ಗಂಡನ ಮನೆಗೆ ಅದೃಷ್ಟ ತರುವ ಹೆಣ್ಣು ಮಕ್ಕಳು ಈ ಮೂರು ಅಕ್ಷರದ ಹೆಸರಿನವರು! ಆ ಮೂರು ಅಕ್ಷರ ಯಾವುದು ಗೊತ್ತಾ?

ಗಂಡನ ಮನೆಗೆ ಅದೃಷ್ಟ ತರುವ ಹೆಣ್ಣು ಮಕ್ಕಳು ಈ ಮೂರು ಅಕ್ಷರದ ಹೆಸರಿನವರು! ಆ ಮೂರು ಅಕ್ಷರ ಯಾವುದು ಗೊತ್ತಾ?

ನಮ್ಮ ಇಂದಿನ ಯುಗದಲ್ಲಿ ಕುಟುಂಬ ಎನ್ನುವ ಪದಕ್ಕಿಂತ ಮುಂಚೂಣಿಯಲ್ಲಿ ಇರುವ ಹೆಸರು ಎಂದರೆ ಅದು ಭವಿಷ್ಯದ ಬ್ಯುಸಿ ಶೆಡ್ಯೂಲ್. ಇನ್ನೂ ನಮ್ಮ ದೇಶದಲ್ಲಿ ಅದ್ರಲ್ಲೂ ನಮ್ಮ ಹಿಂದೂ ಸಂಪ್ರದಾಯದಲ್ಲಿ ಕುಟುಂಬ ಎಂದರೆ ಅದು ಬೇರೆ ರೀತಿಯ ಗೌರವ ಇರುತ್ತದೆ. ಇನ್ನೂ ನಮ್ಮ ಹಿಂದೂಗಳು ಹೆಚ್ಚಾಗಿ ನಂಬುವುದು ಎಂದರೆ ಅದು ನಾವು ನಮ್ಮ ಮನೆಗೆ ಬರಮಾಡಿಕೊಳ್ಳುವ ಹೆಣ್ಣು ಒಂದು ಒಳ್ಳೆಯ ಮನೆ ಹಾಗೂ ಕುಟುಂಬದಿಂದ ಬಂದರೆ ಅದು ನಮ್ಮ ಭವಿಷ್ಯಕ್ಕೆ ಒಳ್ಳೆಯದಾಗುವುದು ಎನ್ನುವ ನಂಬಿಕೆ ಎಲ್ಲರಲ್ಲೂ ಇದೆ. ಆದರೆ ಆ ಆಯ್ಕೆಯಲ್ಲಿ ಕೊಡ ಕೆಲವರು ಎಡವುತ್ತಾರೆ. ಇನ್ನೂ ಇಂದು ನಮ್ಮ ಲೇಖನದಲ್ಲಿ ಯಾವ ಹೆಸರಿನ ಹೆಣ್ಣು ಮಗು ಅತ್ತೆ ಮನೆಯಲ್ಲಿ ಹೊಂದಿಕೊಂಡು ಹೋಗುತ್ತಾಳೆ. ಗಂಡನ್ನನ್ನು ಹಾಗೂ ಗಂಡನ ಮನೆಯನ್ನು ಎಷ್ಟರ ಮಟ್ಟಿಗೆ ಪ್ರೀತಿಸುತ್ತಾಳೆ ಎಂದು ತಿಳಿಯೋಣ ಬನ್ನಿ.

ಇನ್ನೂ ನಮ್ಮ ಹಿಂದೂ ಸಂಪ್ರದಾಯದಲ್ಲಿ ಹೆಸರು ಗೋತ್ರ  ಹಾಗೂ ಗೋಚರ ಫಲಗಳಿಗೆ ಹೆಚ್ಚಿನ ನಂಬಿಕೆ ಹಾಗೂ ಒತ್ತನ್ನು ನೀಡುತ್ತಾರೆ. ಇನ್ನೂ ಈ ಕಾರಣದಿಂದ ನಮ್ಮ ಹಿಂದೂ ಸನಾತನ ಧರ್ಮದಲ್ಲಿ ಮಕ್ಕಳು ಹುಟ್ಟುವ ಸಮಯ ಹಾಗೂ ಕೆಲ ಸಂಧರ್ಭಗಳಲ್ಲಿ ಹೆಚ್ಚು ಗೋಚರ ಫಲಗಳನ್ನ ನಂಬುತ್ತಾರೆ. ಇದೀಗ ಯಾವ ಹೆಣ್ಣು ಮಗು ತನ್ನ ಹುಟ್ಟಿನ ಸಮಯದ ಅದರವಾಗಿ ಬರುವ ನಕ್ಷತ್ರದ ಮೂಲಕ ಹೆಸರು ಅದರ ಅನುಗುಣವಾಗಿ ಇಡುತ್ತಾರೆ. ಇನ್ನೂ ಈ ಅನುಗುಣವಾಗಿ ಬರುವ ಹೆಣ್ಣು ಮಕ್ಕಳ ಪೈಕಿ ಅದ್ರಲ್ಲೂ "ಪ, ಸ ಹಾಗೂ ರ" ಅಕ್ಷರದ ಹೆಣ್ಣು ಮಕ್ಕಳು ಮುಟ್ಟು ತಮ್ಮ ಗಂಡಂದಿರಿಗೆ ಹಾಗೂ ಗಂಡನ  ಮನೆಗೆ ಇನ್ನಷ್ಟು ಅದೃಷ್ಟ ತರಲಿದೆ. ಹೇಗೆ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

"ಪ" ಅಕ್ಷರದ ಹೆಣ್ಣು ಮಕ್ಕಳು ಮೃದು ಸ್ವಭಾವದ ಹಾಗೂ ಎಲ್ಲದಕ್ಕೂ ಅನುಸರಿಸಿಕೊಂಡು ಹೋಗುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಇನ್ನೂ ಈ ಹೆಸರಿನ ಹೆಣ್ಣು ಮಕ್ಕಳು ಮನೆಗೆ ಬರುವುದರಿಂದ ಆ ಮನೆಯ ಅದೃಷ್ಟ ಬದಲಾಗಲಿದೆ ಎಂದು ತಿಳಿಸುತ್ತಾರೆ. ಇತ್ತಾ "ಸ" ಅಕ್ಷರದ ಹೆಣ್ಣು ಮಕ್ಕಳು ತನ್ನ ಗಂಡನನ್ನು ಅತಿಯಾಗಿ ಪ್ರೀತಿಸುತ್ತಾರೆ. ಇನ್ನೂ ಅವರ ಪ್ರೀತಿಯಿಂದ ಗಂಡನನ್ನು ನಿರ್ಧಾರಕ್ಕೆ ಹೆಚ್ಚು ಬೆಲೆ ಕೊಟ್ಟು ಅವರ ಇಚ್ಚೆಯಲ್ಲಿಯೆ ಬದುಕಲು ಬಯಸುತ್ತಾಳೆ. ಇನ್ನೂ "ರ" ಅಕ್ಷರದ ಹೆಣ್ಣು ಮಕ್ಕಳು ಗಂಡ ಹಾಗೂ  ಮನೆಯವರನ್ನು ಅತಿಯಾಗಿ ಗೌರವಿಸುವುದರಿಂದ ಅವರಲ್ಲಿ ಭಿನ್ನಾಭಿಪ್ರಾಯ ಬರುವುದು ಅಪರೂಪ. ಹಾಗಾಗಿ ನಮ್ಮ ಪೂರ್ವಿಕರು ಹೇಳುವ ಪ್ರಕಾರ ಈ ಹೆಸರಿನ ಹೆಣ್ಣು ಮಕ್ಕಳು ತನ್ನ ಗಂಡಂದಿರ ಮನೆಗೆ ಅದೃಷ್ಟವನ್ನು ತರುತ್ತರಂತೆ.

( video credit : KANNADA MASTER )