ಅತಿಯಾದ ಕಾಮಬಯಕೆ ಹೆಣ್ಣಿಗೆ ಗಂಡಿಗೆ ಒಳ್ಳೆದಾ..? ಇಲ್ಲಿದೆ ನೋಡಿ ಎಲ್ಲರೂ ನೋಡುವಂಥ ವಿಡಿಯೋ

ಅತಿಯಾದ ಕಾಮಬಯಕೆ ಹೆಣ್ಣಿಗೆ ಗಂಡಿಗೆ ಒಳ್ಳೆದಾ..? ಇಲ್ಲಿದೆ ನೋಡಿ ಎಲ್ಲರೂ ನೋಡುವಂಥ ವಿಡಿಯೋ

ನಾವು ಹಿಂದಿನ ಕಾಲದಿಂದಲೂ ಕೂಡ ಒಂದಿಷ್ಟು ವಿಚಾರಗಳಿಗಾಗಿ ಹೆಚ್ಚಾಗಿ ಸ್ಟಡಿ ಮಾಡುತ್ತಲೇ ಬರುತ್ತಿದ್ದೇವೆ. ಹೆಣ್ಣಾಗಲಿ ಗಂಡಾಗಲಿ ಅವರ ದೇಹಕ್ಕೆ ಎಲ್ಲಾ ರೀತಿಯ ಸುಖಗಳು ಅವಶ್ಯಕ ಆಗಿರುತ್ತವೆ. ಆದ್ರೆ ಅದು ಅತಿ ಅಗ್ಬಾರದು. ಹಂತ ಹಂತವಾಗಿ ಹೆಣ್ಣು ಗಂಡನ ಜೊತೆ ಅತ್ತ ಗಂಡ ತನ್ನ ಇಷ್ಟದ ಹೆಂಡತಿ ಜೊತೆ ನಿಯಮಿತ ಸಂಬಂಧ ಹೊಂದಬೇಕು. ಆಕೆಯ ಆಸೆ ತಣಿಸಿ ತಾನು ಕೂಡ ಸುಖದ ಸುಪ್ಪತ್ತಿಗೆಯಲ್ಲಿ ತೇಲಡಬೇಕು.. ಈ ವಿಷಯವನ್ನ ಹೇಳುವ ಪದ್ಧತಿ ಇಲ್ಲಿ ನಿಮಗೂ ತೀರಾ ಕೆಟ್ಟದಾಗಿ ಅನಿಸಬಹುದು, ಆದರೆ ವಾಸ್ತವ ತಿಳಿದುಕೊಳ್ಳಲೇಬೇಕು ಅಲ್ವಾ.

ಪುರುಷನ ಮತ್ತು ಹೆಣ್ಣಿನ ಲೈಂ+ಗಿಕ ವಿಚಾರವಾಗಿ ನಾವು ಇಂದಿನ ಈ ಲೇಖನದಲ್ಲಿ ನೋಡೋಣ ಬನ್ನಿ. ಯಾವುದೋ ಒಂದು ಅಡ್ವಟೈಸ್ಮೆಂಟ್ ನೋಡಿ, ಮತ್ತು ಹಿಂದಿನ ಹಿರಿಕರು ಹೇಳಿದ್ದಾರೆ ಎಂದು ಲೈಂಗಿಕ ಕಾರ್ಯ ಅತಿಯಾಗಿ ಮಾಡಿದರೆ ದೇಹಕ್ಕೆ ಒಳ್ಳೆಯದು, ನಮ್ಮ ಮನಸ್ಸಿನ ಭಾರ, ಒತ್ತಡ ಕಡಿಮೆ ಆಗುತ್ತದೆ, ಮನಸ್ಸು ಹಗುರು ಆಗುತ್ತದೆ, ನಿದ್ರೆ ಹೀನತೆ ಕಡಿಮೆ ಆಗುತ್ತದೆ, ಎಂದು ಸೆ+ಕ್ಸ್ ಅನ್ನ ಹೆಚ್ಚೆಚ್ಚು ಮಾಡುತ್ತಾ ಹೋದರೆ ನಿವಾರಣೆ ಆಗುತ್ತವೆ ಎನ್ನುವುದು ಶುದ್ಧ ಸುಳ್ಳು..

ಪ್ರತಿಯೊಂದು ಕೆಲಸ ಮನುಷ್ಯನ ಬುದ್ಧಿ ಮನಸಿನ ಹಿಡಿತದಲ್ಲಿ ಇರುತ್ತದೆ. ಮನಸ್ಸಿನ ಮತ್ತು ಮನುಷ್ಯನ ಬ್ರೈನ್ ಹಿಡಿತದ ಮುಂದೆ ಯಾವ ವಿಷಯ ಕೂಡ ದೊಡ್ಡವು ಅಲ್ಲವೇ ಅಲ್ಲ..ಈ ಆಧುನಿಕ ಯುಗದಲ್ಲಿ ಹೆಣ್ಣಿಗೆ ಗಂಡಿಗೆ ಕಾಮ ತುಂಬಾನೇ ಹೆಚ್ಚಾಗಿ ಇದೆ. ಅದು ನೈಸರ್ಗಿಕವಾಗಿ ಸರಿಯೇ ಆಗಿದೆ. ಹೌದು ಇದು ನಿಜವೇ ಅಲ್ಲವೇ ಎಂದು ತಮ್ಮ ಕಾಮದಾಸೆಯನ್ನು ಕೆಲವರು ಹೆಚ್ಚು ಕೂಡ ಮಾಡಿಕೊಳ್ಳುತ್ತಿದ್ದಾರೆ.. ಅದು ತಪ್ಪು.. ಆಧ್ಯಾತ್ಮಿಕವಾಗಿ ಕಾಮದಸೆಯನ್ನು ನಿಗ್ರಹಿಸುವುದು ಹೇಗೆ? ಅದನ್ನು ನಿಗ್ರಹಿಸುವವನೇ ನಿಜವಾದ ಪುರುಷ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಹಾಗೆ ಅವನೆ ನಿಜವಾದ ಮನುಷ್ಯ ಎಂದು ಸಹ ಹೇಳಲಾಗುತ್ತಿದೆ.

ಇದನ್ನು ನಿಜಕ್ಕೂ ತೊರೆದಿದ್ದೆ ಆದ್ರೆ ಆಧ್ಯಾತ್ಮಿಕವಾಗಿ ಎಲ್ಲವನ್ನು ಗೆಲ್ಲಬಹುದಂತೆ. ನೀವು ಅತಿಯಾಗಿ ಕಾಮದಾಸೆಗೆ ಒಳಗಾಗಬಾರದು. ಮನುಷ್ಯನ ದೇಹ ತಾತ್ಕಾಲಿಕ ಆದದ್ದು, ಹೆಣ್ಣಾಗಲಿ ಗಂಡಾಗಲಿ ಮನುಷ್ಯನ ದೇಹದ ಹೊರ ಭಾಗವನ್ನು ಮಾತ್ರ ನೋಡುತ್ತಾರೆ. ಆದರೆ ಮನುಷ್ಯನ ಒಳಗಿರುವ ಅಸ್ತಿಪಂಜರದ ದೇಹ ನೋಡುವುದಿಲ್ಲ. ಅದೊಂದು ಕ್ಷಣಿಕ ಸುಖಕ್ಕಾಗಿ ಹೊರಗಿನ ಬಾಹ್ಯ ಸ್ವರೂಪವನ್ನು ಮೆಚ್ಚಿಕೊಳ್ಳುತ್ತಾರೆ. ಆಕರ್ಷಣೆಗೆ ಒಳಗಾಗುತ್ತಾರೆ. ದೇಹ ಎನ್ನುವುದು ಮಗು ಇದ್ದಂತೆ, ಆತ್ಮ ಎನ್ನುವುದು ತಾಯಿ ಇದ್ದಂತೆ, ತಾಯಿ ತನ್ನ ಮಗನನ್ನು ಬೆಳೆಸುತ್ತಾ ಹೇಗೆ ಬೆಳೆಯುತ್ತಾನೆ ಎಂದು ನೋಡುತ್ತಿರುತ್ತಾಳೆ.. ಅದೇ ರೀತಿ ನೀವು ನಿಮ್ಮ ದೇಹವನ್ನು ಬೆಳೆಸಬೇಕು, ಮಗುವಿನಂತೆ ಬೆಳೆಯಬೇಕು.

ನಿಮ್ಮ ಮನಸ್ಸು ಎನ್ನುವುದು ನಿಮ್ಮ ಮಿತ್ರ ಇದ್ದಂತೆ ಮಿತ್ರ ಕೆಲವೊಂದಿಷ್ಟು ಒಳ್ಳೆಯ ವಿಚಾರಗಳಿಗೆ ನಿಮ್ಮನ್ನ ಮುಂದಕ್ಕೆ ತಳ್ಳಿದರೆ, ಹೆಚ್ಚಾಗಿ ಹೇಳಬೇಕು ಅಂದ್ರೆ ಈ ಕಾಮದ ವಿಚಾರದಲ್ಲಿ ಕೆಟ್ಟ ಕೆಲಸಗಳಿಗೆ ಮುಂದಕ್ಕೆ ಹೋಗು ಎನ್ನುತ್ತಾನೆ. ಅದುವೇ ಈ ಕಾಮ.. ಅತಿಯಾಗಿ ಕಾಮವನ್ನು ಪ್ರಚೋದಿಸುವುದು ಈ ಮನಸ್ಸು. ನಿಮ್ಮ ಹಿಡಿತ ತಪ್ಪುವಂತೆ ಮಾಡುತ್ತದೆ. ನಿಮ್ಮ ಮನಸ್ಸನ್ನು ನಿಮ್ಮ ಶಿರಾ ಅಂದರೆ ನಿಮ್ಮ ತಲೆಯಲ್ಲಿರುವ ಮೆದುಳಿಗೆ ಸೇರಿಸಿಬಿಡಿ...ನಿಮ್ಮ ಮನಸ್ಸನ್ನ ಹಿಡಿದಿಟ್ಟುಕೊಳ್ಳುವಂತೆ ಮೆದುಳಿಗೆ ಪ್ರತಿಬಾರಿ, ಅದು ತಪ್ಪು ಆ ಕೆಲಸಕ್ಕೆ ನೀನು ಸಮಾಜದಲ್ಲಿ ಕೆಟ್ಟ ಹೆಸರು ತಂದುಕೊಳ್ಳುತ್ತೀಯ ಎಂದು ಮನಸಿಗೆ ಹೇಳಿ ಪರಿವರ್ತನೆ ಮಾಡಿಸಿ, ಆಗ ನೀವು ಕಾಮದಾಸೆಯನ್ನು ನಿಗ್ರಹಿಸಬಹುದು.. ಸ್ನೇಹಿತರೆ ಇನ್ನು ಯಾವ ಯಾವ ಪದ್ದತಿಗಳ ಅನುಸರಿಸಿದರೆ ನೀವೂ ನಿಮ್ಮ ಕಾಮದಾಸೆಯನ್ನು ನಿಗ್ರಹಿಸಬಹುದು ಎಂದು ಈ ವಿಡಿಯೋದಲ್ಲಿ ತಿಳಿಸಲಾಗಿದೆ..ವಿಡಿಯೋ ತುಂಬಾನೇ ಸಕ್ಕತ್ತಾಗಿದೆ ಎಂದು ಈ ಮೂಲಕ ಹೇಳುತ್ತಿದ್ದೇನೆ.. ವಿಡಿಯೋ ನೋಡಿ, ಮತ್ತು ಮನುಷ್ಯ ಆದವನು ಕಾಮದಾಸೆ ಹಿಡಿತ ಮಾಡಿದ್ದೆ ಆದಲ್ಲಿ ಯಾವ ರೀತಿ ಸಾಧನೆ ಮಾಡಲು ಪ್ರೇರೇಪಿತ ಆಗುತ್ತಾರೆ ಎಂದು ಕೂಡ ಇಲ್ಲಿ ತಿಳಿಸಲಾಗಿದೆ..ವಿಡಿಯೋ ನೋಡಿ ವಿಡಿಯೋ ಶೇರ್ ಮಾಡಿ ಧನ್ಯವಾದಗಳು... ( video credit : Namma Nambike )