ಮಗುವಾದ ಬಳಿಕ ಕೆಲ ಹೆಣ್ಣುಮಕ್ಕಳಿಗೆ ಈ ಸಮಸ್ಯೆ ಕಾಡುತ್ತಂತೆ..! ಈ ಮಹಿಳೆ ಅದರಿಂದಲೆ ಪ್ರಾಣವನ್ನು ಕಳೆದುಕೊಂಡರಾ..?

ಮಗುವಾದ ಬಳಿಕ ಕೆಲ ಹೆಣ್ಣುಮಕ್ಕಳಿಗೆ ಈ ಸಮಸ್ಯೆ ಕಾಡುತ್ತಂತೆ..! ಈ ಮಹಿಳೆ ಅದರಿಂದಲೆ ಪ್ರಾಣವನ್ನು ಕಳೆದುಕೊಂಡರಾ..?

ಹೌದು ಸ್ನೇಹಿತರೆ ನೆನ್ನೆ ಒಂದು ಹೃದಯವಿದ್ರಾಕ ಘಟನೆ ನಡೆದಿದ್ದು ಯಾದಗಿರಿ ಜಿಲ್ಲೆಯಲ್ಲಿ. ವಿಡಿಯೋದಲ್ಲಿ ಕಂಡು ಬಂದಿರುವ ಈ ಮಹಿಳೆ ಇದೀಗ ತನ್ನ ಪ್ರಾಣವನ್ನ ತಾವೆ ತಮ್ಮ ಕೈಯಾರೆ ಕಳೆದುಕೊಂಡಿದ್ದಾರೆ. ಯುವತಿ ಮದುವೆಯಾಗಿ ಎರಡು ವರ್ಷ ಆಗಿತ್ತು..ಎಲ್ಲವೂ ಚೆನ್ನಾಗಿಯೇ ಇತ್ತು..ಹೌದು ಇತ್ತೀಚಿಗೆ ಈ ಯುವತಿ ತಾಯಿ ಕೂಡ ಆಗಿದ್ದಳು. ಅದು ಹತ್ತು ತಿಂಗಳ ಒಂದು ಮಗುವಿನ ತಾಯಿ ಎಂದು ತಿಳಿದು ಬಂದಿದೆ. ಯಾದಗಿರಿ ಜಿಲ್ಲೆಯ ಒಡಗೇರಿ ತಾಲೂಕಿನ ಕೊಂಗಂಡಿ ಗ್ರಾಮದ ಈ ಯುವತಿಯ ಹೆಸರು ಸೌಂದರ್ಯ ಮಠಪತಿಯೆಂದು.

ಹೌದು ಇವರು ಇದೀಗ ತನ್ನ 10 ತಿಂಗಳ ಕಂದಮ್ಮನನ್ನು ಬಿಟ್ಟು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ದುಡುಕಿ ಇಂತಹ ತಪ್ಪು ನಿರ್ಧಾರ ಕೈಗೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಅದು ತಮ್ಮ ಕೈಯಾರೆ ತಾವೆ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆಂದು ಮಾದ್ಯಮ ಮೂಲಕ ಹೇಳಲಾಗುತ್ತಿದೆ. ಸೌಂದರ್ಯ ಅವರು ಪ್ರಾಣ ಕಳೆದುಕೊಳ್ಳುವಂತಹ ಸಮಸ್ಯೆ ಏನಿತ್ತು, ಕಾರಣ ತಿಳಿದು ನೋಡಿದಾಗ ಸಾಕಷ್ಟು ಜನರಿಗೆ ಮಹಿಳೆಯರ ಇಂತಹ ಸಮಸ್ಯೆ ಬಗ್ಗೆ ಗೊತ್ತಿರುವುದಿಲ್ಲ...ಮದುವೆ ಆದ ಬಳಿಕ ಮಗು ಆದ ನಂತರ ಕೆಲ ಹೆಣ್ಣು ಮಕ್ಕಳು ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಾರಂತೆ. 

ಅಸಲಿಗೆ ಆ ಸಮಸ್ಯೆ ಏನು ಗೊತ್ತಾ..? ಹೌದು ಅದೇ ಬಾಣಂತಿ ಸನ್ನಿ ಎಂದು. ಈ ಬಾಣಂತಿ ಸನ್ನಿ ಎಂದರೆ ಮಗುವಾದ ಬಳಿಕ ಈ ಸಮಸ್ಯೆಗೆ ಒಳಗಾಗಿ ಕೆಲವು ಮಹಿಳೆಯರು ತುಂಬಾನೇ ಖಿನ್ನತೆಗೆ ಒಳಗಾಗುತ್ತಾರಂತೆ. ಇದೆ ಸಮಸ್ಯೆಯನ್ನ ಸೌಂದರ್ಯ ಸಹ ಅನುಭವಿಸಿದ್ದು, ಮಗು ಅತ್ತರೆ ಮಗು ಕಡೆ ಗಮನ ಕೊಡುತ್ತಿರಲಿಲ್ಲವಂತೆ, ಮಗುವನ್ನು ಕಾಳಜಿ ಮಾಡುತ್ತಿರಲಿಲ್ಲವಂತೆ, ಇದೇ ಕಾರಣಕ್ಕೆ ಗಂಡನ ಮನೆಯಲ್ಲಿ ಗಲಾಟೆ ಕೂಡ ಕೆಲವು ದಿನಗಳಿಂದ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಆಗ ಸೌಂದರ್ಯ ಅವರು ತನ್ನ 10 ತಿಂಗಳ ಮಗುವನ್ನು ತನ್ನ ತಂದೆ ತಾಯಿ ಬಳಿ ಬಿಟ್ಟು ಬಂದಿದ್ದರಂತೆ. ಆದರೂ ಈ ಖಿನ್ನತೆಯಿಂದ ಈಕೆ ಹೊರಬರಲು ಸಾಧ್ಯವಾಗಿಲ್ಲ. ಹಾಗಾಗಿ ಮನೆಯಲ್ಲಿ ಯಾರು ಇಲ್ಲದ ವೇಳೆ ನೋಡಿ ತನ್ನ ಪ್ರಾಣವನ್ನು ತಾನೇ ಕಳೆದುಕೊಂಡಿದ್ದಾಳೆ ಎಂದು ಕೇಳಿ ಬಂದಿದೆ. 

ಈಕೆಗೆ ಇದೀಗ 25 ರಿಂದ 26 ವರ್ಷ. ಇದಕ್ಕೆ ವೈದ್ಯರು ಸಲಹೆ ನೀಡುವುದು ಏನೆಂದರೆ ಇಂತಹ ಬಾಣಂತಿ ಸನ್ನಿ ಸಮಸ್ಯೆಯನ್ನು ಮದುವೆಯಾಗು ಮಗು ಆದಮೇಲೆ ಕೆಲ ಹೆಣ್ಣು ಮಕ್ಕಳು ಅನುಭವಿಸುತ್ತಾರೆ, ಅದನ್ನು ಸರಿಯಾಗಿ ಪರಿಗಣಿಸಿ, ಅಂತಹ ಸಂದರ್ಭದಲ್ಲಿ ಅಂತಹ ಮಹಿಳೆಯ ಜೊತೆ ಮನೆಯವರು ನಿಲ್ಲಬೇಕು, ಗಟ್ಟಿಯಾಗಿ ನಾವು ಇದ್ದೇವೆ ಎಂಬುದಾಗಿ ಆಕೆಗೆ ಧೈರ್ಯ ಕೊಡಬೇಕು, ಹಾಗಾದರೆ ಮಾತ್ರ ಇಂತಹ ಸಮಸ್ಯೆಗಳು ದೂರ ಆಗುತ್ತವೆ, ಅದರಿಂದ ಬಾಣಂತಿ ಸನ್ನಿ ಸಮಸ್ಯೆ ದೂರ ಆಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಅಸಲಿಗೆ ಯಡಿಯೂರಪ್ಪ ಅವರ ಮುದ್ದು ಮೊಮ್ಮಗಳು ಸಹ ಇದೆ ರೀತಿ ಸಮಸ್ಯೆ ಎದುರಿಸಿ ಪ್ರಾಣವನ್ನು ಕಳೆದು ಕೊಂಡಿದ್ರಾ..? ಈ ವಿಡಿಯೋ ನೋಡಿ, ಎಲ್ಲಾ ನಿಮಗೂ ಸಹ ಗೊತ್ತಾಗುತ್ತದೆ, ವಿಡಿಯೋ ನೋಡಿ ಹಾಗೆ ಶೇರ್ ಮಾಡಿ ಧನ್ಯವಾದಗಳು..

( video credit : third eye )