ಆಂಧ್ರಪ್ರದೇಶದ ರಿಯಲ್ ವಿಡಿಯೋ..! ಹದಿನಾಲ್ಕು ವರ್ಷದ ಹುಡುಗಿ ಜೊತೆ ಈ ರೆಡ್ಡಿ ನಡೆದುಕೊಂಡ ರೀತಿ ನೋಡಿ

ಆಂಧ್ರಪ್ರದೇಶದ ರಿಯಲ್ ವಿಡಿಯೋ..! ಹದಿನಾಲ್ಕು ವರ್ಷದ ಹುಡುಗಿ ಜೊತೆ ಈ ರೆಡ್ಡಿ ನಡೆದುಕೊಂಡ ರೀತಿ ನೋಡಿ

ಹೌದು ನಾವು ಸಾಮಾನ್ಯವಾಗಿ ಇವತ್ತಿನ ದಿನಗಳಲ್ಲಿ ಹೆಚ್ಚಾಗಿ ವೇ *ಶ್ಯಾ * ವಾ* ಟಿಕೆ ಮಾಡುವವರನ್ನು ಸಿಟಿಗಳಲ್ಲಿ ಹೆಚ್ಚು ನೋಡುತ್ತಿದ್ದೇವೆ.. ಸಿಟಿಗಳಲ್ಲಿ ವೇ *ಶ್ಯಾ * ವಾ* ಟಿಕೆ ಅಡ್ಡಗಳು ತುಂಬಾನೇ ಇವೆ..ಅವುಗಳು ಕೆಲವು ಬೆಳಕಿಗೆ ಬಂದರೆ , ಇನ್ನೂ ಕೆಲವು ಹಾಗೆಯೇ ಅವರ ಬಿಸಿನೆಸ್ ರನ್ ಮಾಡುತ್ತಾ ನಡೆಯುತ್ತಾ ಹೋಗುತ್ತಿವೆ ಎಂದು ಹೇಳಬಹುದು..ಪೊಲೀಸರು ಇವುಗಳ ಮೇಲೆ ಕಣ್ಣು ಇಟ್ಟರೂ ಅವರು ಸಹ ಇಂಥವುಗಳಿಗೆ ಕೆಲ ಪೊಲೀಸರ ಸಾಥ್ ಕೆಲವು ಕಡೆ ಇದೆ. ಲಕ್ಷ್ಮಿ ಎನ್ನುವ ರಿಯಲ್ ಇನ್ಸಿಡೆಂಟ್ ಕಥೆಯ ಈ ವಿಡಿಯೋ ಆಗಿದ್ದು, 2014ರಲ್ಲಿ ಆಂಧ್ರಪ್ರದೇಶದಲ್ಲಿ ನಡೆದ ಕೆಲವು ವೇ *ಶ್ಯಾ * ವಾ* ಟಿಕೆ  ಕರಾಳ ಮುಖಗಳ ಸತ್ಯಗಳನ್ನು ತೆಗೆದುಕೊಂಡು ಬಾಲಿವುಡ್ ಮಂದಿ ಒಂದು ಸಿನಿಮಾ ಮಾಡಿದ್ದರು.

ಅದರ ಕುರಿತದ್ದೆ ಈ ವಿಡಿಯೋ. ಹೌದು ಲಕ್ಷ್ಮಿ ಎನ್ನುವ ಹದಿನಾಲ್ಕು ವರ್ಷದ ಹುಡುಗಿಯನ್ನು, ಅವರ ತಂದೆ  ವೇ *ಶ್ಯಾ * ವಾ* ಟಿಕೆ ನಡೆಸುತ್ತಿದ್ದ ಒಬ್ಬ ಆಂಟಿಗೆ ಹಣ ಪಡೆದು  ಮಾರುತ್ತಾನೆ. ಹಾಗೆ ಆಕೆಯನ್ನು ಅಲ್ಲೇ ಬಿಟ್ಟು, ನೀನು ಸ್ವಲ್ಪ ದಿನ ಇಲ್ಲೇ ಇರು, ನಾನು ಬಂದು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಹೋಗಿ ಬಿಡುತ್ತಾನೆ. ಆನಂತರ ಆಂಟಿ ರೂ.30,000 ಕೊಟ್ಟು ಖರೀದಿಸಿದ ಲಕ್ಷ್ಮಿಯನ್ನು 50,000 ಪಡೆದು ಇನ್ನೊಬ್ಬನಿಗೆ ಮಾರಾಟ ಮಾಡುತ್ತಾಳೆ..ಹೌದು ರೆಡ್ಡಿ ಎನ್ನುವವನಿಗೆ ಮಾರಾಟ ಮಾಡಿದ ಬಳಿಕ, ಆ ರೆಡ್ಡಿ ಹೆಚ್ಐವಿ ಹೊಂದಿರುವ ವ್ಯಕ್ತಿಯಾಗಿದ್ದ..ಆತನು ಫ್ರೆಶ್ ಆಗಿರುವ ಸ್ಟಿಲ್ ವರ್ಜಿನ್ ಇರುವ ಹುಡುಗಿಯರ ಜೊತೆ ತಾನು ಇಂಟಿಮೇಟ್ ಮಾಡಿದರೆ ಆ ಕಾಯಿಲೆ ನನ್ನಿಂದ ದೂರ ಆಗುತ್ತದೆ ಎಂದು ಯಾರೋ ಆತನಿಗೆ ಹೇಳಿದ್ದಕ್ಕೆ ಈಕೆಯನ್ನು ಸ್ವಲ್ಪ ದಿನ ತನ್ನ ಮನೆಯಲಿ ಚೆನ್ನಾಗಿ ನೋಡಿಕೊಂಡಿದ್ದ. 

ನಂತರ ಆಕೆ ಜೊತೆ ಇಂಟಿಮೇಟ್ ಮಾಡುತ್ತಾನೆ. ನಂತರ ತನ್ನ ಅಧೀನದಲ್ಲಿ ಇದ್ದ ಹೈದರಾಬಾದಿನ ವೇ * ಶ್ಯೆ *ಯರ ಅಡ್ಡಕ್ಕೆ ಕಳುಹಿಸುವಂತೆ ಹೇಳುತ್ತಾನೆ. ಅಲ್ಲಿ ಜ್ಯೋತಿ ಎಂಬ ಮಹಿಳೆ ಇದೆಲ್ಲವನ್ನೂ ನೋಡಿಕೊಂಡು ಹೋಗುತ್ತಿದ್ದು, ಲಕ್ಷ್ಮಿಯನ್ನು ಹೇಗೆ ಪಳಗಿಸಿ ಅಡ್ಡದಲ್ಲಿ ಇರಲು ಹೇಳಿ ಕಸ್ಟಮರ್ ಜೊತೆ ಸಹಕರಿಸು ಎಂದು  ಹೇಳುತ್ತಾಳೆ, ನಂತರ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾದ ಕೆಲ ದೃಶ್ಯಗಳು ಕೋರ್ಟಿನಲ್ಲಿ ಹೇಗೆ ಸಾಬೀತು ಆಗಿದ್ದು ರೆಡ್ಡಿ ಮತ್ತು ಆತನ ಜೊತೆಗಿದ್ದ ಇನ್ನೂ ಕೆಲವರನ್ನು ಇದೆ ಲಕ್ಷ್ಮಿ ಹೇಗೆ ಜೈಲಿಗೆ ಅವರನ್ನ ಹಾಕಿಸುತ್ತಾಳೆ ಎನ್ನುವ ಕತೆ ಇದಾಗಿದೆ ಗೆಳೆಯರೇ. ಈ ವಿಡಿಯೋ ಪೂರ್ತಿ ನೋಡಿ. ವಿಡಿಯೋ ತುಂಬಾನೇ ಇಂಟರೆಸ್ಟಿಂಗ್ ಆಗಿದೆ..ಜೊತೆಗೆ ವಿಡಿಯೋದಲ್ಲಿ ರೆಡ್ಡಿ ಎನ್ನುವ ವ್ಯಕ್ತಿ ಈ 14 ವರ್ಷದ ಹುಡುಗಿ ಜೊತೆ ನಡೆದುಕೊಳ್ಳುವ ಪರಿ ನಿಜಕ್ಕೂ ಕಣ್ಣಂಚಲಿ ನೀರು ತರಿಸುವಂತೆ ಇದೆ..ಅಷ್ಟರ ಮಟ್ಟಿಗೆ ಕಾಮದ ಕ್ರೂರತನ ಯಾರು ಕೂಡ ಮಾಡಬಾರದು ಎನ್ನುವುದಾದರೆ ನೀವು ಕೂಡ ವಿಡಿಯೋ ನೋಡಿದ ಬಳಿಕ ಒಂದು ಮೆಚ್ಚುಗೆ ನೀಡಿ, ಈ ವೇಶ್ಯೇವಾಟಿಕೆ ಕರಾಳ ಮುಖದ ಬಗ್ಗೆ ನಿಮ್ಮ ಅನಿಸಿಕೆ ಏನೆಂದು ವಿಡಿಯೋ ನೋಡಿದ ಬಳಿಕ ಕಾಮೆಂಟ್ ಮಾಡಿ,  ಧನ್ಯವಾದಗಳು

( video credit : SAKKATH TV )