ಮಕರ ರಾಶಿಯ ಜನರಿಗೆ 2024ರಲ್ಲೀ ಅದೃಷ್ಟ ಬದಲಾಗಲಿದೆ !ರಾಜ ಯೋಗ ಅವಕಾಶಗಳ ಸುರಿಮಳೆ
ಮಕರ ರಾಶಿ ಭವಿಷ್ಯ 2024;
ಮಕರ ರಾಶಿ ಭವಿಷ್ಯದ ಪ್ರಕಾರ, ಮುಂಬರುವ ದಿನಗಳಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ನೀವು ಪಡೆಯುವ ಎಲ್ಲಾ ಸಾಧ್ಯತೆಗಳೂ ಇದೆ. ಇನ್ನೂ ನಿಮ್ಮ ರಾಶಿಚಕ್ರದಲ್ಲಿ ಎರಡನೇ ಮನೆಯ ಮೇಲೆ ಹೆಚ್ಚಾಗಿ ಪ್ರಭಾವದ ಕಾರಣದಿಂದ ನಿಮಗೆ ಲಾಭವೂ ಕೂಡ ಹೆಚ್ಚಾಗುತ್ತದೆ. ನಿಮ್ಮ ರಾಶಿಯಲ್ಲಿ ಶನಿಯ ನಿರಂತರ ಉಪಸ್ಥಿತಿಯ ಕಾರಣದಿಂದ ನಿಮ್ಮ ಆರ್ಥಿಕ ಉನ್ನತ ಸ್ಥಾನವನ್ನು ಪಡೆಯುವುದು. ಅದರೊಟ್ಟಿಗೆ ವರ್ಷದ ಆರಂಭದಲ್ಲಿ ಸವಾಲುಗಳು ಕೂಡ ನಿಮಗೆ ಎದುರಾಗಲಿದೆ. ಇನ್ನೂ ಮೇ ತಿಂಗಳ ನಂತರ ನಾಲ್ಕನೇ ಮನೆಯಲ್ಲಿ ಉಪಸ್ಥಿತಿ ಪಡೆಯುವ ಗುರುವು ನಿಮ್ಮ ಕುಟುಂಬದ ವಾತಾವರಣದಲ್ಲಿ ಸಂತೋಷವನ್ನು ತರುತ್ತಾನೆ. ಇನ್ನೂ ಸಂತೋಷದ ಜೊತೆಗೆ ವೃತ್ತಿಜೀವನದ ಸಾಧನೆಗಳಿಗೆ ಕೂಡ ದಾರಿ ತೆರೆದುಕೊಳ್ಳುತ್ತದೆ.
ಗುರುವಿನ ನ ಚಲನವಲನದಿಂದ ನಿಮ್ಮ ಕುಟುಂಬ-ಸಂಬಂಧಿತ ಬೆಳವಣಿಗೆಗಳನ್ನು ನೀವು ಕಾಣುತ್ತಿರ. ಇನ್ನೂ ವರ್ಷವಿಡೀ, ನಿಮ್ಮ ಮೂರನೇ ಮನೆಯಲ್ಲಿ ನೆಲೆಸಿರುವ ಕಾರಣದಿಂದ ಗುರುಗ್ರಹದ ಗೋಚಾರದಿಂದ ನಿಮ್ಮನ್ನು ಲೆಕ್ಕಾಚಾರದ ವ್ಯಕ್ತಿಯನ್ನಾಗಿ ಪರಿವರ್ತನೆ ಮಾಡುತ್ತವೆ, ಈ ಆಲೋಚನೆಯಿಂದ ನಿಮ್ಮ ವ್ಯಾಪಾರದ ಅನ್ವೇಷಣೆಗಳಲ್ಲಿ ಕೂಡ ಅಭಿವೃದ್ದಿ ಪಡೆಯಲಿದೆ.ಮಕರ ರಾಶಿ ಭವಿಷ್ಯದ ಪ್ರಕಾರ ನಿಮ್ಮ ಕುಟುಂಬದ ಬಂಧಗಳಿಗೆ ಪ್ರಾಮುಖ್ಯತೆಯನ್ನು ನೀವು ನೀಡುತ್ತೀರಾ, ಮುಂದಿನ ವರ್ಷದಲ್ಲಿ ಯಶಸ್ಸಿನ ಸಾಮರ್ಥ್ಯವನ್ನು ಕೂಡ ನೀವು ಹೆಚ್ಚಿಸಿಕೊಳ್ಳಲು ಸಾದ್ಯವಾಗುತ್ತದೆ. ಹಾಗೆಯೇ ವರ್ಷದ ಆರಂಭವು ನಿಮ್ಮನ್ನು ಪ್ರಣಯ ಸಂಬಂಧಗಳನ್ನು ಯೋಚಿಸುವ ಮನಸ್ತಿತಿ ಉಂಟುಮಾಡಲಿದೆ. ನಿಮ್ಮ ಕುಟುಂಬದ ಮನಸ್ಥಿತಿಯನ್ನು ಅಥವಾ ಮನಸ್ಥಿತಿಯನ್ನು ಪರಸ್ಪರ ನಂಬಿಕೆಯ ಬೆಳವಣಿಗೆಗೆ ಕೂಡ ಕಾರಣವಾಗುತ್ತದೆ.
ಎಲ್ಲಾ ವಿಚಾರಗಳಲ್ಲಿ ಕೊಡ ಮಿಶ್ರ ಫಲವನ್ನು ಉಂಟು ಮಾಡುವ ಈ ರಾಶಿ ನಿಮ್ಮ ವೃತ್ತಿಜೀವನದಲ್ಲಿ ಮಾತ್ರ ಹೆಚ್ಚಿನ ಸಾಧನೆಗಳಿಗೆ ದಾರಿ ತೆಗೆದುಕೊಳ್ಳಲಿದೆ, ಇತ್ತಾ ವಿದ್ಯಾರ್ಥಿಗಳಲ್ಲಿ ಕೊಂಚ ಸಮಸ್ಯೆ ಎದುರಾದರೂ ಕೊಡ ನಿಮ್ಮ ಶ್ರದ್ಧೆ ಹಾಗೂ ಪ್ರಯತ್ನಗಳು ನಿಮಗೆ ಉತ್ತಮ ಫಲಿತಾಂಶವನ್ನು ತಂದುಕೊಡುತ್ತದೆ. ಆದರೆ ಫಲಿತಾಂಶ ಅವರರವರ ಕೌಶಲ್ಯಗಳ ಮೇಲೆ ನಿರ್ಧಾರವಾಗಲಿದೆ. ಇನ್ನೂ ನೀವು ನಿಮ್ಮ ವೈವಾಹಿಕ ಜೀವನದಲ್ಲಿ ಅದ್ರಲ್ಲೂ ಮದ್ಯ ವರ್ಷದ ತಿಂಗಳುಗಳಲ್ಲಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಏಕೆಂದರೆ ಇದರಿಂದಲೇ ಕೆಲ ಬಿನ್ನಾಭಿಪ್ರಯ ಕೊಡ ಹುಟ್ಟಿಕೊಳ್ಳುತ್ತದೆ. ಆರೋಗ್ಯದ ದೃಷ್ಟಿಕೋನದಿಂದ, ಈ ವರ್ಷವು ಸಣ್ಣ ಆರೋಗ್ಯ ಸಮಸ್ಯೆಗಳನ್ನು ಮಾತ್ರ ನೀಡಬಹುದು. ( video credit : Be Happy GOLD )