಯೊಬ್ಬರೂ ಇಂಟರ್ನೆಟ್ ನಲ್ಲಿ ಸತತವಾಗಿ ನಿರತರಾಗಿರುತ್ತಾರೆ. ಅಲ್ಲದೆ ಇಂದಿನ ಪ್ರತಿಯೊಬ್ಬರು ಇಂಟರ್ನೆಟ್ ಗೆ ತುಂಬಾ ಅಡಿಕ್ಟ್ ಆಗಿಬಿಟ್ಟಿದ್ದಾರೆ ಅವರಿಗೆ ಇಂಟರ್ನೆಟ್ ಉಪಯೋಗ ಮಾಡದೆ ನಿದ್ದೆಯೇ ಬರುವದಿಲ್ಲ. ಪ್ರತಿಯೊಬ್ಬರೂ ಇಂಟರ್ನೆಟ್ ಮತ್ತು ಮೊಬೈಲ್ ಇವರೆಡರ್ ಗುಲಾಮನಾಗಿದ್ದಾರೆ. ಒಂದು ವೇಳೆ ಒಂದು ಹೊತ್ತಿನ ಊಟ ದೊರೆಯದಿದ್ದರು ನಡೆಯುತ್ತೆ ಆದರೆ ಮೊಬೈಲ್ ಮತ್ತು ಇಂಟರ್ನೆಟ್ ಇಲ್ಲದೆ ಮನುಷ್ಯ ಬದಕಲು ಸಾಧ್ಯವಿಲ್ಲ ಅಷ್ಟೊಂದು ಅಡಿಕ್ಟ್ ಆಗಿದ್ದಾರೆ. ಆದರೆ ಈ ಇಂಟರ್ನೆಟ್ ಮತ್ತು ಮೊಬೈಲ ಮೂಲಕವೇ ಇಂದು ಪ್ರತಿಯೊಬ್ಬರೂ ರಾತ್ರೋರಾತ್ರಿ ಯೇ ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಿರುತ್ತದೆ. ಇನ್ನು ಈ ರೀತಿಯ ವಿಡಿಯೋಗಳಲ್ಲಿ ಕೆಲವು ಜನರ ಮನಸ್ಸಿಗೆ ಬಹಳ ಇಷ್ಟವಾದರೆ ಇನ್ನು ಕೆಲವು ವಿಡಿಯೋಗಳನ್ನು ನೋಡಿ ವೀಕ್ಷಕರು ಅವಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಸಹ ಮಾಡುತ್ತಾರೆ. ಇನ್ನು ಈ ರೀತಿಯ ಅಸಭ್ಯ ವಿಡಿಯೋಗಳುಮಾಡುವ ಹಿನ್ನೆಲೆ ಅವರ ಮನಸ್ಸಿನಲ್ಲಿ ಯಾವ ಭಾವನೆ ಇರುತ್ತದೆ ಯಾರಿಗೂ ಗೊತ್ತಿಲ್ಲ. ಯಾಕೋ ಮಾಡುತ್ತಿರುವುದು ಕೆಟ್ಟದ್ದು ಎಂದು ತಿಳಿದಿದ್ದರೂ ಸಹ ಜನರು ಈ ರೀತಿಯ ವಿಡಿಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದುಕೊಳ್ಳಲು ಹಂಚಿಕೊಳ್ಳುತ್ತಾರೆ.
ಆದರೆ ಇಂತಹ ವಿಡಿಯೋಗಳನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಾರೆ. ಕೆಲವರು ಟ್ರೋಲ್ ಆಗಿದ್ದರು ಸಹ ಈ ರೀತಿಯ ವಿಡಿಯೋಗಳನ್ನು ಮಾಡುವುದನ್ನು ಬಿಡುವುದಿಲ್ಲ. ಹಾಗೆ ಈ ರೀತಿಯ ವಿಡಿಯೋಗಳಿಂದ ಅವರು ಹೆಸರು ಮಾಡಬಹುದು ಎಂದುಕೊಳ್ಳುತ್ತಾರೆ. ಬದಲಿಗೆ ಅವರು ತಮ್ಮ ಹಾಗೂ ತಮ್ಮ ಪೋಷಕರ ಹೆಸರನ್ನು ಕೆಡಿಸುತ್ತಿದ್ದಾರೆ ಎನ್ನುವುದು ಅವರಿಗೆ ಗೊತ್ತಿಲ್ಲ
. ಇನ್ನು ಈ ವಿಡಿಯೋವನ್ನು ಸೆರೆ ಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.