ಬರಗೆಟ್ಟ ಪ್ರೇಮಿಗಳು ಅಂಥ ಇವರನ್ನ ನೋಡಿಯೇ ಕರೆದಿರಬೇಕು..! ವಿಡಿಯೋ ವೈರಲ್

ಬರಗೆಟ್ಟ ಪ್ರೇಮಿಗಳು ಅಂಥ ಇವರನ್ನ ನೋಡಿಯೇ ಕರೆದಿರಬೇಕು..! ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನವೂ ತುಂಬಾನೇ ಚಿತ್ರ ವಿಚಿತ್ರ ಮನುಷ್ಯರು ಕಂಡು ಬರುತ್ತಾರೆ..ಈ ಮೊಬೈಲ್ ಬಂದ ಬಳಿಕ ಅವರ ಇಷ್ಟ ಬಂದಂತೆ ಹುಚ್ಚರಂತೆಯೇ ಕೆಲವರು ಆಡುತ್ತಾರೆ ಹಾಗೆ ಜನರಿಗೂ ಸಹ ಕಾಣುತ್ತಾರೆ ಎನ್ನಬಹುದು. ಗೆಳೆಯರೇ ಇನ್ನು ಕೆಲವರು ಇದ್ದಾರೆ. ಇದೇ ವೇದಿಕೆಯನ್ನು ತುಂಬಾನೇ ಸೂಕ್ಷ್ಮವಾಗಿ ಉಪಯೋಗಿಸಿಕೊಳ್ಳುತ್ತಾ ಅವರಲ್ಲಿರುವ ಟ್ಯಾಲೆಂಟ್ ಅನ್ನು ಹೊರ ಹಾಕುತ್ತಾರೆ. ಹೌದು ಇಂದು ಈ ಲೇಖನದಲ್ಲಿ ನಾವು ನಿಮಗೆ ಹೇಳ ಹೊರಟಿರುವ ಮಾಹಿತಿ ಏನು ಅಂತ ಅಂದ್ರೆ, ಈ ಜಗತ್ತಿನಲ್ಲಿ ನಾವು ನೀವು ಊಹೆ ಮಾಡದ ರೀತಿ ಜನರು ಇರುತ್ತಾರೆಂದು.

ಯಾವ ವಯಸ್ಸಿನಲ್ಲಿ ಏನು ಮಾಡಬೇಕು, ಅದನ್ನು ಮಾಡುವುದು ಬಿಟ್ಟು ಇನ್ನೇನು ಮಾಡಿ ತುಂಬಾ ನಗೆಗೆ ಈಡಾಗುತ್ತಾರೆ. ಹಾಗೆ ಅವರು ನಗುವುದು ಮಾತ್ರವಲ್ಲದೆ ನಮ್ಮನ್ನು ಕೂಡ ನಗಿಸುತ್ತಾರೆ ಎಂದೆನ್ನಬಹುದು. ಈ ಭಗ್ನ ಪ್ರೇಮಿಗಳ ಬಗ್ಗೆ ಕೇಳಿದ್ದೀರಿ. ಕೊಂಚ ಸ್ಪೇಸ್ ಸಿಕ್ಕರೂ ಸಾಕು ಹೇಗೆಲ್ಲಾ ಆಡುತ್ತಾರೆಂದು.    

ಆದರೆ ಈ ಲೇಖನದ ಕೊನೆಯಲ್ಲಿರುವ ವಿಡಿಯೋದಲ್ಲಿ ಕೆಲವರು ವಯಸ್ಸಿನ ಮಿತಿಮೀರಿ ಆಡುತ್ತಾರೆ. ಹಾಗೆ ಫನ್ನಿಯಾಗಿ ವರ್ತಿಸುತ್ತಾರೆ. ಅಸಲಿಗೆ ಆ ವಿಡಿಯೋ ಹೇಗಿದೆ ಗೊತ್ತಾ ಲೇಖನದ ಕೊನೆಯಲ್ಲಿದೆ ಒಮ್ಮೆ ನೋಡಿ.

ನಿಜಕ್ಕೂ ಈ ರೀತಿ ಜನರು ಇರುತ್ತಾರೆನೊ ಎಂದು ನೀವೂ ಸಹ ಅನ್ಕೊಳ್ತಿರಾ. ವಿಡಿಯೋ ಪೂರ್ತಿ ನೋಡಿ. ಹಾಗೆ ಇಷ್ಟವಾದರೆ ತಪ್ಪದೇ ವಿಡಿಯೋಗೊಂದು ಮೆಚ್ಚುಗೆ ನೀಡಿ, ನಿಮ್ಮನ್ನು ನಗಿಸುವ ಒಂದು ಪ್ರಯತ್ನ ಅಷ್ಟೇ ಇದು, ಧನ್ಯವಾದಗಳು...

"ಪ್ರತಿಯೊಬ್ಬ ಗಂಡಸರು ನೋಡಲೇಬೇಕಾದ ವಿಡಿಯೋ ಅಧ್ಯಾಯನದಿಂದ ಹೊರಬಿದ್ದ ಆ ವಿಷ್ಯ ಏನು ಗೊತ್ತಾ"  ( video credit : yen guru myatteru )