ಚಂದ್ರ ಗ್ರಹಣದ ನಂತರ ನಾಲ್ಕು ರಾಶಿಗಳಿಗೆ ಯೋಗ ಬದಲಾಗಲಿದೆ! ಆ ನಾಲ್ಕು ರಾಶಿಗಳು ಯಾವುದು ಗೊತ್ತಾ?

ಚಂದ್ರ ಗ್ರಹಣದ ನಂತರ ನಾಲ್ಕು ರಾಶಿಗಳಿಗೆ ಯೋಗ ಬದಲಾಗಲಿದೆ! ಆ ನಾಲ್ಕು ರಾಶಿಗಳು ಯಾವುದು ಗೊತ್ತಾ?

ನಮ್ಮ ನಾಡ ಹೆಮ್ಮೆಯ ದಸರಾ ನೆನ್ನೆ ತಾನೇ ಮುಗಿದಿದೇ. ಇನ್ನೂ ಈ ಒಂಬತ್ತು ದಿನಗಳು ಬಹಳ ಶ್ರೇಷ್ಠವಾದದ್ದು ಈ ಒಂಬತ್ತು ದಿನಗಳಲ್ಲಿ ಎಲ್ಲಾ ಸಮಯ ಕೊಡ ಬಹಳ ಶ್ರೆಷ್ಟವಾಗಿದ್ದು ಎನ್ನುವ ನಂಬಿಕೆ ಇದೆ. ಈಗ ಆ ಶುಭ ದಿನಗಳು ಮುಗಿದಿದ್ದು ಮುಂಬರುವ ಶರಣ್ ಪೂರ್ಣಿಮೆಯಂದು ಸಾಕಷ್ಟು ರಾಶಿಗಳಿಗೆ ಶುಭ ಫಲ ಹಾಗೂ ಅಶುಭ ಫಲ ಸಿಗಲಿದೆ ಎಂದು ಜೋತಿಷ್ಯ ಶಾಸ್ತ್ರ ತಿಳಿಸಿದೆ. ಇನ್ನೂ ನಲವತ್ತು ವರ್ಷದ ನಂತರ ಬರುತ್ತಿರುವ ಗ್ರಹಣ ಹಾಗೂ ಪೂರ್ಣಿಮೆ ಇದಾಗಿದೆ. ಈ ದಿನದಂದು ಒಟ್ಟಿಗೆ ಗಜಕೇಸರಿ ಯೋಗ, ಭುದಾದಿತ್ಯ ಯೋಗ, ಸೌಭಾಗ್ಯ ಯೋಗ ಮತ್ತು ಸಿದ್ದಿ ಯೋಗ ರೂಪುಗೊಳ್ಳುತ್ತದೆ ಎನ್ನುವ ಮಾತಿದೆ. ಇನ್ನೂ ಈ ಯೋಗದಿಂದ ನಾಲ್ಕು ರಾಶಿಗಳಿಗೆ ಉತ್ತಮ ಫಲ ಕೂಡ ಸಿಗಲಿದೆ. ಇನ್ನೂ ಆ ರಾಶಿಗಳು ಯಾವುವು ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.

ವೃಷಭ ರಾಶಿ: ಇನ್ನೂ ಈ ರಾಶಿಯ ಜನರಿಗೆ ಈ ಗ್ರಹಣ ಕಳೆದ ಬಳಿಕ ರಾಜ ಯೋಗ ಪಡೆದುಕೊಳ್ಳುವುದು ಕಟ್ಟಿಟ್ಟ ಬುತ್ತಿ. ಈ ಪೂರ್ಣಿಮೆಯ ಬಳಿಕ ಮಂಗಳಕರ ಗ್ರಹಗಳ ಗೋಚರ ಸಿಗಲಿದೆ. ಇದರ ಪರಿಣಾಮವಾಗಿ ಉದ್ಯಾಗಿಗಳಿಗೆ ಹಾಗೂ ವ್ಯಾಪಾರ ಮಾಡುವವರಿಗೂ ಕೊಂಚ ಕೆಡುಕು ಉಂಟಾಗಲಿದೆ. ಆ ಕೆಡುಕುಗಳ ದಿನಗಳು ಕಳೆದ ಬಳಿಕ ಅವರಿಗೆ ಉದ್ಯಾಗಾಗಳಿಗಿ ಉತ್ತಮ ಅವಕಾಶ ಕೊಡ ತೆರೆದುಕೊಳ್ಳಲಿದೆ ಹಾಗೂ ಹಣ ಕಾಸಿನ ವಿಚಾರದಲ್ಲಿ ಕೊಡ ಪ್ರಗತಿಯನ್ನು ಹೊಂದುವರು.

ಮಿಥುನ ರಾಶಿ: ಚಂದ್ರ ಗ್ರಹಣದ ನಂತರ ಈ ರಾಶಿಯ ಜನರಿಗೆ ಎಲ್ಲಾ ಅವಕಾಶಗಳು ಚಿನ್ನವುವುದು. ಸಿಕ್ಕ ಅವಕಾಶವನ್ನು ನೀವು ಸರಿಯಾದ ರೀತಿಯಲ್ಲಿ ಉಪಯುಕ್ತ ಮಾಡಿಕೊಂಡರೆ ನಿಮ್ಮ ಯಶಸ್ಸಿನ ಹಾದಿ ವೇಗದಲ್ಲಿ ಸಾಗಲಿದೆ. ಅದಲ್ಲದೆ ವ್ಯವಹಾರ ಕೊಡ ಪ್ರಗತಿಯನ್ನು ಹೊಂದಿದ್ದು ಬ್ಯಾಂಕ್ ಬ್ಯಾಲೆನ್ಸ್ ಕೊಡ ಹೆಚ್ಚಾಗಲಿದೆ. ಇನ್ನೂ ಈ ತಿಂಗಳು ಕಳೆದ ಬಳಿಕ ಒಂದು ವರ್ಷದ ವರೆಗೂ ಈ ಯೋಗದಿಂದ ನಿಮಗೆ ಲಾಭದಾಯಕ ಆಗಲಿದೆ.

ಕನ್ಯಾ ರಾಶಿ: ಇನ್ನೂ ಈ ಕನ್ಯಾ ರಾಶಿಯ ಜನರಿಗೆ ಪೂರ್ಣಿಮೆಯ ನಂತರ ಶುಭ ಯೋಗಗಳು ಒಂದರ ಹಿಂದೆ ಮತ್ತೊಂದು ಎಂದು ಬರಲಿದೆ. ಅದ್ರಲ್ಲೂ ವ್ಯವಹಾರದಲ್ಲಿ ಗುರುತಿಸಿಕೊಂಡಿರುವ ಜನರಿಗೆ ದುಪ್ಪಟ್ಟು ಲಾಭ ಉಂಟಾಗಲಿದೆ. ಆಸ್ತಿ ಹೂಡಿಕೆಯಲ್ಲಿ ಕೂಡ ಹೆಚ್ಚಿನ ಆಸಕ್ತಿ ಉಂಟಾಗಿ ನಿಮಗೆ ಉಪಯುಕ್ತ ರೀತಿಯಲ್ಲಿ ಹಾಗೂ ಸಾಲ ಕೊಟ್ಟವರು ಕೊಡ ಹಿಂದಿರುಗಿ ಹಣ ನೀಡಿ ನಿಮ್ಮ ಹಣದ ಮೊತ್ತವನ್ನು ಹೆಚ್ಚಿಸುವರು. ಉದ್ಯೋಗದಲ್ಲಿ ಅನಿರೀಕ್ಷಿತ ಪ್ರಶಂಸೆ ಕೊಡ ಪಡೆದುಕೊಳ್ಳುವಿರಿ.  

ಕುಂಭ ರಾಶಿ: ಇನ್ನೂ ಕುಂಭ ರಾಶಿ ಜನರಿಗೆ ಚಂದ್ರ ಗ್ರಹಣದ ನಂತರ ಸಾಕಷ್ಟು ಶುಭ ಫಲವನ್ನು ನೀವು ಪಡೆದುಕೊಳ್ಳುವುದು ಕಟ್ಟಿಟ್ಟ ಬುತ್ತಿ. ಈ ಯೋಗದಿಂದ ನೀವು ಕೈ ಹಾಕಿದ ಕೆಲ್ಸದಿಂದ ಹೆಚ್ಚಿನ ಲಾಭವನ್ನು ಪಡೆಯುವಿರಿ. ಆರ್ಥಿಕ ಸ್ಥಿತಿ ಕೊಡ ಉನ್ನತ ಮಟ್ಟಕ್ಕೆ ಏರಿಕೆ ಕಾಣಲಿದೆ. ವ್ಯವಹಾರದಲ್ಲಿ ಕೊಡ ಅನಿರೀಕ್ಷಿತ ಭಾರಿ ಮಟ್ಟದ ಲಾಭ ಪಡೆಯುವಿರಿ. ಕುಟುಂಬಗಳ ನಡುವೆ ಹಲವಾರು ವರ್ಷಗಳಿಂದ ಇರುವ ಮನಸ್ತಾಪ ಕೊಡ  ಬಾಗೆ ಹರಿಯಲಿದೆ.