ದೀಪಾವಳಿಯ ನಂತರ ವಿಶ್ವಕ್ಕೆ ಭಾರಿ ಕಂಟಕ ಎಂದ ಕೊಡಿ ಮಠದ ಸ್ವಾಮೀಜಿ! ನಮ್ಮ ಭವಿಷ್ಯ ಹೇಗಿದೆ ಗೊತ್ತಾ?
ನಮ್ಮ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನಾವು ಕಂಡರೆ ನಾವು ವಿನಾಶಕ್ಕೆ ಆದಷ್ಟು ಸಮೀಪದಲ್ಲಿ ಇದ್ದೇವೆ ಎನ್ನುವ ಭಾವನೆ ಎಲ್ಲರಲ್ಲೂ ಉಂಟಾಗುತ್ತಿದೆ. ಇನ್ನೂ ಬಿಲ್ಡಿಂಗ್ ನ ಸಲುವಾಗಿ ಕಾಡು ಬೆಟ್ಟ ಗುಡ್ಡಗಳ ನಾಶವಾಗಿ ಈಗ ಮಳೆ ಬೆಳೆ ಯು ಕೊಡ ಸ್ತಗಿತದ ಮಟ್ಟದಲ್ಲಿ ಬಂದು ನಿಂತಿದೆ. ಇನ್ನೂ ಕಾಡು ನಾಶವಾದ ಕಾರಣದಿಂದ ಅಲ್ಲಿನ ಪ್ರಾಣಿಗಳು ಕೊಡ ನಾಡಿಗೆ ಬಂದು ಇಲ್ಲಿನ ಜನರ ಮೇಲೆ ಹಾನಿ ಮಾಡುತ್ತಾ ಬಂದಿದೆ. ಇತ್ತ ಮಾನವೀಯತೆ ಸಂಖ್ಯೆ ಕೊಡ ಕುಗ್ಗಿ ನಮ್ಮವರೇ ನಮಗೆ ಮುಳ್ಳಗುವ ಘಟನೆಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಹೀಗಿರುವ ನಮ್ಮ ಕರ್ನಾಟಕದಲ್ಲಿ ತಮ್ಮ ಮಾತಿನ ಭವಿಷ್ಯದ ಮೂಲಕ ಅತಿ ಹೆಚ್ಚು ನಂಬಿಕೆ ಗಳಿಸಿರುವ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಅರೋಹಳ್ಳಿಯ ಕೊಡಿ ಮಠದ ಸ್ವಾಮೀಜಿ ಇದೀಗ ಮತ್ತೊಂದು ಆಘಾತಕಾರಿ ಭವಿಷ್ಯವನ್ನು ನುಡಿದ್ದಿದ್ದಾರೆ.
ಇನ್ನೂ ಈಗಾಗಲೇ ಭವಿಷ್ಯದ ಬಗ್ಗೆ ಎಚ್ಚರಿಯ ಘಂಟೆಯನ್ನು ಭಾರಿಸಿರುವ ಈ ಸ್ವಾಮೀಜಿ ಇದೀಗ ಮತ್ತೊಂದು ಎಚ್ಚರಿಕೆಯನ್ನು ಭಾರತಕ್ಕೆ ನೀಡಿದ್ದಾರೆ. ಇನ್ನೂ ಇವರ ಭವಿಷ್ಯ ವಾಣಿಯನ್ನು ಕೇಳಿದರೆ ನಮ್ಮ ವಿನಾಶ ಹತ್ತಿರದಲ್ಲಿ ಇದೆ ಎನ್ನುವ ಎಲ್ಲಾ ಸೂಚನೆ ಕೊಡ ನಮಗೆ ಸಿಗುತ್ತಿದೆ. ಇನ್ನೂ ಮೊದಲು ಇವರು ಹೇಳಿರುವ ಕರೋನ ವೈರಸ್ ನಿಂದಾ ಸಾಕಷ್ಟು ಸಾವು ನೋವು ಆಗಲಿದೆ ಎಂದು ತಿಳಿಸಿದ್ದರು. ಅದರಂತೆಯೇ ನಾವು ಸಾಕಷ್ಟು ಜನರನ್ನು ಕಳೆದುಕೊಂಡಿದ್ದೇವೆ. ಇದೀಗ ಇವರ ಭವಿಷ್ಯದಂತೆ ಮತ್ತೊಂದು ವೈರಸ್ ಬರಲಿದ್ದು ಈ ಕಾರಣದಿಂದ ಮನುಷ್ಯ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಬೀದಿಯ ಹೆಣ ಆಗುತ್ತಾನೆ ಎಂದು ತಿಳಿಸಿದ್ದಾರೆ. ಇನ್ನೂ ಮುಂಬರುವ ವೈರಸ್ ಕರೋನಾ ವೈರಸ್ ಗಿಂತ ಐದು ಪಟ್ಟು ಶಕ್ತಿಯನ್ನು ಹೊಂದಿರುತ್ತವೆ ಎಂದು ತಿಳಿಸಿದ್ದಾರೆ.
ಈ ವೈರಸ್ ನಿಂದಾ ಇಡೀ ದೇಶವೇ ಸ್ಮಶಾನ ಆಗಲಿದೆ. ಮನುಷ್ಯ ಆಹಾರಕ್ಕೆ ಆಹಾಕಾರ ಉಂಟಾಗಿ ಹೊಡೆದಾಟ ಶುರುವಾಗಲಿದೆ. ಇತ್ತ ರಾಜಕಾರಣಿಗಳು ಕೊಡ ಈ ಸಮಸ್ಯಯನ್ನು ಬಗೆ ಹರಿಸಲಾಗಿದೆ ಅವರಲ್ಲಿಯೇ ಮನಸ್ತಾಪ ಹೆಚ್ಚಾಗಿ ಕುರುಕ್ಷೇತ್ರ ಆಗಿ ಬದಲಾಗುವುದು ಎಂದು ತಿಳಿಸಿದ್ದಾರೆ. ಇನ್ನೂ ದೀಪಾವಳಿಯ ನಂತರ ಮಳೆ ಹೆಚ್ಚಾಗಿ ಭೂಕಂಪ ಆಗುವ ಸಾಧ್ಯತೆ ಹೆಚ್ಚಾಗಿದೆ. ಇನ್ನೂ ಬಿಸಿಲಿನ ಭೂಮಿ ತಂಪಾಗಿ ಹಾಗೂ ತಣ್ಣಗಿರುವ ಭೂಮಿ ಬಿಸಿಯಾಗುವುದು ಎಂದು ತಿಳಿಸಿದ್ದಾರೆ. ರಾಜ್ಯಕ್ಕೆ ಬಿಕರ ಮಳೆ ಯಿಂದ ಬೇಕೆಯಲ್ಲ ನಾಶವಾಗಿ ರೈತರು ಕಷ್ಟಕ್ಕೆ ಸಿಲುಕುತ್ತಾರೆ. ಇನ್ನೂ ದೊಡ್ಡವರು ದೊಡ್ಡವರಾಗಿ ಚಿಕ್ಕವರು ಚಕ್ಕವರಾಗಿಯೇ ಉಳಿದುಕೊಳ್ಳುತ್ತಾರೆ. ಈಗಿರುವ ಮೋಸದ ಜಾಲ ದುಪಟ್ಟು ಆಗಲಿದೆ ಎಂದು ಭವಿಷ್ಯ ವಾಣಿಯನ್ನು ತಿಳಿಸಿದ್ದಾರೆ. ( video credit : Focus )