ಕೊನೆಗೂ ಬಯಲಾಯ್ತು ಲೀಲಾವತಿ ಅವರ ಅಸಲಿ ಗಂಡನ ಹೆಸರು! ಅವರ ಗಂಡ ಯಾರು ಗೊತ್ತಾ?

ಕೊನೆಗೂ  ಬಯಲಾಯ್ತು ಲೀಲಾವತಿ ಅವರ ಅಸಲಿ ಗಂಡನ ಹೆಸರು! ಅವರ ಗಂಡ ಯಾರು ಗೊತ್ತಾ?


ನಾವು ಇಲ್ಲಿ ಯಾರ ಮನಸ್ಸನ್ನು ನೋಯಿಸುವ ಉದ್ದೇಶ ಹೊಂದಿಲ್ಲ . ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಯನ್ನು ನಿಮಗೆ ತಿಳಿಸುತ್ತಿದ್ದೇವೆ ಅಷ್ಟೇ ಇದರ ಸತ್ಯ ಸತ್ಯತೆ ದೇವರಿಗೆ ಗೊತ್ತು 
ಕಷ್ಟಕರವಾದ ಬಡತನದ ಬಾಲ್ಯದಿಂದ ಕನ್ನಡ ಚಿತ್ರರಂಗದ ಮೇರು ನಟಿಯಾಗಿ ಬದಲಾಗಿ ಕಲಾಸೇವೆ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಅವರ ಕುಟುಂಬವನ್ನು ಗೌರವದಿಂದ ಕಾಣುವುದು  ನಮ್ಮೆಲ್ಲರ ಕರ್ತವ್ಯ 

ಇತ್ತ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಿನ ಸದ್ದು ಮಾಡುತ್ತಿರುವ ವಿಚಾರ ಎಂದರೆ ಅದು ನಟಿ ಲೀಲಾವತಿ ಅವರ ಮರಣ. ಇನ್ನೂ ವಯೋ ವೃದ್ಧರ ಕಾಯಿಲೆಗೆ ತುತ್ತಾದ ಈ ಹಿರಿಯ ನಟಿ ನೆನ್ನೆ ಉಸಿರಾಟದ ಸಮಸ್ಯೆಯಿಂದ ಕೊನೆ ಉಸಿರು ಎಳೆದಿದ್ದಾರೆ. ಹೀಗಿದ್ದರೂ ಕೊಡ ಮಾದ್ಯಮದಲ್ಲಿ ಇವರ ವೈಯುಕ್ತಿಕ ವಿಚಾರಗಳನ್ನು ಪ್ರಶ್ನೆ ಮಾಡುತ್ತಿರುವುದು ಇಂದಿಗೂ ಕುಗ್ಗಿಲ್ಲ. ಇನ್ನೂ ಇವರ ವೈಯುಕ್ತಿಕ  ಜೀವನ ಒಂದು ದೊಡ್ಡ ರಹಸ್ಯವಾಗಿ ಉಳಿದಿದೆ ಎಂದರೆ ತಪ್ಪಾಗಲಾರದು. ಏಕೆಂದ್ರೆ ಅವರ ವೈಯುಕ್ತಿಕ  ವಿಚಾರಗಳಿಗೆ ಇಂದಿನ ವರೆಗೂ ಅವರು ನೀಡುತ್ತಿರುವ ಸ್ಪಷ್ಟನೆ ಯಾರೊಬ್ಬರೂ ಒಪ್ಪಲು ಸಧ್ಯವಾಗುತ್ತಿಲ್ಲ. ಏಕೆಂದರೆ ಬಹಿರಂಗವಾಗಿ ಇರುವ ಸಾಕ್ಷಿ ಒಂದು ಕಥೆ ಹೇಳುತ್ತಾ ಇದ್ದರೆ ಇವರೆ ಇನ್ನೊಂದು ಕಥೆಯನ್ನು ಹೇಳುತ್ತಿದ್ದಾರೆ.

 ಆದ್ರೆ ಈ ಕಡೆ ನಟಿ  ಲೀಲಾವತಿ ಅವರು ಡಾಕ್ಟರ್ ರಾಜ್ ಕುಮಾರ್ ಅವರ ಸಂಭಂದ ಹೊಂದುವ ಮುನ್ನ ತಮಿಳು ಚಿತ್ರ ರಂಗದ ನಟನಾಗಿ ಗುರುತಿಸಿಕೊಂಡಿದ್ದ ಭಾಗವತರ್ ಅವರ ಜೊತೆ ಸಂಬಂಧ ಹೊಂದಿರುತ್ತಾರೆ.ಆದರೆ ಈ ಭಾಗವತರ್ ಅವರು ಆಗಲೇ ಎರಡು ಮದುವೆ ಆಗಿದ್ದ ವಿಚಾರ ತಿಳಿದ ಬಳಿಕ ಲೀಲಾವತಿ ಅವರು ಭಾಗವತರ್ ಅವರಿಂದ ದೂರ ಉಳಿಯುತ್ತಾರೆ. ಆ ನಂತರ ಕೂಡ  ಮತ್ತೆ ಒಂದಾಗುತ್ತಾರೆ. ಸತತ ಮೂವತ್ತು ವರ್ಷಗಳ ಕಾಲ ಇವರೋಟ್ಟಿಗೆ ಸಂಸಾರವನ್ನು ನಡೆಸುತ್ತಾರೆ. ಒಮ್ಮೆ ಪಿಂಡ ಪ್ರಧಾನ ಮಾಡುವ ಸಮಯದಲ್ಲಿ ಕೊಡ ರಾಜ್ ಅವರ ಹೆಸರಿನ ಜೊತೆಗೆ ಭಾಗವತ್ ಅವ್ರ ಹೆಸರನ್ನು ಕೊಡ ಹೇಳಿದ್ದಾರೆ.

ಹಾಗೆಯೇ ತಮಿಳಿನ ಒಬ್ಬ ಮಾಧ್ಯಮದವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ನಟ ತಮ್ಮ ಆಸ್ತಿಯನ್ನು ಲೀಲಾವತಿ ಅವರಿಗೆ ಬರೆದುಕೊಟ್ಟರು ದಾಖಲೆಗಳನ್ನು ಕೊಡ ಹಂಚಿಕೊಂಡಿದ್ದರು. ಆದರೆ ರಾಜ್ ಅವರ ಹೆಸರಿನ ಜೊತೆ ನನ್ನ ಮಗನ ಹೆಸರು ಸೇರಿದರೆ ನನ್ನ ಮಗನಿಗೆ ಈ ಬಣ್ಣದ ರಂಗದಲ್ಲಿ ಒಂದು ಬೆಲೆ ಸಿಗಲಿದೆ ಎನ್ನುವ ಒಂದೇ ಕಾರಣಕ್ಕೆ ವಿನೋದ್ ರಾಜ್ ಅವರು ರಾಜ್ ಕುಮಾರ್ ಅವರ ಅಪ್ಪ ಎಂದು ಹೇಳುತ್ತಿದ್ದಾರೆ. ಎಂದು ತಿಳಿಯಲಾಗಿದೆ.  ಈ ಬಗ್ಗೆ ಇನ್ನಷ್ಟು ನಿಗೂಢ   ಸತ್ಯಾವನ್ನ ತಿಳಿಯಲು ನಾವು ಲಿಂಕ್ ಮಾಡಿರುವ ವಿಡಿಯೋ ಸಂಪೂರ್ಣವಾಗಿ ನೋಡಿ    ( VIDEO CREDIT : Srinath Naik )