ಹೆಣ್ಣು ಯಾಕೆ ಅದರಲಿ ಸಂತೃಪ್ತಿ ಹೊಂದುತ್ತಿಲ್ಲ ಗೊತ್ತೇ..? ಹೊರಬಿತ್ತು ಸಂಶೋಧನೆಯಲ್ಲಿ ದೊಡ್ಡ ಸತ್ಯ

ಹೆಣ್ಣು ಯಾಕೆ ಅದರಲಿ ಸಂತೃಪ್ತಿ ಹೊಂದುತ್ತಿಲ್ಲ ಗೊತ್ತೇ..? ಹೊರಬಿತ್ತು ಸಂಶೋಧನೆಯಲ್ಲಿ ದೊಡ್ಡ ಸತ್ಯ

ನಾವು ಲೈಂ+ ಗಿಕ ವಿಚಾರವಾಗಿ ಸಾಕಷ್ಟು ಸುದ್ದಿಗಳನ್ನು ಹಾಗೆ ಅದರ ಬಗ್ಗೆ ಇರುವ ಆಳ ಮತ್ತು ಅಂತ್ಯ, ಅದರ ಮಟ್ಟ ಆ ಗಳಿಗೆಯ ಹೆಣ್ಣು ಗಂಡಿನ ತೃಪ್ತಿ ಎಲ್ಲವನ್ನು ಕೂಡ ಅರಿತಿದ್ದೇವೆ. ಬೇರೆ ದೇಶಕ್ಕೆ ಹೋಲಿಸಿದರೆ ನಮ್ಮ ದೇಶದಲ್ಲೂ ಕೂಡ ದೈ+ಹಿಕ ಸುಖದಿಂದ ಈ ಹೆಣ್ಣು ಕುಂಟಿತರಾಗುತ್ತಿದ್ದಾರಂತೆ ಎಂದು ತಿಳಿದು ಬಂದಿದೆ. ಇತ್ತೀಚಿಗೆ ಗಂಡು ಹೆಣ್ಣಿನ ಸಂ+ಭೋಗದ ವಿಚಾರವಾಗಿ ದುರೆಕ್ಸ್ ಕಂಪನಿಯು ಸಂಶೋಧನೆ ನಡೆಸಿತ್ತು. ಗಂಡು ಹೆಣ್ಣಿನ ದೇಹ ಸುಖದ ಸಂಶೋಧನೆಯಲ್ಲಿ ದೊಡ್ಡ ಸತ್ಯಾಂಶ ಹೆಣ್ಣಿನ ಬಗ್ಗೆ ಕೇಳಿ ಬಂದಿದೆ.

ಇಂದಿಗೂ ಕೂಡ ಭಾರತದಲ್ಲಿ ಸುಮಾರು 72% ಹೆಣ್ಣು ಮಕ್ಕಳು ಅವರ ಪ್ರೀತಿಯ ಗಂಡನ ಜೊತೆ ಲೈಂ+ಗಿಕ ಕ್ರಿಯೆಯಲ್ಲಿ ಅತೃಪ್ತಿ ಆಗುತ್ತಿದ್ದಾರಂತೆ...ಅವರು ಅಂದುಕೊಳ್ಳುವ ರೀತಿ ಲೈಂ+ಗಿಕತೆಯಲ್ಲಿ ಅವರಿಗೆ ಹೆಚ್ಚು ಸುಖ ಸಿಗುತ್ತಿಲ್ಲವೆಂದು ಕೇಳಿ ಬಂದಿದೆ. ಹೌದು  ಭಾರತದಲ್ಲಿ ಪುರುಷ ಪ್ರಧಾನ ಎಷ್ಟರಮಟ್ಟಿಗೆ ಆಗಿದೆ ಅಗೆ ಅದು ಎಷ್ಟು ಮುಂದುವರೆದಿದೆ ಎಂದರೆ, ನಿಜಕ್ಕೂ ಇಲ್ಲಿ ಗಂಡು ಹೆಣ್ಣು ಸಮಾನರು ಎಂದು ಹೇಳುತ್ತಾರೆ ಅಷ್ಟೇ, ಆದರೆ ಗಂಡು ಮನಬಂದಂತೆ ಇರಬಹುದು. ಆತನ ಉದ್ರೇಕ ಹೇಗಿದ್ದರೂ ಆತ ತೋರಿಸಿಕೊಳ್ಳುವ ಅವಕಾಶ ಇದೆ. ಆದರೆ ಅದೇ ಹೆಣ್ಣು ಈ ಲೈಂ++ಗಿಕ ವಿಚಾರದಲ್ಲಿ ಹಿಂದೆಯೇ ಉಳಿದಿರುವಂತೆ ಎಲ್ಲರೂ ಮಾಡಿ ಬಿಟ್ಟಿದ್ದಾರೆ.   

ಹೆಚ್ಚಾಗಿ ಆಕೆ ತನ್ನ ಆಸೆಗಳನ್ನು ಈ ವಿಚಾರದಲ್ಲಿ ಹೊರ ಹಾಕುವ ಅವಕಾಶ ಆಕೆಗಿಲ್ಲ ಎಂದು ಸಂಶೋಧನೆಯಲ್ಲಿ ತಿಳು ಬಂದಿದೆ. ಅಸಲಿಗೆ ಗಂಡು ಹೆಣ್ಣು ಸೇರುವ ದೇಹ ಸುಖದಲಿ ಪುರುಷನಿಗಿಂತ ಎಷ್ಟರ ಮಟ್ಟಿಗೆ, ಎಷ್ಟು ಪಟ್ಟು ಆಕೆ ಸುಖಕ್ಕೆ ಒಳಗಾಗಬಹುದು ಎಂಬುದಾಗಿ ಸಂಪೂರ್ಣ ಮಾಹಿತಿಯನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.. ಎಲ್ಲರೂ ಕೂಡ ತಪ್ಪದೇ ಪ್ರತಿಯೊಬ್ಬ ಪುರುಷನು ಈ ವಿಡಿಯೋ ನೋಡಿ, ಹೆಣ್ಣಿಗೆ ಮತ್ತು ಹೆಣ್ಣಿನ ಈ ದೈ++ಹಿಕ ಸುಖದಲ್ಲಿ ಆಕೆ ಹೆಚ್ಚು ಸುಖಕ್ಕೆ ಒಳಗಾಗಬಾರದು ಎಂದು ಯಾವ ರೀತಿ ಆಪರೇಷನ್ ಮಾಡಿಸುತ್ತಿದ್ದಾರೆ ನೋಡಿ. ಇನ್ನೂ ಕೆಲವು ದೇಶಗಳು ಸಹ ಈ ಕೆಲಸದಲ್ಲಿ ಮುಂದಿದ್ದಾವೆ ಎಂದು ತಿಳಿದು ಬಂದಿದೆ.

ಜೊತೆಗೆ ನಮ್ಮ ಭಾರತದಲ್ಲಿ ಇದೇ ವಿಚಾರವಾಗಿ ಹೆಣ್ಣು ಮಕ್ಕಳನ್ನು ಯಾಕೆ ಆಪರೇಷನ್ ಗೆ ಒಳಗಾಗಿಸುತ್ತಿದ್ದಾರೆ  ಎಂಬುದಾಗಿಯೂ ಈ ವಿಡಿಯೋ ತಿಳಿದುಕೊಳ್ಳಿ, ಮತ್ತು ಮಾಹಿತಿ ಇಷ್ಟವಾದರೆ ವಿಡಿಯೋ ಶೇರ್ ಮಾಡಿ.

( video credit : KANNADA TECH FOR YOU )..