ಮದ್ಯಪಾನವನ್ನು ನಾಲ್ಕು ದಿನಗಳ ಕಾಲ ನಿಷೇಧ ಆಗಲಿದೆ! ಯಾವಾಗ ಹಾಗೂ ಯಾಕೆ ಗೊತ್ತಾ?

ಮದ್ಯಪಾನವನ್ನು ನಾಲ್ಕು ದಿನಗಳ ಕಾಲ ನಿಷೇಧ ಆಗಲಿದೆ! ಯಾವಾಗ ಹಾಗೂ ಯಾಕೆ ಗೊತ್ತಾ?

2024ರ ಭಾರತ ಲೋಕಸಭೆ ಚುನಾವಣೆಗಳು ಭಾರತದ 18ನೇ ಜನರಲ್ ಚುನಾವಣೆಯಾಗಿ ನಡೆಯಲಿವೆ. ಈ ಚುನಾವಣೆಯಲ್ಲಿ, 543 ಸದಸ್ಯ ಬಲದ ಲೋಕಸಭೆಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಮತದಾನ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮತ್ತು ಇತರ ಪ್ರಮುಖ ಪಕ್ಷಗಳು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತವೆ. ಭಾರತವು ದೊಡ್ಡ ಮತ್ತು ವೈವಿಧ್ಯಮಯ ರಾಷ್ಟ್ರವಾಗಿರುವುದರಿಂದ, ಚುನಾವಣೆಯನ್ನು ವಿವಿಧ ಹಂತಗಳಲ್ಲಿ ನಡೆಸಲಾಗುತ್ತದೆ. ಪ್ರತಿ ಹಂತದಲ್ಲಿ ವಿಭಿನ್ನ ರಾಜ್ಯಗಳು ಮತ್ತು ಸಂಸತ್ತಿನ ಕ್ಷೇತ್ರಗಳು ಒಳಗೊಂಡಿರುತ್ತವೆ.

  ಇನ್ನೂ ಕೊನೆಯ ಹಂತದ ಚುನಾವಣೆ ಬಾಕಿ ಇದ್ದು ಮುಂದಿನ ದಿನಗಳಲ್ಲಿ ಅದನ್ನು ಮುಗಿಸಿ ಜೂನ್ 4ರಂದು 2024ರ ಲೋಕ ಸಭೆ ಚುನಾವಣಾಯ ಫಲಿತಾಂಶ ಎಂದು ಘೋಷಣೆ ಮಾಡಲಾಗಿದೆ. ಸದ್ಯದಲ್ಲಿ ಈಗ ನೀಡುತ್ತಿರುವ ಉಚಿತ ಯೋಜನೆಗಳಿಂದ ಆಗುತ್ತಿರುವ ಸಮಸ್ಯೆಗೆ ಈಗ  ಮುಖ್ಯ ಚುನಾವಣಾ ವಿಚಾರಗಳಲ್ಲಿ ಆರ್ಥಿಕತೆ, ಉದ್ಯೋಗ, ಶೇಕ್ಷಣಾ ವ್ಯವಸ್ಥೆ, ಆರೋಗ್ಯ ಸೇವೆಗಳು, ಭದ್ರತೆ ಮತ್ತು ವಿದೇಶಾಂಗ ನೀತಿ ಮುಂತಾದವುಗಳು ಮುಖ್ಯವಾಗುತ್ತಾದ ಎಂಬುದು ಎಲ್ಲರಲ್ಲೂ ಪ್ರಶ್ನೆ ಆಗಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮದ್ಯಪಾನ ನಿಷೇಧ ಮಾಡಲಾಗುವುದು.    

ಮದ್ಯಪಾನವು ಅಪ್ರಿಯ ಘಟನೆಗಳು, ಹಿಂಸೆ, ಗಲಾಟೆಗಳು, ಮತ್ತು ಅನುದಾರ ಶಿಸ್ತುಗಳನ್ನು ಪ್ರೇರೇಪಿಸಬಹುದು. ಇದನ್ನು ತಪ್ಪಿಸಲು ಮದ್ಯ ಮಾರಾಟವನ್ನು ನಿರ್ಬಂಧಿಸುತ್ತಾರೆ.ಕೆಲವೊಮ್ಮೆ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಮದ್ಯವನ್ನು ಬಳಸಿಕೊಂಡು ಮತದಾರರನ್ನು ಪ್ರಭಾವಿತರಿಸಲು ಪ್ರಯತ್ನಿಸಬಹುದು. ಮತದಾನದ ಸಮಯದಲ್ಲಿ ಮತದಾರರು ತಮ್ಮ ಮತದಾನದ ಹಕ್ಕು ಮತ್ತು ಜವಾಬ್ದಾರಿಯನ್ನು ಎಚ್ಚರಿಕೆಯಿಂದ ಮತ್ತು ಜವಾಬ್ದಾರಿಯಿಂದ ನಿಭಾಯಿಸಲು ಈ ಕ್ರಮಗಳನ್ನು ಕೈಗೊಳ್ಳುತ್ತಾರೆ.ಹೀಗಾಗಿ, ಮತದಾನದ ಸಮಯದಲ್ಲಿ ಮದ್ಯ ಮಾರಾಟವನ್ನು ಬಂದ್ ಮಾಡುವುದು ಇದೀಗ ಕೊನೆಯ ಹಂತದ ಚುನಾವಣೆಯ ಸಮಯದಲ್ಲಿ ಅಂದರೆ 1-06-2024ರ 4ಗಂಟೆಯ ಶನಿವಾರದಿಂದ 4-06-2024ರ ಬುಧವಾರದ ವರೆಗೂ ಮದ್ಯಪಾನ ನಿಷೇಧ ಮಾಡಲಾಗಿದೆ.