ಮುಂದಿನ ದಿನದ ರಾಜಕೀಯದ ಭವಿಷ್ಯ ನುಡಿದ ಕೊಡಿ ಮಠದ ಸ್ವಾಮೀಜಿ! ಇವ್ರು ಹೇಳಿದ್ದು ಏನು ಗೊತ್ತಾ?
ನಮ್ಮ ಹಿಂದೂ ಸಂಪ್ರದಾಯದಲ್ಲಿ ಶಾಸ್ತ್ರ ಸಂಪ್ರದಾಯಕ್ಕೆ ಅದರದ್ದೇ ಆದ ಪ್ರಾಮುಖ್ಯತೆ ಇದೆ ಎಂದರೆ ತಪ್ಪಾಗಲಾರದು. ಅದ್ರಲ್ಲೂ ನಮ್ಮ ಹಿಂದೂ ಧರ್ಮದವರು ತಮ್ಮ ಜೀವನದಲ್ಲಿ ಮಾಡುವ ಎಲ್ಲಾ ಕೆಲಸಗಳಿಗೆ ಕೂಡ ಜ್ಯೋತಿಷ್ಯದ ಪ್ರಕಾರ ಅದರದ್ದೇ ಗೃಹ ಗತಿಗಳ ಸಮಯವನ್ನು ನಿಗದಿ ಮಾಡಿಸಿಕೊಂಡು ಅದೇ ಸಮಯದಲ್ಲಿ ಅವರು ಅಂದುಕೊಂಡಿದ್ದ ಕೆಲಸಗಳನ್ನು ಮಾಡುವ ಜನರನ್ನು ನಮ್ಮಲ್ಲಿ ಇದ್ದಾರೆ. ಇನ್ನೂ ಕೆಲವರು ಹೇಳುವ ಭವಿಷ್ಯವಾಣಿ ಕೂಡ ಸತ್ಯ ಆಗಿರುವ ಉದಹರಣೆಗಳು ನಮ್ಮಲ್ಲಿ ಸಾಕಷ್ಟಿವೆ. ಅಂಥದ್ದೇ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಹೆಸರು ಎಂದರೆ ಅದು ಕೊಡಿ ಮಠದ ಸ್ವಾಮೀಜಿ.
ಇನ್ನೂ ಈ ಸ್ವಾಮೀಜಿ ಭವಿಷ್ಯ ವಾಣಿಯಲ್ಲಿ ಈ ಕೊಡಿ ಮಠದ ಸ್ವಾಮೀಜಿ ಹೇಳುವ ಮುಂದಿನ ದಿನದ ಭವಿಷ್ಯ ಎಲ್ಲವು ಕೂಡ ಅವರು ಹೇಳಿರುವ ಅವಧಿಯಲ್ಲಿ ಹಾಗೂ ಅವರು ಹೇಳಿದ್ದೇ ರೀತಿಯಲ್ಲಿ ಆಗಿರುವುದರಿಂದ ಇಂದಿಗೂ ಕೂಡ ಅವರ ಮಾತು ಎಂದ್ರೆ ನಮ್ಮ ಹಿಂದೂ ಧರ್ಮದಲ್ಲಿ ಅವರದೇ ನಂಬಿಕೆ ಕೊಡ ಇದೆ. ಇನ್ನು ಕರೂನ ಸಮಯದಲ್ಲಿ ಕೂಡ ಅವರು ಮುಂಚೆಯೇ ಕೊಡ ಭವಿಷ್ಯ ವಾಣಿಯನ್ನು ಕೊಡ ತಿಳಿಸಿದ್ದರು. ಇನ್ನೂ ಅವರು ಹೇಳಿದ್ದ ಹಾಗೆ ಅದೇ ಸಮಯದಲ್ಲಿ ಅವ್ರು ಹೇಳುವ ರೀತಿಯಲ್ಲಿ ಲಕ್ಷಾಂತರ ಸಾವು ನೋವುಗಳು ಕೊಡ ಸಂಭವಿಸಿದೆ. ಹೀಗಿರುವಾಗ ಇದೀಗ "ಕೊಡಿ ಮಠದ ಸ್ವಾಮೀಜಿ" ಅವರು ನಮ್ಮ ರಾಜ್ಯ ಸರ್ಕಾರದ ಭವಿಷ್ಯ ವಾಣಿಯನ್ನು ನೀಡಿದ್ದಾರೆ.
ಇನ್ನೂ ಇವರು ಹೇಳಿರುವ ಭವಿಷ್ಯದ ಪ್ರಕಾರ ರಾಜಕಾರಣದಲ್ಲಿ ಒಂದು ಮಹಿಳೆಯ ಕಾರಣದಿಂದ ಕುರುಕ್ಷೇತ್ರ ಆಗುವ ಸಂಭವ ಕೂಡ ಹಾಕಿಕೊಳ್ಳುವುದು. ಇನ್ನೂ ತಮ್ಮವರಲ್ಲಿ ಜಗಳ ವಾಡಿಕೊಂಡು ರಾಜಕಾರಣಿಗಳ ಬದುಕು ಅತಂತ್ರ ಪರಿಸ್ಥಿತಿ ಎದುರಾಗುವುದು. ಇದೀಗ ಈ ಮಠದ ಸ್ವಾಮೀಜಿ ಬಗ್ಗೆಯ ಹಾಗೂ ಅವರ ಮಾತಿನ ಬಗ್ಗೆ ಹೆಚ್ಚು ನಂಬಿಕೆ ಇರುವ ಕಾರಣದಿಂದ ನಮ್ಮ ಪ್ರಜೆಗಳಲ್ಲಿ ಹೆಚ್ಚಿನ ಭಯ ಶುರುವಾಗಿದ್ದು ಈ ಕಾರಣದಿಂದ ನಮ್ಮ ಪ್ರಜೆಗಳ ಜೀವನದ ಮೇಲೆ ಅಥವಾ ಅಧಿಕಾರಗಳ ಅಧಿಕಾರದಿಂದ ಜನರ ಭವಿಷ್ಯಕ್ಕೆ ಹಾಗೂ ಅನಾನುಕೂಲ ಉಂಟಾದರೆ ಏನು ಮಾಡುವುದು ಇದೀಗ ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಇನ್ನೂ ಮುಂದೆ ಇವರ ಭವಿಷ್ಯದ ಪ್ರಕಾರ ನಮ್ಮ ದೇಶದ ಆಳ್ವಿಕೆಯಲ್ಲಿ ತೊಂದರೆ ಆಗದಿದ್ದರೆ ಸಾಕು ಎನ್ನುವುದು ಎಲ್ಲರ ಅಭಿಪ್ರಾಯ ಆಗಿದೆ. ( video credit : tv9 kannada )