ಪ್ರಕೃತಿ ವಿಕೋಪದ ಮೇಲೆ ಭವಿಷ್ಯ ನುಡಿದ ಕೊಡಿ ಮಠದ ಸ್ವಾಮೀಜಿ! ಇವರು ಹೇಳಿದ್ದು ಏನು ಗೊತ್ತಾ?

ಪ್ರಕೃತಿ ವಿಕೋಪದ ಮೇಲೆ ಭವಿಷ್ಯ ನುಡಿದ ಕೊಡಿ ಮಠದ ಸ್ವಾಮೀಜಿ! ಇವರು ಹೇಳಿದ್ದು ಏನು ಗೊತ್ತಾ?

ನಮ್ಮ ಹಿಂದೂಗಳು ಅಪಾರ ನಂಬಿಕೆ ಇಟ್ಟಿರುವ ವಿಚಾರ ಎಂದರೆ ಅದು ಆಚಾರ ವಿಚಾರ ಹಾಗೂ ಭವಿಷ್ಯ ವಾಣಿಯ ಮೇಲೆ ಎಂದರೆ ತಪ್ಪಾಗಲಾರದು. ಇನ್ನೂ ಹಿಂದೂಗಳು ಪುರಾತನ ಕಾಲದಿಂದಲೂ ಕೂಡ ಒತ್ತು ಕೊಡುತ್ತಿರುವ ವಿಚಾರ ಎಂದರೆ ಅದು ನಮ್ಮ ಹಿಂದೂ ಸಂಪ್ರದಾಯಗಳನ್ನು. ಇನ್ನೂ ನಮ್ಮ ಹಿಂದೂಗಳು ಹಿಂದಿನ ಕಾಲದಿಂದಲೂ ಕೂಡ ಹಿರಿಯರು ಆಚರಿಸಿಕೊಂಡು ಬರುತ್ತಿರುವ ಪೂಜೆಯನ್ನು ಕೂಡ ಇಂದಿಗೂ ಕೂಡ ಅದೇ ಅನುಕರಣೆಯಲ್ಲಿ ಆಚರಿಸಿಕೊಂಡು ಬರುತ್ತಿದ್ದಾರೆ. ಅದರೊಟ್ಟಿಗೆ ಇಂದಿನ ಕಾಲ ಎಷ್ಟೇ ಬದಲಾದರೂ ಕೂಡ ಭವಿಷ್ಯದ ಮೇಲಿನ ನಂಬಿಕೆ ಇಡುವುದುಯನ್ನ ಇಂದಿಗೂ ಬಿಟ್ಟಿಲ್ಲ. ಅದ್ರಲ್ಲೂ ನಮ್ಮ ಕರ್ನಾಟಕದಲ್ಲಿ ಭವಿಷ್ಯ ವಾಣಿ ಎಂದ ಕೂಡಲೇ ನಂಬಿಕಸ್ತನ ಹೆಸರು ಎಂದರೆ ಅದು ಕೊಡಿ ಮಠದ ಸ್ವಾಮೀಜಿ.  

ಈ ಕೊಡಿ ಮಠದ ಸ್ವಾಮೀಜಿ ಅವರು ಹೇಳುವ ಮಾತುಗಳು ಇಂದಿನ ವರೆಗೂ ನಿಜವಾಗುತ್ತದೆ ಎನ್ನುವ ನಂಬಿಕೆ ಎಲ್ಲರಲ್ಲೂ ಇದೆ. ಏಕೆಂದರೆ ಈ ಕಳೆದ ನಾಲ್ಕು ವರ್ಷದ ಹಿಂದೆ ಕೂಡ ಕೊಡಿ ಮಠದ ಸ್ವಾಮೀಜಿ ಅವರು ಸಾಂಕ್ರಾಮಿಕ ರೋಗವಾಗಿ ಲಕ್ಷಾಂತರ ಮಂದಿ ಸಾವನ್ನಪ್ಪುತ್ತಾರೆ ಎಂದು ನುಡಿದಿದ್ದರು. ಇನ್ನೂ ಅವರು ಹೇಳಿದಂತೆ ಕರೂನ ಬಂದು ಅದೆಷ್ಟೋ ಮಂದಿ ಸಾವನ್ನಪ್ಪಿದ್ದರು. ಇದೀಗ ಕಳೆದ ತಿಂಗಳು ಕೂಡ ರಾಜಕೀಯದ ಮೇಲೆ ಭವಿಷ್ಯವಾಣಿಯನ್ನು ನುಡಿದರು. ಅದೇನೆಂದರೆ ಒಬ್ಬ ಮಹಿಳೆಯ ಕಾರಣದಿಂದ ಇಡೀ ರಾಜಕೀಯ ಕ್ಷೇತ್ರ ಕುರುಕ್ಷೇತ್ರ ಆಗುವುದು ಎಂದು ನುಡಿದಿದ್ದಾರೆ. ಮುಂದೆ ಇವರ ಮಾತಿನ ಅನುಗುಣವಾಗಿ ನಮ್ಮ ರಾಜಕೀಯ ರಂಗ ಯಾವ ಹಂತ ತಲುಪಲಿದೆ ಎಂದು ನಾವು ಕಾದು ನೋಡಬೇಕಿದೆ.

ಇನ್ನೂ ಅದರ ಬೆನ್ನಲ್ಲೇ ನಮ್ಮ ದೇಶದ ಮುಂದಿನ ದಿನಗಳ ಪರಿಸ್ಥಿತಿ ಬಗ್ಗೆ ಕೂಡ ಹೇಳಿದ್ದಾರೆ. ಇನ್ನೂ ಈಗ ನಮ್ಮ ದೇಶದಲ್ಲಿ ಆಗುತ್ತಿರುವ ಪ್ರಕೃತಿ ಬದಲಾವಣೆಗಳಿಂದ ಸರಿಯಾದ ಕಾಲಕ್ಕೆ ಮಳೆ ಬೆಳೆ ಯಾವುದು ಸುಸರ್ಜಿತವಾಗಿ ಆಗುತ್ತಿಲ್ಲ. ಅಂತಹ ಸಮಯದಲ್ಲಿ ನಮ್ಮ ಕೊಡಿ ಮಠದ ಸ್ವಾಮೀಜಿ ಅವರು ಈ ಬಾರಿ ಮಳೆ ಹೆಚ್ಚಾಗಿ ಪ್ರಕೃತಿ ವಿಕೋಪದಿಂದ ಅದೆಷ್ಟೋ ಜನರು ಹಾಗೂ ಪ್ರಕೃತಿ ನಷ್ಟ ಉಂಟಾಗುತ್ತದೆ. ಆದರೆ ಈ ಬಾರಿ ಮಳೆಯ ಕಾರಣದಿಂದ ಬೆಳೆಯ ನಷ್ಟ ಉಂಟಾಗುವುದಿಲ್ಲ. ಅನ್ನದಾತರಿಗೆ ಯಾವ ತೊಂದರೆ ಮಾಡುವುದಿಲ್ಲ ಎಂದು ಭವಿಷ್ಯ ನೀಡಿದ್ದಾರೆ. ಇದೀಗ ಪ್ರಕೃತಿ ವಿಕೋಪದಿಂದ ಮತ್ತೆ ಸರ್ಕಾರದ ಹೊರೆಯಿಂದ ಆ ಹೊರೆಯನ್ನು ಭರಿಸಲು ಆ ಸರ್ಕಾರ ನಮ್ಮ ಮೇಲೆ ಹಾಕಿದರೆ ಏನು ಮಾಡುವುದು ಎಂದು ಜನರಲ್ಲಿ ಚಿಂತೆ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು.