ಶ್ರೀಮಂತ ಹುಡುಗಿಯರ ಪ್ರಗ್ನೆಂಟ್ ಮಾಡಿದರೆ 15 ಲಕ್ಷ ಸಂಬಳ : ಇದ್ರ ಅಸಲಿಯತ್ತೇನು ಇಲ್ಲಿದೆ ನೋಡಿ ?
ಇಂದಿಗೆ ಸಾಕಷ್ಟು ಜನರು ಆರ್ಥಿಕವಾಗಿ ಹಿನ್ನಡೆಯ ಸಾಧಿಸುತ್ತಿದ್ದಾರೆ. ವಿದ್ಯಾವಂತರು ಕೂಡ ಸರಿಯಾದ ಸಮಯಕ್ಕೆ ಕೆಲಸ ಸಿಗದೇ ಬೇರೆ ರೀತಿಯ ಜಾಲಗಳಿಗೆ ಮುನ್ನುಗ್ಗುತ್ತಿದ್ದಾರೆ. ಅಡ್ಡ ದಾರಿಯಲ್ಲಿ ಅಕ್ರಮವಾಗಿ ಹಣವನ್ನು ಸಂಪಾದನೆ ಮಾಡಲು ಹಿಂದೂ ಮುಂದು ಯೋಚನೆ ಮಾಡದೆ ತಪ್ಪು ಕೆಲಸ ಮಾಡುತ್ತಿದ್ದಾರೆ. ಇಂದಿನ ದಿನಕ್ಕೆ ನಾವು ಸಾಕಷ್ಟು ಸ್ಕ್ಯಾಮ್ ಕಾಲ್ಗಳನ್ನು ನೋಡುತ್ತಿದ್ದೇವೆ..ಆದರೆ ಇದೀಗ ದುಡ್ಡು ಮಾಡಲು ಹೊರಟ ಈ ಒಂದು ಗುಂಪು ಅದೆಂತಹ ಪ್ಲಾನ್ ಮಾಡಿ ಸಿಕ್ಕಿಹಾಕಿಕೊಂಡಿದ್ದಾರೆ ಗೊತ್ತಾ, ನೀವು ಕೂಡ ಅಚ್ಚರಿಪಡ್ತೀರಿ ನೋಡಿ.
ಹೌದು ಉತ್ತರ ಪ್ರದೇಶದ ದಫೇದಾರ ಅಧಿಕಾರಿ ಒಬ್ಬರಿಗೆ ಒಮ್ಮೆ ಒಂದು ಫೋನ್ ಕಾಲ್ ಬರುತ್ತದೆ. ನಾವು ಆಲ್ ಇಂಡಿಯಾ ಪ್ರೆಗ್ನೆಂಟ್ ಕಮಿಟಿ ಒಂದು ಸಂಸ್ಥೆಯ ಯುವಕರು ಎಂದು ಮೊದಲಿಗೆ ಪರಿಚಯ ಮಾಡಿಕೊಂಡು, ಅಲ್ಲಿಂದ ಕಾಲ್ ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ. ನಮ್ಮ ಸಂಸ್ಥೆ ಇದೀಗ ಕೆಲವು ಕೆಲಸಗಾರರನ್ನು ಎದುರು ನೋಡುತ್ತಿದೆ. ನಮ್ಮ ಕಂಪನಿಯ ಉದ್ದೇಶ ಕೆಲವು ಶ್ರೀಮಂತ ಮಹಿಳೆರು ಗರ್ಭಿಣಿ ಆಗಿಲ್ಲ. ಈಗಾಗಲೇ ಮದುವೆ ಆಗಿದ್ದು ಆ ಕಾರಣಕ್ಕೆ ಮದುವೆ ಆಗಿದ್ದವರನ್ನೆ ನೀವೂ ಪ್ರಗ್ನೆಂಟ್ ಮಾಡಬೇಕು ಇದೆ ಕೆಲಸ ನಮ್ಮಲ್ಲಿ ಇರುತ್ತದೆ.
ಮದುವೆ ಆದವರನ್ನು ಪ್ರೆಗ್ನೆಂಟ್ ಮಾಡುವ ಕೆಲಸ ಇಲ್ಲಿ ಇದ್ದು, ನೀವು ನಮ್ಮ ಕಂಪನಿಗೆ ಸೇರಬೇಕು ಅಂದ್ರೆ ಮೊದಲು ಏಳುವರೆ ಸಾವಿರ ರೂಪಾಯಿ ಹಣ ನೀಡಿ ನೀವು ರಿಜಿಸ್ಟರ್ ಮಾಡಿಕೊಳ್ಳಬೇಕು. ಆಮೇಲೆ ನಾವು ಕಳಿಸುವ ಶ್ರೀಮಂತ ಮಹಿಳೆ ಫೋಟೋಗಳಲ್ಲಿ ಒಂದನ್ನು ಸೆಲೆಕ್ಟ್ ಮಾಡಿಕೊಳ್ಳಿ, ಅದರಲ್ಲಿ ಅವರ ವಿಳಾಸ ಫೋನ್ ನಂಬರ್ ಇರುತ್ತದೆ, ನೀವು ಅವರನ್ನ ಪ್ರೆಗ್ನೆಂಟ್ ಮಾಡಬೇಕು. ಈ ರೀತಿ ಮಾಡಿದರೆ ನಿಮಗೆ 15 ಲಕ್ಷ ಹಣ ನಮ್ಮ ಕಂಪನಿ ಮೂಲಕ ಸಂಬಳದ ರೂಪದಲ್ಲಿ ಕೊಡುತ್ತದೆ ಎಂದು ನಂಬಿಸುತ್ತಾರೆ.
ಇದಕ್ಕೆ ಆಸೆ ಬಿದ್ದು ಇಂದು ಮುಂದು ನೋಡದೆ ಏಳು ವರೆ ಸಾವಿರ ಹಣ ಕೊಟ್ಟವರ ಬಗ್ಗೆ 2019 ರಿಂದ 2023ರ ವರೆಗೆ ಸುಮಾರು 11000 ಯುವಕರು ಈ ಜಾಲಕ್ಕೆ ಬಿದ್ದಿದ್ದಾರೆ ಎಂದು ವರದಿಯಾಗಿದೆ.. ಹೌದು ಸುಮಾರು ಎರಡು ಕೋಟಿಗೂ ಅಧಿಕ ಈ ಒಂದು ತಂಡ ಈ ರೀತಿಯಲ್ಲಿ ಸ್ಕ್ಯಾಮ್ ಮಾಡಿ ಹಣವನ್ನ ಸಂಪಾದನೆ ಮಾಡಿದೆ ಎಂದು ತಿಳಿದು ಬಂದಿದೆ. ಒಂದು ವೇಳೆ ನಿಮ್ಮ ಕೈಯಲ್ಲಿ ನಿಮ್ಮ ಆಯ್ಕೆಯ ಆ ಯುವತಿ ಪ್ರಗ್ನೆಂಟ್ ಆಗದೆ ಹೋದರೆ ನಿಮಗೆ 5 ಲಕ್ಷ ಹಣ ಬಂದೇ ಬರುತ್ತದೆ ಎಂದು ನಂಬಿಸಿ, ಅವರಿಂದ ಏಳುವರೆ ಸಾವಿರ ಹಣ ಪಡೆದು ಸ್ಕ್ಯಾಮ್ ಮೂಲಕ ಹಣ ಪಡೆದು ಮೋಸದ ಜಾಲಕ್ಕೆ ತಳ್ಳಿ ಆನಂತರ ಫೋನ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಾರೆ ಎಂದು ಕೇಳಿ ಬಂದಿದೆ.
( video credit : KANNADA TECH FOR YOU )