ನೀವೂ ಪ್ರೀತಿಸುವ ಹುಡುಗಿ ಪ್ರೀತಿ, ಅಸಲಿಗೆ ಸತ್ಯವಾ, ಫೇಕ್ ಎಂದು ಇಂದೇ ತಿಳಿದುಕೊಳ್ಳಿ..!

ನೀವೂ ಪ್ರೀತಿಸುವ ಹುಡುಗಿ ಪ್ರೀತಿ, ಅಸಲಿಗೆ ಸತ್ಯವಾ, ಫೇಕ್ ಎಂದು ಇಂದೇ ತಿಳಿದುಕೊಳ್ಳಿ..!


ಹೌದು ಈ ಪ್ರೀತಿ ಪ್ರೇಮದ ವಿಚಾರದ ಬಗ್ಗೆ ಇಂದು ನಾವು ಕೆಲ ವಿಷಯಗಳ ತಿಳಿಯೋಣ. ನಾವು ಇವತ್ತಿನ ಜನರೇಶನಲ್ಲಿ ನಿಜ ಪ್ರೀತಿಗಾಗಿ ಒಳ್ಳೆಯ ಹೃದಯಗಳನ್ನು ಹುಡುಕುತ್ತಿದ್ದೇವೆ. ಪ್ರೀತಿಯಲ್ಲಿ ಪುರುಷನೇ ಪ್ರಥಮ ಎನ್ನುವ ಹಾಗೆ, ಪುರುಷರು ಪ್ರೀತಿಯಲ್ಲಿ ಹೆಚ್ಚು ಮೋಸ ಮಾಡುವುದಿಲ್ಲವಂತೆ. ನಕಲಿ ಪ್ರೀತಿಯಲ್ಲಿ ಬಿದ್ದು ತಮ್ಮ ಇಡೀ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಬಿಟ್ಟು ಹೋದ ನಕಲಿ ಗೆಳತಿಯ, ನೆನಪಿನ ಬುತ್ತಿಯನ್ನು ಹೊತ್ತು ಯಾವ ಕೆಲಸದ ಮೇಲೆಯೂ ಹಿಡಿತ ಸಾಧಿಸದೆ ನೋವಿನಲ್ಲಿಯೇ ಪ್ರತಿ ಕ್ಷಣ ಕಳೆಯುತ್ತಿದ್ದಾರೆ ಗೆಳೆಯರೆ.
ಅಂತಹವರಿಗೆ ಈ ಮಾಹಿತಿ ತುಂಬಾನೇ ಉಪಯೋಗಕ್ಕೆ ಬರುತ್ತದೆ.

ಹೌದು ನೀವು ನಿಮ್ಮ ಹುಡುಗಿಯ ಜೊತೆ ಲವ್ ನಲ್ಲಿ ಇದ್ದೀರಾ ಅಂದರೆ ಆಕೆ ನಿಜಕ್ಕೂ ನಿಮ್ಮನ್ನು ಲವ್ ಮಾಡುತ್ತಿದ್ದಾಳ, ಅಥವಾ ಲವ್ ಮಾಡುವಂತೆ ನಟನೆ ಮಾಡುತ್ತಿದ್ದಾಳ , ಅಥ್ವಾ ಆಕೆಗೂ ಅದೇ ಬೇಕಾಗಿದ್ದು ನಿಮ್ಮ ಉಪಯೋಗ ಮಾಡಿಕೊಳ್ಳುತ್ತಿದ್ದಾಳ ನೋಡಿ. ಅಸಲಿಗೆ ಆ ಪ್ರೀತಿ ನಿಜವೇ ಆಗಿರುತ್ತದೆಯಾ ಎಂದು ಎಲ್ಲವನ್ನು ತಿಳಿಯೋಣ ಬನ್ನಿ. ಅದಕ್ಕೆ ಕೆಲವೊಂದಿಷ್ಟು ಫ್ಯಾಕ್ಟ್ಗಳಿವೆ.. ಹೌದು ಮೊದಲ ಫ್ಯಾಕ್ಟ್ ನಿಮ್ಮ ಗೆಳತಿ ನಿಮ್ಮ ಜೊತೆ ಹೆಚ್ಚು ಮಾತನಾಡುತ್ತಿಲ್ಲ, ಆದರೂ ಕೆಲಸ ಆಗಬೇಕೆಂದಾಗ ಮಾತ್ರ ನಿಮ್ಮನ್ನು ನೆನಪಿಸಿಕೊಳ್ಳುತ್ತಾಳೆ ಅಂದರೆ ಆಕೆ ನಿಮ್ಮನ್ನು ಲವ್ ಮಾಡುತ್ತಿಲ್ಲವೆ ಎಂದೆ ಅರ್ಥ ಆಗಿದೆ.

ಹಾಗೆ ನಿಮ್ಮ ಅನಿಸಿಕೆಗಳನ್ನು ಆಕೆ ಆಲಿಸುವುದಿಲ್ಲ ಎಂದರೂ ಕೂಡ ಅದು ಕೂಡ ನಕಲಿ ಲವ್ವಾಗಿದೆ.. ಲವರ್ಸ್ ಎಂದರೆ ಜಗಳ ಆಡುವುದು ಮಾಮೂಲಿ, ದೊಡ್ಡ ದೊಡ್ಡ ಜಗಳ ಆದರೂ ಕೂಡ ಆಕೆ ಆಗಲಿ ಅಥ್ವಾ ಹುಡುಗ ಆಗಲಿ ನಿಮ್ಮನ್ನು ನಿಜವಾಗಿ ಪ್ರೀತಿ ಮಾಡುತ್ತಿದ್ದರೆ ಆಕೆಯ ಅಥ್ವಾ ಆತನ ಸೆಲ್ಫ್ ರೆಸ್ಪೆಕ್ಟಿಂಗ್ ಇಗೋದಿಂದ ಮೂರ್ನಾಲ್ಕು ದಿನ ಮಾತನಾಡಿಸದೆ ಇರಬಹುದು ಅಷ್ಟೇ, ಆನಂತರ ನಿಮ್ಮಲ್ಲಿ ನಿಜ ಪ್ರೀತಿ ಇದ್ದರೆ ಮತ್ತೆ ಮಾತನಾಡಿಸುತ್ತಾರೆ. ಇಲ್ಲದೆ ಹೋದರೆ ಅದು ನಕಲಿ ಪ್ರೀತಿ ಅಂದುಕೊಳ್ಳಿ..  

ಇನ್ನು ಕೆಲವು ಹುಡುಗಿಯರು ಇದ್ದಾರೆ. ಹುಡುಗರ ಫೀಲಿಂಗ್ಸ್ಗಳನ್ನು ಅರ್ಥಮಾಡಿಕೊಳ್ಳುವಂತೆ ನಟಿಸುತ್ತಾರೆ, ಆದರೆ ಅದು ಕೂಡ ಬಹಳ ದಿನ ಉಳಿಯುವುದಿಲ್ಲ..ಇನ್ನೂ ಕೆಲವು ಹುಡುಗಿಯರು ಇದ್ದಾರೆ, ಕೇವಲ ನಿಮ್ಮ ದೇಹಕ್ಕೆ ಆಸೆಪಟ್ಟು ನಿಮ್ಮ ಜೊತೆ ಕೆಲಸ ಆಗುವವರೆಗೂ ನಿಮ್ಮನ್ನು ಯೂಸ್ ಮಾಡಿಕೊಳ್ಳುವ ಯೋಚನೆ ಹೊಂದಿರುತ್ತಾರೆ. ಆ ರೀತಿ ನಿಮ್ಮ ಹೃದಯಕ್ಕೆ ಬೆಲೆ ಕೊಡದೆ, ಫೀಲಿಂಗ್ಸ್ಗಳಿಗೆ ಬೆಲೆ ಕೊಡದೆ ನಿಮ್ಮ ದೇಹಕ್ಕೆ ಸದಾ ಹಂಬಲಿಸುತ್ತಿದ್ದರೆ ಅದು ಕೂಡ ನಿಜವಾದ ಪ್ರೀತಿ ಆಗಿರುವುದಿಲ್ಲ.

ಹೌದು ಈ ವಿಡಿಯೋದಲ್ಲಿ ಇನ್ನೂ ಮೂರ್ನಾಲ್ಕು ಫ್ಯಾಕ್ಟ್ ಪ್ರೀತಿಯ ವಿಚಾರಕ್ಕೆ ಸಂಬಂಧಿಸಿದಂತೆ ಇವೆ. ತುಂಬಾ ಅದ್ಭುತವಾಗಿ ವಿವರಿಸಿದ್ದಾರೆ, ವಿಡಿಯೋವನ್ನು ಒಮ್ಮೆ ಕೊನೆಯವರೆಗೂ ನೋಡಿ..ಜೊತೆಗೆ ನಿಮ್ಮ ಲವ್ವರ್ನಲ್ಲಿ ವಿಡಿಯೋದಲ್ಲಿ ತಿಳಿಸುವ ಗುಣಗಳು ಇದ್ದರೆ ತುಂಬಾನೇ ಅವರಿಂದ ಹುಷಾರಾಗಿರಿ , ಅವರು ಎಂದಿಗೂ ಕೂಡ ನಿಮ್ಮ ಲವ್ವರ್ ಆಗುವುದಿಲ್ಲ , ಕೊನೆಯ ಗಳಿಗೆಯಲ್ಲಿ ಕೈಕೊಟ್ಟು ಹೋಗಿಯೇ ಹೋಗ್ತಾರೆ. ನಿಮಗೆ ಅವರ ನೋವಿನ ಅಗಲಿಕೆಯ ನೆನಪಿನ ಬುತ್ತಿ ಕೊಟ್ಟು ಹುಚ್ಚರಂತೆ ಮಾಡಬಹುದು..ಹಾಗಾಗಿ ವಿಡಿಯೋ ಕೊನೆವರೆಗೂ ನೋಡಿ.. ತುಂಬಾನೇ ಇಂಫಾರ್ಮೇಟಿಕ್ ಆಗಿದೆ.. ವಿಡಿಯೋ ಶೇರ್ ಕೂಡ ಮಾಡಿ ,ಇನ್ನೊಬ್ಬರಿಗೆ ಸಹಾಯ ಆಗುತ್ತದೆ ಧನ್ಯವಾದಗಳು... ( Video credit :Voice of Kannada )