ಮೀನ ರಾಶಿಯ ಜನರು ಈ ರೀತಿ ಮಾಡಿದರೆ 2024 ರಲ್ಲೀ ನೀವೇ ಅದೃಷ್ಟವಂತರು! ಹೇಗೆ ಗೊತ್ತಾ?

ಮೀನ ರಾಶಿಯ ಜನರು ಈ ರೀತಿ ಮಾಡಿದರೆ 2024 ರಲ್ಲೀ ನೀವೇ ಅದೃಷ್ಟವಂತರು! ಹೇಗೆ ಗೊತ್ತಾ?

ಮೀನ ರಾಶಿ ಭವಿಷ್ಯ 2024;

ಮೀನ ರಾಶಿ ಭವಿಷ್ಯ 2024ರ ಪ್ರಕಾರ, ಮೀನ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು 2024ರ ವರ್ಷವನ್ನು ಹೆಚ್ಚಿನ ಭರವಸೆ ಹಾಗೂ ಅವಕಾಶಗಳನ್ನು ಪಡೆಯುವಿರಿ. ಈ ಮುಂದಿನ ವರ್ಷವನ್ನು ನೀವು ಹೆಚ್ಚಿನ ಲಾಭದಾಯಕವಾಗಿ ನೀವು ನಿರೀಕ್ಷಿಸಬಹುದು.ಇನ್ನೂ ಇಡೀ ವರ್ಷವಿಡೀ, ನಿಮ್ಮ ರಾಶಿಚಕ್ರದ ಅಧಿಪತಿಯಾದ ಗುರುವು ಎರಡನೇ ಮನೆಯಲ್ಲಿ ನೆಲೆಸಿರುವುದರಿಂದ,  ಹಣಕಾಸು ಹಾಗೂ ಕುಟುಂಬಕ್ಕೆ ಅನುಕೂಲ ಆಗುವ ಪರಿಸ್ಥಿತಿ ಎದುರಾಗಲಿದೆ.  ನಿಮ್ಮ ಸಂಬಂಧಗಳನ್ನು ನೀವು ಗುರುವಿನ ಅನುಗ್ರಹಗಿಂದ ಹೆಚ್ಚಿನ ಭಲವನ್ನ ಕೊಡ ಪಡೆದುಕೊಳ್ಳಲಿದೆ , ಆದರೆ ಸಂಪತ್ತನ್ನು ಸಂಗ್ರಹಿಸುವ  ಬಗ್ಗೆ ಬುದ್ಧಿಶಕ್ತಿಯನ್ನು ಉಪಯೋಗಿಸಬೇಕು .

ಮೇ ತಿಂಗಳ ನಂತರ ನಿಮ್ಮ ರಾಶಿಯ ಮೂರನೇ ಮನೆಗೆ ಗುರುವಿನ ಸಂಚಾರದ ಕಾರಣ ನಿಮ್ಮ ವ್ಯಾಪಾರದ ಭವಿಷ್ಯವನ್ನು ಉನ್ನತ ಸ್ಥಾನಕ್ಕೆ ಪಡೆದುಕೊಳ್ಳಲಿದೆ.   ಇನ್ನೂ ವ್ಯಾಪಾರದ ಕ್ಷೇತ್ರದಲ್ಲಿ ನಿಮ್ಮ ಬೆಳವಣಿಗೆಯನ್ನು ಕೊಡ ಯಶಸ್ಸಿನ ಹಾದಿಯಲ್ಲಿ ತೆಗೆದುಕೊಂಡು ಹೋಗಲಿದೆ. ಇನ್ನೂ ನಿಮ್ಮ ಆರ್ಥಿಕ ಸ್ಥಿತಿ ಕೂಡ ವೇಗವಾಗಿ ಬೆಳೆಯಲಿದೆ. ಇನ್ನೂ ನಿಮ್ಮ ವೈವಾಹಿಕ ಸಂಬಂಧಗಳಲ್ಲಿ ನೀವು ಕೊಂಚ ಬದಲಾವಣೆಗಳು ಕಾಣುವಿರಿ. ನಿಮ್ಮ ಜವಾಬ್ದಾರಿಗಳಿಗೆ ಮುಂದಿನ ವರ್ಷದಲ್ಲಿ ಹೆಚ್ಚಾಗಲಿದೆ. ಇತ್ತಾ ಹನ್ನೆರಡನೇ ಮನೆಯಲ್ಲಿ ಶನಿಯ ವರ್ಷಾವಧಿಯ ಉಪಸ್ಥಿತಿಯ ಕಾರಣದಿಂದ ಹಣಕಾಸಿನ ವಿಚಾರದಲ್ಲಿ ನೀವು ಹುಷಾರಾಗಿರಬೇಕು.  ಏಕೆಂದರೆ ಕೆಲವು ರೀತಿಯ ಅನಾವಶ್ಯಕ  ಖರ್ಚುಗಳು ನಿಮ್ಮನು ಅರಸಿ ಬರಲಿದೆ . ವಿದೇಶಿ ಪ್ರಯಾಣಕ್ಕೆ ಸಂಭವನೀಯ ಅವಕಾಶಗಳು ಕೊಡ ನಿಮ್ಮನ್ನು ಹುಡುಕಿ ಬರಲಿದೆ. ಮೊದಲ ಮನೆಯಲ್ಲಿ ರಾಹು ಮತ್ತು ಏಳನೇ   

ಮನೆಯಲ್ಲಿ ಕೇತು ನೆಲೆಸಿರುವ ಕಾರಣದಿಂದ, ವೈವಾಹಿಕ ಜೀವನದಲ್ಲಿ ಕೋಚ ಬಿನ್ನಭಿಪ್ರಯ ಉಂಟಾಗಲಿದೆ.ಮೀನ ರಾಶಿ ಭವಿಷ್ಯ 2024ರ ಪ್ರಕಾರ, ಮೇ 1ರ ವರೆಗೆ,  ಮೊದಲ ಮನೆಯಲ್ಲಿ ಗುರುಗ್ರಹದ ನೆಲೆಸುವ ಕಾರಣದಿಂದ ಅದ್ರ  ಸ್ಥಾನದೊಂದಿಗೆ ಸೇರಿಕೊಂಡು, ಸ್ನೇಹಿತರನ್ನು ಭಿನ್ನಾಭಿಪ್ರಾಯ ಮೂಡಿಸುತ್ತದೆ .  ಹಠಾತ್ ನಿಮ್ಮ ನಿರ್ಧಾರಗಳನ್ನು ತಪ್ಪಿಸುವ ಪ್ರಾಮುಖ್ಯತೆಯನ್ನು ಕೊಡ ನೀವು ಕಳೆದುಕೊಳ್ಳುವಿರಿ. ಹಾಗಾಗಿ ನೀವು ಹೆಚ್ಚಿನ ನಿರ್ಧಾರ ಹಾಗೂ ಮಾತುಗಳನ್ನು ಯೋಚಿಸಿ ಆಡುವುದರಿಂದ ಮುಂದೆ ಆಗುವ ಅನಿರೀಕ್ಷಿತ ಘಟನೆಯನ್ನು ತಪ್ಪಿಸಬಹುದು. ಐದನೇ ಮನೆಯ ಮೇಲೆ ಮಂಗಳನ ಪ್ರಭಾವವು ಸಣ್ಣ ಸವಾಲುಗಳಿಗೆ ಕೊಡ ನಿಮಗೆ ಎದುರಾಗಲಿದೆ.

( video credit : Be Happy GOLD )