ಲೀಲಾವತಿ ಗಂಡ ಯಾರು ಗೊತ್ತಾ..? ಕೊನೆಗೂ ಈಗ ಬಯಲಾಯ್ತು ನೋಡಿ
ಕನ್ನಡ ಚಿತ್ರರಂಗದ ಮೇರು ನಟಿ ಆಕ್ಟರ್ ಆಗಿ ಗಮನಸೆಳೆದಂತಹ ನಟಿ ಲೀಲಾವತಿ ಅವರು ಇದೀಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೌದು ಅವರ ಆರೋಗ್ಯದ ಸ್ಥಿತಿ ಇದೀಗ ತೀರಾ ಹದಗಟ್ಟಿದೆ ಎಂದು ಹೇಳಬಹುದು. ಬಹುತೇಕ ಜನರು ಅವರನ್ನು ನೋಡಿ ಅವರ ಆರೋಗ್ಯ ವಿಚಾರಿಸಿ, ಅವರಿಗೆ ಧೈರ್ಯ ತುಂಬಿ ಹೋಗುವ ಕೆಲಸ ಮಾಡುತ್ತಿದ್ದಾರೆ. ಕನ್ನಡದ ಕೆಲ ಕಲಾವಿದರು ಕೂಡ ಅವರ ಮನೆಗೆ ಆಗಮಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದರ ಜೊತೆ ಇನ್ನೊಂದು ಸುದ್ದಿ ವಿಡಿಯೋ ಮೂಲಕ ದೊರಕಿದ್ದು ಲೀಲಾವತಿ ಅಮ್ಮ ಅವರ ನಿಜವಾದ ಗಂಡ ಯಾರು ಎನ್ನುವ ಸುದ್ದಿ ಹೊರ ಬಿದ್ದಿದೆ ಗೆಳೆಯರೇ.
ಬಹಳಷ್ಟು ಜನಗಳಿಂದ ಸಾಕಷ್ಟು ಅಭಿಪ್ರಾಯಗಳು ನಟಿ ಲೀಲಾವತಿ ಅವರ ಗಂಡ ಯಾರು ಎನ್ನುವ ಹಾಗೂ ನಟ ವಿನೋದ್ ರಾಜ್ ಅವರ ತಂದೆ ಯಾರು ಎಂಬುದಾಗಿ ಕೇಳುತ್ತಲೆ ಬರುತ್ತಿವೆ..ಕೆಲವರು ಅಣ್ಣಾವ್ರು ಇವರನ್ನು ಮದುವೆ ಆಗಿದ್ದಾರೆ ಎನ್ನುವ ಗಾಳಿ ಸುದ್ದಿಯನ್ನು ಸಹ ಕೆಲವರು ಹಬ್ಬಿಸೂತ್ತಲೆ ಬಂದಿದ್ದಾರೆ. ಆದರೆ ನಿಜವಾಗಿ ನಟಿ ಲೀಲಾವತಿಯವರ ಗಂಡ ಅವರ ಆಸ್ತಿ ಪತ್ರದಲ್ಲಿ ಕಂಡುಬಂದಿರುವ ಆ ವ್ಯಕ್ತಿಯ ಹೆಸರು ಮಹಾಲಿಂಗ ಭಗವತರ್ ಎಂದು ತಿಳಿದುಬಂದಿದೆ..ಹೌದು ಇವರು ಕೂಡ ಒಬ್ಬ ನಟರೆ ಆಗಿದ್ದು ಲೀಲಾವತಿ ಅವರ ಸಿನಿಮಾ ಕ್ಷೇತ್ರದ ನಟನೆಯ ಆರಂಭದ ದಿನಗಳಲ್ಲಿ ಇವರು ಅವರಿಗೆ ಬೆನ್ನೆಲುಬಾಗಿ ನಿಂತಿದ್ದರಂತೆ.
ಇವರ ನಾಟಕ ಕಂಪನಿ ಜೊತೆಗೆ ನಟಿ ಲೀಲಾವತಿ ಅಮ್ಮನವರು ನಟನೆ ಮಾಡಿದ್ದಾರೆ. ಜೊತೆಗೆ ಸುಬ್ಬಯ್ಯ ನಾಯಡು ನಾಟಕ ಸಂಸ್ಥೆಯಲ್ಲೂ ಕೆಲಸ ಮಾಡಿದ್ದರು ಎಂದು ಹೇಳಲಾಗಿದೆ. ಹೀಗೆ ಹಂತ ಹಂತವಾಗಿ ಮೈಸೂರು ಮದ್ರಾಸ್ ಗೆ ಲೀಲಾವತಿ ಅಮ್ಮನವರಿಗೆ ಸಿನಿಮಾದಲ್ಲಿಯ ಅವಕಾಶ ಕಲ್ಪಿಸಲು ಲೀಲಾವತಿ ಅವರ ಜೊತೆ ನಿಂತವರು ಇದೆ ಮಹಾಲಿಂಗ ಭಗವತರು. ಆಗ ಲೀಲಾವತಿ ಅಮ್ಮನವರು ಇವರನ್ನು ಮದುವೆ ಆಗಿದ್ದಾರೆ ಎನ್ನಲಾಗಿ ಕೇಳಿ ಬಂದಿದೆ..ಆದರೆ ಇದರ ಬಗ್ಗೆ ಯಾರು ಕೊಡ ಬಹಿರಂಗವಾಗಿ ಹೇಳಿಕೊಂಡಿಲ್ಲ.. ಆದ್ರೆ ಅಸಲಿಗೆ ಲೀಲಾವತಿ ಅಮ್ಮನವರು ಇತ್ತೀಚಿಗೆ ಕೊಟ್ಟ ಸಂದರ್ಶನ ಒಂದರಲ್ಲಿ ಯಾವೆಲ್ಲ ವಿಚಾರಗಳನ್ನು ಹಂಚಿಕೊಂಡಿದ್ದರು, ತಿರುಪತಿಗೆ ಹೋಗಿ ಬಂದ ಬಳಿಕ ಅಣ್ಣಾವ್ರು ತೀರಿ ಹೋದ ದಿನ ಆಗಿದ್ದೇನು, ಜನರು ಯಾವ ರೀತಿ ತಪ್ಪು ಅರ್ಥ ಮಾಡಿಕೊಂಡು ಇಂದಿಗೂ ಕೂಡ ಅದನ್ನೇ ಹೇಳುತ್ತಿದ್ದಾರೆ, ಎಲ್ಲವನ್ನು ಅವರು ಹೇಳಿರುವ ವಿಚಾರವನ್ನು ಈ ವಿಡಿಯೋದಲ್ಲಿ ನೋಡಿ. ಮತ್ತು ಈ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ಧನ್ಯವಾದಗಳು. ( video credit : janagala studio ).