ಗಿರಾಕಿಗೆ ಎದುರು ನೋಡುತ್ತಿದ್ದ ಮಂಗಳಮುಖಿ.! ಅಲ್ಲಿಗೆ ಬಂದ ಈ ಪೊಲೀಸ್, ಠಾಣೆಗೆ ಕರೆದೊಯ್ದು ಮಾಡಿದ್ದೇನು..?

ಮಂಗಳಮುಖಿಯರ ಬಗ್ಗೆ ಈಗಾಗಲೇ ಸಾಕಷ್ಟು ಮಾಹಿತಿ ನಿಮ್ಮ ಬಳಿ ಇದೆ ಎಂದು ಅಂದುಕೊಂಡಿದ್ದೇವೆ. ಹೌದು ಅತ್ತ ಗಂಡು ಅಲ್ಲದೆ, ಇತ್ತ ಹೆಣ್ಣು ಅಲ್ಲದೆ ಅವರು ಅನುಭವಿಸುವ ಕಷ್ಟ ನಿಜಕ್ಕೂ ತುಂಬಾ ಕಠಿಣ ಕಠೋರ ಆಗಿರುತ್ತದೆ. ಹೌದು ಅವರಲ್ಲಿರುವ ಹೆಣ್ಣುತನದ ಒಂದು ಅಂಶ ನಿಜಕ್ಕೂ ಅವರನ್ನು ಒಂದು ಹಂತಕ್ಕೆ ಬಂದಾಗ ಹೆಚ್ಚು ಕಾಡುತ್ತದೆ. ನಂತರ ಅವರು ಆಪರೇಷನ್ ಮೂಲಕ ಹೆಣ್ಣಾಗಿ ಪರಿವರ್ತನೆ ಆಗಿದ್ದನ್ನು ಕೂಡ ಕೆಲವು ಘಟನೆ ಮೂಲಕ ನಾವು ನೀವು ತಿಳಿದುಕೊಂಡಿದ್ದೇವೆ.. ಸಿಟಿಗಳಲ್ಲಿ ರಾತ್ರಿ ಹೊತ್ತು ಮಂಗಳಮುಖಿಯರು ಕೂಡ ವೇಶ್ಯಾವಾಟಿಕೆಯ ಕೆಲಸದಲ್ಲಿ ತೊಡಗಿ ಕೊಳ್ಳುತ್ತಾರೆ. ಹೊಟ್ಟೆಪಾಡಿಗಾಗಿ ಈ ಕೆಲಸವನ್ನು ಕೆಲವರು ಮಾಡಿಯೆ ಮಾಡುತ್ತಾರೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಮಧುರೈ ತಮಿಳುನಾಡಿನ ಒಬ್ಬ ಎಸ್ ಐ ಅಧಿಕಾರಿ ರೌಂಡ್ಸ್ ಗಾಗಿ ರಾತ್ರಿ ಹೊರಟಿದ್ದರಂತೆ. ಅವರ ಹೆಸರು ಕವಿತಾ ಎಂಬುದಾಗಿದ್ದು ಮಹಿಳಾ ಅಧಿಕಾರಿ ಇವರಾಗಿರುತ್ತಾರೆ...ಈ ಇನ್ಸ್ಪೆಕ್ಟರ್ ಅವರನ್ನು ನೋಡಿ ರಾತ್ರಿ ಹೊತ್ತು ರಸ್ತೆ ಬದಿಯಲ್ಲಿ ನಿಂತಿದ್ದ ಕೆಲ ಮಂಗಳ ಮುಖಿಯರು ಎಲ್ಲರೂ ಕೂಡ ಓಡಿ ಹೋಗುತ್ತಾರೆ.. ಆದರೆ ಒಬ್ಬ ಮಂಗಳ ಮುಖಿ ಮಾತ್ರ ಅಲ್ಲಿಂದ ಓಡಿ ಹೋಗುವುದಿಲ್ಲ. ನಂತರ ಆ ಮಂಗಳಮುಖಿಯನ್ನು ಕರೆದುಕೊಂಡು ಈ ಕವಿತಾ ಸಬ್ ಇನ್ಸ್ಪೆಕ್ಟರ್ ಅಧಿಕಾರಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಈ ಕೆಲಸವನ್ನೇ ಏಕೆ ನೀವು ಆಯ್ದುಕೊಂಡಿದ್ದೀರಿ ಎಲ್ಲರೂ ನನ್ನ ನೋಡಿ ಓಡಿ ಹೋದರೂ, ನೀವು ಯಾಕೆ ಓಡಿ ಹೋಗಲಿಲ್ಲ ಎಂಬುದಾಗಿ ಪ್ರಶ್ನೆ ಮಾಡುತ್ತಾರೆ.
ಆಗ ಮಂಗಳಮುಖಿ ಸ್ಥಾನದಲ್ಲಿ ಕುಳಿತಿದ್ದ ಮಹೇಶ್ವರನ್ ತನ್ನ ಜೀವನದ ಪೂರ್ತಿ ಕಥೆಯನ್ನು ಹೇಳುತ್ತಾನೆ. ಹೌದು ಮೇಡಂ ನಾನು ಮೊದಲಿಗೆ ಚೆನ್ನಾಗಿ ಓದಿ ವೈದ್ಯಕೀಯ ಇಲಾಖೆಯಲ್ಲಿ ಡಾಕ್ಟರ್ ಆಗಿ ಕೆಲಸ ಮಾಡುತಿದ್ದೆ, ಆ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿದ ಅನುಭವ ಕೂಡ ನನಗಿದೆ..ಆದರೆ ನಂತರ ನನ್ನ ದೇಹದಲ್ಲಿ ಆದ ಕೆಲವು ಬದಲಾವಣೆಯಿಂದ, ನನ್ನಲ್ಲಿಯ ಹೆಣ್ಣಿನ ಅಂಶ ನನ್ನಲ್ಲಿ ಅಡಗಿದ್ದರಿಂದ ಆಪರೇಷನ್ ಮಾಡಿಸಿಕೊಂಡು ನಂತರ ನಾನು ಹೆಣ್ಣಾದೆ..ಆದರೆ ಈ ಕೆಲಸ ಆಗುತ್ತಿದ್ದಂತೆಯೇ ನನ್ನನ್ನು ಡಾಕ್ಟರ್ ವೃತ್ತಿಯಿಂದಲೇ ಬಿಡಿಸುತ್ತಾರೆ...ನಾನು ಇದ್ದ ಸ್ಥಳದಿಂದಲೂ ಕೂಡ ನನಗೆ ರೂಮ್ ನೀಡದೆ ಹೊರಗಡೆ ತಳ್ಳುತ್ತಾರೆ.. ನಂತರ ನಾ ಎಲ್ಲಿ ಹೋದರೂ ನನಗೆ ಯಾರು ಕೆಲಸ ನೀಡುವುದಿಲ್ಲ.
ರೂಮನ್ನು ಕೂಡ ಯಾರು ಮಂಗಳಮುಖಿ ಎಂದು ಕೊಡುವುದಿಲ್ಲ. ಹಾಗಾಗಿ ಈ ಕೆಲಸಕ್ಕೆ ಬಂದೆ ಎಂದರು. ಇದನ್ನೆಲ್ಲ ಕೇಳಿದ ಪೊಲೀಸ್ ಅಧಿಕಾರಿ ಕವಿತಾ ಅವರು ನಂತರ ಮಾಡಿದ್ದೇನು, ಮೊದಲು ಈ ಮಂಗಳಮುಖಿ ಹೇಳಿದ ಕತೆಯನ್ನ ನಂಬದ ಕವಿತಾ ಅವರು ನಂತರ ನಂಬಿದ್ಹೇಗೆ, ನಂತರ ಎಲ್ಲರೂ ಮೆಚ್ಚುವ ಕೆಲಸ ಮಾಡಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕವಿತಾ ಅವರು ನಂತರ ಈ ಮಹೇಶ್ವರನ್ ಎಂಬ ಮಂಗಳ ಮುಖಿಗೆ ಯಾವ ದಾರಿ ಮಾಡಿಕೊಟ್ಟರು ಗೊತ್ತಾ..? ಇಲ್ಲಿದೆ ನೋಡಿ ವಿಡಿಯೋ. ಒಮ್ಮೆ ನೋಡಿ ಮತ್ತು ಇವರ ಈ ಕೆಲಸಕ್ಕೆ ನೀವು ಕೂಡ ಬೇಶ್ ಎನ್ನುತ್ತಿರಿ, ಹಾಗೆ ಶಭಾಷ್ ಗಿರಿ ತಟ್ಟುತ್ತಿರಿ ಒಮ್ಮೆ ವಿಡಿಯೋ ನೋಡಿ ಈ ಮಹಿಳಾ ಅಧಿಕಾರಿ ಕವಿತಾ ಅವರು ಮಾಡಿದಂತಹ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ಧನ್ಯವಾದಗಳು...
(video credit :Sandalwood reviews )