ಪುನೀತ್ ಜೊತೆ ಅರಸು ಚಿತ್ರದಲ್ಲಿ ನಟಿಸಿದ್ದ ಮೀರಾ ಜಾಸ್ಮಿನ್ ಈಗ ಅವರ ಜೀವನದಲ್ಲಿ ಏನಾಗಿದೆ ನೋಡಿ ?

ಪುನೀತ್ ಜೊತೆ ಅರಸು ಚಿತ್ರದಲ್ಲಿ ನಟಿಸಿದ್ದ ಮೀರಾ ಜಾಸ್ಮಿನ್ ಈಗ ಅವರ ಜೀವನದಲ್ಲಿ ಏನಾಗಿದೆ ನೋಡಿ ?

ಮೀರಾ ಜಾಸ್ಮಿನ್, ಮೂಲ ಹೆಸರು ಜಾಸ್ಮಿನ್ ಮೇರಿಯ ಜೋಸೆಫ್, ಭಾರತೀಯ ಚಲನಚಿತ್ರ ನಟಿಯಾದ ಮೀರಾ ಜಾಸ್ಮಿನ್ 1982 ಫೆಬ್ರವರಿ 15ರಂದು ಜನಿಸಿದರು. ಅವರು ಪ್ರಮುಖವಾಗಿ ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮೀರಾ ಜಾಸ್ಮಿನ್ ಅವರ ಚಲನಚಿತ್ರ ಕಾರ್ಯಜೀವನ 2001ರಲ್ಲಿ ತಮಿಳು ಚಿತ್ರ "ರನ್ನಾ" ಮೂಲಕ ಆರಂಭವಾಯಿತು. ನಂತರ ಅವರು ಮಲಯಾಳಂ ಚಿತ್ರೋದ್ಯಮದಲ್ಲಿ ಪ್ರಮುಖ ನಟಿಯಾಗಿ ಹೊರಹೊಮ್ಮಿದರು. "ಕಸ್ತೂರಿಮಾನ್" (2003) ಚಿತ್ರದಲ್ಲಿನ ಅವರ ಅಭಿನಯಕ್ಕಾಗಿ 2004ರಲ್ಲಿ ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು. ಅವರಿಗೆ ಸಾಕಷ್ಟು ಪ್ರಸ್ತುತವಾದ ಚಿತ್ರಗಳು, ಪ್ರಶಸ್ತಿಗಳು, ಮತ್ತು ಅಭಿನಯಗಳ ಮೂಲಕ ಜನಪ್ರಿಯತೆ ಲಭಿಸಿದೆ.

ಮೀರಾ ಜಾಸ್ಮಿನ್ ಚಿತ್ರರಂಗದಿಂದ ದೂರವಾಗಿದ್ದು ಅನೇಕ ಕಾರಣಗಳಿವೆ. ಮೀರಾ ಜಾಸ್ಮಿನ್ ಅವರು ವೈಯಕ್ತಿಕ ಜೀವನಕ್ಕೆ ಹೆಚ್ಚಿನ ಗಮನ ನೀಡಲು ಚಿತ್ರರಂಗದಿಂದ ದೂರವಾಗಿದ್ದರು. 2014ರಲ್ಲಿ ಅವರು ಉದ್ಯಮಿ ಅನಿಲ್ ಜಾನ್ ಟಿಟೋವನ್ನು ವಿವಾಹವಾದರು, ಇದಾದ ನಂತರ ಅವರು ಚಿತ್ರರಂಗದಲ್ಲಿ ಕಾಣಿಸಿಕೊಳ್ಳುವುದು ಕಡಿಮೆ ಮಾಡಿದರು. 2000ರ ದಶಕದ ಮಧ್ಯಭಾಗದಲ್ಲಿ ಅವರ ಸಿನಿಮಾಗಳು ಹೆಚ್ಚು ಯಶಸ್ವಿಯಾಗದ ಕಾರಣ, ಅವರು ಕೆಲವೊಮ್ಮೆ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ಪಡೆಯಲು ಕಷ್ಟ ಅನುಭವಿಸಿದರು. ಕೆಲವು ನಟಿಗಳು ತಮ್ಮ ಹೋಳಿಗೆಯನ್ನು ಉತ್ತಮ ಚಿತ್ರಗಳಿಗೆ ಮಾತ್ರ ಸೀಮಿತಗೊಳಿಸುತ್ತಾರೆ. ಅದೆ ರೀತಿ ಮೀರಾ ಜಾಸ್ಮಿನ್ ಕೂಡ ಆಯ್ದ ಚಿತ್ರಗಳನ್ನು ಮಾತ್ರ ಮಾಡಲು ನಿರ್ಧಾರ ಮಾಡಿದ ಕಾರಣ, ಅವರ ಚಿತ್ರಗಳ ಸಂಖ್ಯೆಯಲ್ಲಿ ಕಡಿಮೆ ಕಂಡುಬಂತು.   

ಈ ಎಲ್ಲಾ ಕಾರಣಗಳಿಂದಾಗಿ ಅವರು ಕೆಲವೊಮ್ಮೆ ಚಿತ್ರರಂಗದಿಂದ ದೂರವಿದ್ದು, ಅದರ ಬೆನ್ನಿಗಿಂತ ಮತ್ತೆ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಮದುವೆಯ ನಂತರ ಗಂಡನ ಜೊತೆ ದುಬೈಗೆ ಹೋದ ಈಕೆ ಇನ್ನೂ ಮುಂದೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಎಲ್ಲರೂ ಕೊಡ ಭಾವಿಸಿದ್ದರು. ಆದರೆ ಒಂದೇ ತಿಂಗಳಿಗೆ ಭಾರತಕ್ಕೆ ಮರಳಿ ಬಂದ ಇವರು ಮಲಯಾಳಂ ಚಿತ್ರಗಳಿಗೆ ಡೇಟ್ಸ್ ಕೊಡಲು ಶುರುಮಾಡುತ್ತಾರೆ. ಆದರೆ ಮುಂಚೆ ಇದ್ದ ಅವಕಾಶಗಳು ಈಕೆಗೆ ಸಿಗುತ್ತಿರಲಿಲ್ಲ. ಆ ನಂತರದಲ್ಲಿ ಈಕೆಯ ಗಂಡ ನಿಂದಾ ದೂರ ಆಗಿದ್ದಾರೆ ಎಂದು ಹರಿದಾಡಿತ್ತು ಆದರೆ 2017ನಲ್ಲಿ ಜ್ಯುವೆಲರಿ ಶಾಪ್ ಓಪನಿಂಗ್ ಬಂದ ಈಕೆ ತಾನು ತನ್ನ ಗಂಡನೊಂದಿಗೆ ಚೆನ್ನಾಗಿ ಇರುವುದಾಗಿ ತಿಳಿಸುತ್ತಾರೆ. ಆದ್ರೆ ಈ ವರೆಗೂ ಕೊಡ ಈ ಜೋಡಿ ಒಟ್ಟಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ ಹಾಗೆಯೇ ದೂರಗಿರುವ ಯಾವ ಸುಳಿವೂ ಕೊಡ ನೀಡಿಲ್ಲ.  ( video credit : KANNADA TECH FOR YOU )