ಗಂಡ ಇಲ್ಲದ ವೇಳೆ ಲವರ್ ನ ಮನೆಗೆ ಕರೆಸಿಕೊಂಡ ಹೆಂಡ್ತಿ..! ಮುಂದಾಗಿದ್ದು ನೀವೇ ನೋಡಿ

ಗಂಡ ಇಲ್ಲದ ವೇಳೆ ಲವರ್ ನ ಮನೆಗೆ ಕರೆಸಿಕೊಂಡ ಹೆಂಡ್ತಿ..! ಮುಂದಾಗಿದ್ದು ನೀವೇ ನೋಡಿ

ಸತಿಪತಿ ವಿಚಾರದಲ್ಲಿ ನಾವು ನೀವು ಸೂಕ್ಷ್ಮವಾಗಿ ಗಮನಿಸಬೇಕಾದಂತಹ ಸಾಕಷ್ಟು ವಿಚಾರಗಳು ನಮ್ಮ ಜೊತೆಗೆ ಇರುತ್ತವೆ. ಹೌದು ಗಂಡ ಹೆಂಡತಿ ಅಂದರೆ ಹೇಗಿರಬೇಕು, ಮದುವೆಯಾದ ಮೇಲೆ ಯಾವ ಗುಣಗಳ ಹೊಂದಿರಬೇಕು ಅವೆ ಗುಣಗಳನ್ನು ಹೆಚ್ಚು ಹೊಂದಬೇಕಾಗಿರುತ್ತೇ. ಪ್ರೀತಿಯ ಹೆಸರಿನಲ್ಲಿ ಹೆಂಡತಿಗೆ ಪ್ರತಿ ಕ್ಷಣ ಖುಷಿಯಲ್ಲಿ ತೇಲಾಡುವಂತೆ ಮಾಡಬೇಕು, ಹಾಗೇನೆ ಆಕೆಯನ್ನ ಚೆನ್ನಾಗಿ ನೋಡಿಕೊಳ್ಳಲೆಬೇಕು, ಮನಸ್ಸಿನಿಂದಲೂ ನಮ್ಮವರು ಇವರು ಎನ್ನುವಂತೆ ಆಕೆಗೆ ಬಾಸವಾಗಬೇಕು, ಹಾಗಿರದಿದ್ದರೆ ಮನೆಯವರ ಒತ್ತಾಯಕ್ಕೆ ಇಷ್ಟವಿರದಿದ್ದರೂ ಮದುವೆ ಆಗಿದ್ದೆ ಆದ್ರೆ, ಆಗುವ ಅನಾಹುತಗಳು ಕೂಡ ತುಂಬಾನೇ ನಮ್ಮ ಕಣ್ಣ ಮುಂದೆ ನಡೆದಿವೆ. 

ಅಂತಹದೇ ಒಂದು ಸ್ಟೋರಿ ಇದೀಗ ನಿಮ್ಮ ಮುಂದೆ.. ಹೌದು ಶಿಕಾರು ಎನ್ನುವ ತೆಲುಗು ಚಿತ್ರ ಇದಾಗಿದ್ದು, ಈ ಸಿನಿಮಾದಲ್ಲಿ ನಾಯಕಿಗೆ ಇಷ್ಟ ಇರದೇ ಇದ್ದರೂ ಕೂಡ ಅವರ ತಂದೆ ಪೊಲೀಸ್ ಎಸ್ಐ ಅಧಿಕಾರಿಗೆ ಮಗಳನ್ನು ಕೊಟ್ಟು ಮದುವೆ ಮಾಡಿಕೊಡುತ್ತಾರೆ. ಆಗಿದ್ದು ಆಗಿ ಹೋತು ಎಂದು ಈಕೆ ಸಹ ಕೊರಗುವುದನ್ನು ಬಿಟ್ಟು ಗಂಡನ ಜೊತೆ ಹೊಂದಿಕೊಳ್ಳುವುದಕ್ಕೆ ಪ್ರಯತ್ನ ಪಡುತ್ತಾಳೆ. ಆದರೆ ಪೊಲೀಸ್ ಅಧಿಕಾರಿ ಕೇವಲ ಆಕೆಯನ್ನ ವಸ್ತುವಿನನಂತೆ ಕಾಣುತ್ತಿರುತ್ತಾನೆ.. ಆಕೆಗೆ ಇಷ್ಟ ಇರದಿದ್ದರೂ, ಇಷ್ಟ ಇದ್ದರೂ, ಆಕೆ ಮಾತುಗಳನ್ನು ಕೇಳಿಸಿಕೊಳ್ಳದೆ ತನ್ನ ಆಸೆಗಳನ್ನು ಈಡೇರಿಸಿಕೊಳ್ಳುತ್ತಿದ್ದ ಈ ಪೊಲೀಸ್ ಅಧಿಕಾರಿ.  

ಇದೇ ವೇಳೆ ಒಬ್ಬ ಹುಡುಗ ದೇವಿಗೆ ಪರಿಚಯ ಆಗುತ್ತಾನೆ..ಆಕೆ ತನ್ನ ಗಂಡನಿಂದ ಯಾವ ಪ್ರೀತಿ ಸುಖವು ಸಿಗುತ್ತಿಲ್ಲ, ಆತನ ಮಮತೆಯ ಮಾತುಗಳು ಇಲ್ಲ ಎನ್ನುವ ನೋವಿನಲ್ಲಿಯೇ ಆತನನ್ನು ಪರಿಚಯ ಮಾಡಿಕೊಂಡು, ಒಂದು ದಿನ ಪೊಲೀಸ್ ಅಧಿಕಾರಿ ಮನೆಗೆ ಇಂದು ನಾನು ರಾತ್ರಿ ಬರುವುದಿಲ್ಲ ಎನ್ನುತ್ತಲೇ  ಸ್ನೇಹ ಸಲುಗೆ ಬೆಳೆಸಿದ್ದ ದೇವಿ, ಆ ಹುಡುಗನನ್ನು ಮನೆಗೆ ಕರೆಸುತ್ತಾಳೆ..ಆ ರಾತ್ರಿ ಅಸಲಿಗೆ ನಡೆದಿದ್ದೇನು, ನಿಜಕ್ಕೂ ಗಂಡ ಹೆಂಡತಿಯ ವಿಚಾರವಾಗಿ ಈ ಸ್ಟೋರಿಯನ್ನು ಎಲ್ಲರು ನೋಡಲೇಬೇಕು.

ಪ್ರೀತಿ ಪ್ರೇಮದ ವಿಚಾರಕ್ಕೆ ಬರುವುದಾದರೆ ಕೆಲವು ಅನಿರೀಕ್ಷಿತ ಆಲೋಚನೆಗಳು ಹಾಗೂ ವಿಚಿತ್ರವಾದ ಕೆಟ್ಟ ಕೆಲಸಗಳು ಒಳ್ಳೆ ದಾರಿಗೆ ಕರೆದುಕೊಂಡು ಹೋಗುತ್ತವೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಹೌದು ಕೊನೆಯಲ್ಲಿ ನೋಡಿ, ಹುಡುಗನ ಜೊತೆ ಸೇರಬೇಕು ಎಂದು ಕರೆಸಿಕೊಂಡಿದ್ದ ಈಕೆ, ಅದೇ ರಾತ್ರಿ ಇದ್ದಕ್ಕಿದ್ದಂತೆ ಮನೆಗೆ ಬಂದ ಪೊಲೀಸ್ ಗಂಡ ಏನು ಮಾಡಿದ ಎಂದು ತಿಳಿಯಲು ಈ ವಿಡಿಯೋ ನೋಡಿ..ಅತ್ಯದ್ಭುತವಾಗಿದೆ ಎಂದು ಈ ಮೂಲಕ ಹೇಳಬಹುದು..ಈ ವಿಡಿಯೋ ನೋಡಿದ ಬಳಿಕ, ನಿಮಗೂ ಕೂಡ ಇಷ್ಟ ಸ್ಟೋರಿ ಇಷ್ಟ ಆದ್ರೆ ಶೇರ್ ಮಾಡಿ, ಮತ್ತು ಮಾಹಿತಿಗೊಂದು ಮೆಚ್ಚುಗೆ ನೀಡಿ ಧನ್ಯವಾದ... ( video credit : SAKKATH TV )