2024 ಕುಂಭ ರಾಶಿಗೆ ಬಂಪರ್ ರಾಜಯೋಗ! ಅದೇನು ನೀವೇ ನೋಡಿ ?
ಈ ಕುಂಭ ರಾಶಿಯವರಿಗೆ ಮುಖ್ಯವಾಗಿ ಶನಿದೇವನ ಕಣ್ಣು ಬಿದ್ದಿದೆ ಎಂಬ ಭಯ ಜೊತೆಗೆ ಗುರುಬಲ ಇಲ್ಲ ಎಂಬುದು ಭಯ ಈ ಎರಡರ ನಡುವೆ ಕುಂಭ ರಾಶಿಯವರು ಸಿಲುಕಿಕೊಂಡು ತುಂಬಾ ಒದ್ದಾಡುತ್ತಿದ್ದಾರೆ ಆದರೆ ಈ ವರ್ಷ ನಿಮಗೆ ಭಗವಂತನ ಅನುಗ್ರಹದಿಂದ ಗುರುಬಲ ಬರುತ್ತದೆ ಇನ್ನು ಶನಿದೇವನ ಕಣ್ಣು ಇದೆ ಎನ್ನುವವರು ನಿಮ್ಮ ಜನ್ಮ ಜಾತಕ ತೋರಿಸಿ ಅದಕ್ಕೆ ಪರಿಹಾರ ಮಾಡಿಕೊಳ್ಳುವುದಕ್ಕೆ ಈ ವರ್ಷ ತುಂಬಾನೇ ಯೋಗ್ಯವಾಗಿದೆ. ಹಾಗಾದರೆ ಕುಂಭ ರಾಶಿಯವರಿಗೆ ಈ ವರ್ಷ ಯಾವ ಯೋಗವನ್ನು ತರಲಿದೆ ಎಂದು ನೋಡೋಣ.
ಕುಂಭ ರಾಶಿಯವರಿಗೆ ಇವಾಗ ಎರಡನೇ ಮನೆಯಲ್ಲಿ ಶನಿ ಮೂರನೇ ಮನೆಯಲ್ಲಿ ಗುರು ಅದೇ ರೀತಿಯಾಗಿ ಎಂಟನೇ ಮನೆಯೊಳಗೆ ಕೇತು ಹತ್ತನೇ ಮನೆಯೊಳಗೆ ಬುದ್ದ ಮತ್ತು ಶುಕ್ರ 11ನೇ ಮನೆ ಒಳಗೆ ರವಿ ಮತ್ತು ಕುಜ ಇಲ್ಲಿರುವ ಎಲ್ಲಾ ಗ್ರಹಗಳು ಸ್ಥಾನಮಾನ ಬದಲಾಗುವುದು ಸಹಜ ಆದರೆ ಶನಿ ರಾಹು ಮತ್ತು ಕೇತು ಹೊರತುಪಡಿಸಿ. ಹಾಗಾಗಿ 2024 ಹೇಗಿರಬಹುದು ಆರ್ಥಿಕವಾಗಿ ಏನಾಗುತ್ತದೆ?, ಉದ್ಯೋಗ ಸಿಗುತ್ತದ?, ಮದುವೆಯಾಗುತ್ತದೆಯೆ?, ಮದುವೆಯಾಗಿರುವವರಿಗೆ ಮಕ್ಕಳಾಗುತ್ತಾ?, ಮತ್ತು ಜೀವನ ಸುಖಮಯವಾಗುತ್ತಾ? ಎಂಬ ಎಲ್ಲಾ ಪ್ರಶ್ನೆಗಳಿಗೂ ಉತ್ತರ 2024ರಲ್ಲಿ ಅತ್ಯದ್ಭುತ ಜೀವನಮಾನ ಶ್ರೇಷ್ಠ ವರ್ಷ ಅಂತಾನೆ ಹೇಳಬಹುದು.
ಕುಂಭ ರಾಶಿಯವರಿಗಂತೂ ಈ ವರ್ಷ ಎಷ್ಟು ಶುಭದಾಯಕವಾಗಲಿದೆ ಎಂದರೆ ಹಣಕಾಸು ವಲಯದಲ್ಲಿ, ಉದ್ಯೋಗ, ವ್ಯಾಪಾರ, ವ್ಯವಹಾರ, ಸಂತಾನ, ವಿವಾಹ, ಮತ್ತು ವಿವಾಹದ ನಂತರ ವೈವಾಹಿಕ ಜೀವನ ಎಲ್ಲವೂ ಸಹ ಸುಖಕರದಾಯವಾಗಿರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ತುಂಬಾ ಏಳಿಗೆಯನ್ನು ಕಾಣುತ್ತಾರೆ ಅದರಲ್ಲೂ ಮುಖ್ಯವಾಗಿ ವಿದೇಶಿಯಲ್ಲಿ ವ್ಯಾಸಂಗ ಮಾಡಲು ಬಯಸುತ್ತಿರುವವರು ಮತ್ತು ಅದಾಗಲೇ ವ್ಯಾಸಂಗ ಮಾಡುತ್ತಿರುವವರು ಎಲ್ಲರಿಗೂ ತುಂಬಾ ಲಾಭದಾಯಕವಾಗಿದೆ ಈ 2024 ಮೇಷ ರಾಶಿಯವರಿಗೆ.
ಇನ್ನೂ ಕೌಟುಂಬಿಕ ವಿಚಾರಕ್ಕೆ ಬಂದರೆ ಎಷ್ಟೋ ವರ್ಷಗಳಿಂದ ಬಂದಿರುವ ಕೌಟುಂಬಿಕ ಸಮಸ್ಯೆಗಳು ಇತ್ಯರ್ಥವಾಗುವ ಸಂದರ್ಭ ಬರಲಿದೆ ಮತ್ತು ಕೊನೆಯದಾಗಿ ಆರೋಗ್ಯದಲ್ಲಿ ಉತ್ತಮ ಫಲಿತಾಂಶವನ್ನು ಕಾಣುವಿರಿ ಹಾಗಾಗಿ ಈ ಮೇಷ ರಾಶಿಯವರು ಶನಿ ದೇವನ ಅನುಗ್ರಹ ಪಡೆಯುವುದು ತುಂಬಾನೇ ಮುಖ್ಯ ಅನುಗ್ರಹ ಪಡೆಯುವುದು ಹೇಗೆಂದರೆ ತಮ್ಮ ಮನಸ್ಸಿನಲ್ಲಿ ನೆನೆಯುವುದು ಅಥವಾ ಶನಿ ದೇವಸ್ಥಾನಕ್ಕೆ ಪ್ರತಿ ಶನಿವಾರ ಹೋಗುವುದು ಮತ್ತು ಅವನ ಕೃಪೆಗೆ ಪಾತ್ರರಾಗುವುದು.