ಶ್ರಾವಣದ ಕರಾಳ ಭವಿಷ್ಯ ತಿಳಿಸಿದ ಕೊಡಿ ಮಠದ ಸ್ವಾಮೀಜಿ! ಹೇಳಿದ್ದೇನು ಗೊತ್ತಾ?

ಶ್ರಾವಣದ ಕರಾಳ ಭವಿಷ್ಯ ತಿಳಿಸಿದ ಕೊಡಿ ಮಠದ ಸ್ವಾಮೀಜಿ! ಹೇಳಿದ್ದೇನು ಗೊತ್ತಾ?

ಕಾಲ ಜ್ಞಾನಿಗಳು ಹೊಸದಾಗಿ ತತ್ವಗಳ ಮೂಲಕ ಕಾಲದ ಬಗ್ಗೆ ಅದ್ವಿತೀಯ ಜ್ಞಾನವನ್ನು ಹೊಂದಿರುವವರು. ಅವರು ಕಾಲವನ್ನು ಬೆಳೆಸಿದ ಅನೇಕ ಸಂಶೋಧನೆಗಳಿಂದ ಭವಿಷ್ಯದ ಬಗ್ಗೆ ಅಂದರೆ ಯಾವುದೋ ಘಟನೆಯಾಗಲಿ ಸಂಭವಿಸುವುದೆಂಬುದರ ಬಗ್ಗೆ ವಿಶೇಷ ಪ್ರಜ್ಞೆಯನ್ನು ಹೊಂದಿದ್ದಾರೆ. ಅವರು ಸಮಯದ ಬಗ್ಗೆ ಹೊಂದಿರುವ ಗಹನ ಅರಿವು ಅನೇಕ ಕ್ಷೇತ್ರಗಳಲ್ಲಿ ಉತ್ಕೃಷ್ಟವಾಗಿ ಉಪಯೋಗಿಸಲ್ಪಡುತ್ತದೆ. ಈ ರೀತಿಯ ವಿದ್ಯೆಯಲ್ಲಿ ನಮ್ಮಲ್ಲಿ ಹಲವರು ಗುರುತಿಸಿಕೊಂಡು ಹಾಗೂ ನಂಬಿಕೆಯನ್ನು ಕೊಡ ಸೃಷ್ಟಿಸಿದ್ದಾರೆ. ಅಂತವರಲ್ಲಿ ನಮ್ಮ ಕರ್ನಾಟಕದವರು ಆಗಿರುವ ಕೊಡಿ ಮಠದ ಸ್ವಾಮೀಜಿ ಕೊಡ ಒಬ್ಬರು ಎಂದ್ರೆ ತಪ್ಪಾಗಲಾರದು . ಇನ್ನೂ ಇದೀಗ ಮತ್ತೆ ಮಾದ್ಯಮಗಳ ಮುಂದೆ ಬಂದು ಭವಿಷ್ಯವನ್ನು ನುಡಿದಿದ್ದಾರೆ.

ಇನ್ನೂ ಯುಗಾದಿ ಹಿಂದೆಯೇ ಬಂದು ಭವಿಷ್ಯ ನುಡಿದಿದ್ದ ಸ್ವಾಮೀಜಿ ಇದೀಗ ಸಾಕಷ್ಟು ದಿನಗಳು ಕಳೆದ ಬಳಿಕ ಮತ್ತೆ ಮಾದ್ಯಮದ ಮುಂದೆ ಬಂದು ಭವಿಷ್ಯ ನುಡಿದಿದ್ದಾರೆ ಅದೇನೆಂದರೆ ನಾನು ತಿಳಿಸಿದ ಹಾಗೆ ಯುಗಾದಿ ಕಳೆದ ಬಳಿಕ ಮಳೆಯಾಗುತ್ತಾ ಇದೆ ಈ ಮಳೆ ಹೀಗೆ ಮುಂದುವರೆದು ಸಾಕಷ್ಟು ಕಡೆ ಜಲ ಪ್ರಳಯ ಆಗುವ ಮುನ್ಸೂಚನೆ ಇದೆ. ಇನ್ನೂ ಈ ಮಳೆ ಎಷ್ಟರ ಮಟ್ಟಿಗೆ ತಲೆ ನೋವಾಗಿ ಮಳೆ ನಿಂತರೆ ಸಾಕು ಎನ್ನುವ ಪರಿಸ್ಥಿತಿ ಎದುರಾಗಲಿದೆ. ಇದನ್ನು ನೋಡುತ್ತಾ ಹೋದರೆ ಈಗಾಗಲೇ ಸ್ವಾಮೀಜಿ ಹೇಳಿದಂತೆ ಕೊಡಿಗಿನ ಕೆಲ ಭಾಗಗಳು ಹಾಗೂ ಕೇರಳದ ವಯನಾಡು ಈಗ ಜಲಾವೃತ್ತಿಯಾಗಿ ತತ್ತರಿಸಿ ಹೋಗಿತ್ತಿದೆ. ಇನ್ನು ಇದೆ ಮಳೆ ಮುಂದುವರೆಯುತ್ತಾ ಹೋದರೆ ನಮಗೆ ಯಾವೆಲ್ಲ ತೊಂದರೆಗಳು ಬರಲಿದೆ ಎಂದು ತಿಳಿಯದಾಗಿದೆ.

ಇನ್ನೂ ಕರ್ನಾಟಕದಲ್ಲಿ ಮಳೆ ಹೆಚ್ಚಾಗಿಯೇ ಆದರೂ ಕೊಡ  ಅಪಾಯಕಾರಿ ಅಂಥಹ ಘಟನೆಗಳು ನಡೆಯುವುದಿಲ್ಲ. ಆದ್ರೆ ಈ ಹೆಚ್ಚಿನ ಮಳೆಯಿಂದ ರೈತರಿಗೆ ಕೊಂಚ ತೊಂದ್ರೆ ಕೊಡ ಆಗಬಹುದು. ಇನ್ನೂ ರಾಜಕೀಯಕ್ಕೆ ಬಂದರೆ ಈ ಬಾರಿ ಉನ್ನತ ಎನ್ನಿಸಿಕೊಳ್ಳುವ ರಾಜಕಾರಣಿ ಅಧಿಕಾರಕ್ಕೆ ಬರುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೇ ಆದ್ರೆ ಯಾರು ಎಂಬ ಸ್ಪಷ್ಟನೆ ನೀಡಿಲ್ಲ. ಇನ್ನೂ ಬಿಸಿಲಿನಿಂದ ಬತ್ತಿರುವ ಸಾಗರ ಎಲ್ಲವು  ಎಚೆತ್ತಾವಾಗಿಯೇ ತುಂಬಲಿದೆ ಎಂದಿದ್ದಾರೆ. ಹಾಗೆಯೇ ನಮ್ಮ ಕರ್ನಾಟಕಕ್ಕೆ ಮೂರು ಅಪಾಯಗಳು ಇದ್ದು ಇದು ಒಳ್ಳೆಯ ಅಧಿಕಾರಿಯ ಬುದ್ಧಿವಂತಿಕೆ ಹಾಗೂ ದೇವರ ಅನುಗ್ರಹದಿಂದ ಈ ಮೂರು ಅಪಾಯಗಳಿಂದ ಪಾರಾಗಬಹುದು ಎಂದು ಎಚ್ಚರಿಕೆ ಕೊಡ ನೀಡಿದ್ದಾರೆ.