ನಿಮ್ಮ ಮದುವೆ ಯಾರೊಂದಿಗೆ ಆಗುತ್ತದೆ ಅಂತ ನಿಮ್ಮ ಅಂಗೈ ಮೂಲಕ ತಿಳಿದುಕೊಳ್ಳಿ! ಹೇಗೆ ಗೊತ್ತಾ?
ನಮ್ಮ ಜೀವನ ಒಂದು ವಿಧಿ ಲಿಖಿತ ಕಥೆ ಎಂದರೆ ತಪ್ಪಾಗಲಾರದು. ಇನ್ನೂ ಈ ವಿಧಿ ಲಿಖಿತ ಕಥೆಯಲ್ಲಿ ನಾವು ಮದ್ಯ ಮಾಡುವ ಅನುಹುತ ಅಥವಾ ಎಡವಟ್ಟುಗಳು ನಮ್ಮ ಸಂಕಷ್ಟಕ್ಕೆ ದಾರಿ ಮಾಡಿಕೊಡಲಿದೆ. ಇನ್ನೂ ಈ ಕಥೆಯಲ್ಲಿ ಗೆಲವು ಸೋಲು ಅಳು ನಗು ಎಲ್ಲವು ಕೊಡ ಮಿಶ್ರ ಭಾವವನ್ನು ಹೊಂದಿರುತ್ತಾರೆ. ಇನ್ನೂ ರಾಶಿಗಳ ಪಥಗಳ ಬದಲಾವಣೆಗಳಿಂದ ಕೊಡ ನಮ್ಮ ಜೀವನದಲ್ಲಿ ಸಾಕಷ್ಟು ತೊಂದರೆ ಹಾಗೂ ಸೋಲನ್ನು ಕೊಡ ಅನುಭವಿಸಬೇಕು. ಇನ್ನೂ ಕೆಲವೊಬ್ಬರಿಗೆ ಅದೆಷ್ಟೇ ಪ್ರಯತ್ನ ಮಾಡುತ್ತಿದ್ದರೂ ಕೊಡ ಕೆಲ ವಿಚಾರಗಳು ಅಂದರೆ ವಿವಾಹ,ಮಕ್ಕಳು, ಕೆಲ್ಸ, ಆಸ್ತಿ ಈ ರೀತಿಯ ವಿಚಾರಗಳು ಕೊಡ ತಡೆ ಆಗುವ ಸಾಧ್ಯತೆಗಳು ಇದೆ. ಆದ್ರೆ ಕೆಲ ಸೂಚನೆ ಮೂಲಕ ಕೊಡ ನಿಮ್ಮ ಭವಿಷ್ಯದ ಬಗ್ಗೆ ತಿಳಿಯಬಹುದಾಗಿದೆ. ಇನ್ನೂ ಆ ರೀತಿ ಹೇಗೆ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ.
ಹೆಣ್ಣು ಹಾಗೂ ಗಂಡು ಜೀವ ಕಾಣುವ ಅತಿ ದೊಡ್ಡ ಕನಸು ಎಂದರೆ ಅದು ಅವ್ರ ವಿವಾಹ. ಇನ್ನೂ ತನ್ನ ಜೀವನ ಪೂರ್ತಿ ಜೋತೆಯಾಗುವ ಜೀವ ಯಾವ ರೀತಿ ಇರಬಹುದು ಎಂದು ಎಲ್ಲರಲ್ಲೂ ಒಂದು ಕುತೂಹಲ ಹಾಗೂ ಇಚ್ಛೆ ಇದ್ದೇ ಇರುತ್ತದೆ. ಇನ್ನೂ ತಾವು ಮುಂದೆ ಆಯ್ಕೆ ಮಾಡಿಕೊಂಡು ಜೊತೆಯಾಗಿ ಜೀವನ ಸಾಗಿಸುವ ಜೀವ ಹೇಗಿರಬಹುದು ಎಂದು ನಿಮ್ಮ ಅಂಗೈ ಮೂಲಕ ಕೆಲ ಚಿಹ್ನೆಗಳಿಂದ ತಿಳಿದುಕೊಳ್ಳಬಹುದು. ಇನ್ನೂ ಗಂಡಿಗೆ ಬಲಗೈ ಮೂಲಕ ಹಾಗೂ ಹೆಣ್ಣಿಗೆ ಎಡಗೈ ಮೂಲಕ ತಿಳಿದುಕೊಳ್ಳಬಹುದು. ಇನ್ನೂ ನಿಮಗೂ ಕೊಡ ಈ ರೀತಿ ತಿಳಿದುಕೊಳ್ಳಬೇಕು ಎಂದಿದ್ದಲ್ಲಿ ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ. ಎಲ್ಲರ ಅಂಗೈ ಅಲ್ಲಿ ನಮ್ಮ ಇಡೀ ಜೀವನದ ರಹಸ್ಯ ಅಡಗಿರುತ್ತದೆ ಎಂದ್ರೆ ತಪ್ಪಾಗಲಾರದು.
ನಿಮ್ಮ ಅಂಗೈ ನ ಕಿರು ಬೆರಳಿನ ತುದಿಯಲ್ಲಿ ಬುಧ ಗ್ರಹವು ರಚನೆ ಆಗಲಿದೆ. ಈ ಮೂಲಕ ನಿಮ್ಮ ಎಲ್ಲಾ ವಿಚಾರಗಳ ಸ್ಥಿತಿಯನ್ನು ಕೊಡ ನಿರ್ಧಾರ ಮಾಡಲಿದೆ. ಅದಾದ ಬಳಿಕ ನಿಮ್ಮ ಅಂಗೈ ಅಲ್ಲಿರುವ ರೇಖೆಗಳನ್ನು ನೋಡುವ ಮೂಲಕ ನಿಮ್ಮ ವಿದ್ಯಾಭ್ಯಾಸ, ವಿವಾಹ ಹಾಗೂ ಹಣದ ವ್ಯವಸ್ಥೆ ಕೊಡ ತಿಳಿಯಬಹುದು. ಇನ್ನೂ ನಿಮ್ಮ ಕಿರು ಬೆರಳಿನಿಂದ ಶುರುವಾದ ಒಂದು ರೇಖೆ ತೋರ್ ಬೆರಳಿಗೆ ತಾಗುವ ರೇಖೆ ನಿಮ್ಮ ವಿದ್ಯಾಬ್ಯಾಸ ಉನ್ನತ ವಾಗಿರುತ್ತದೆ. ಅಥವಾ ಮುಟ್ಟಿಲ್ಲ ಎಂದ್ರೆ ಅದು ಅಷ್ಟಾಗಿ ಪ್ರಗತಿಯನ್ನು ಹೊಂದುವುದಿಲ್ಲ ಎಂದು ಸೂಚಿಸುತ್ತದೆ. ಇನ್ನೂ ಎರಡು ರೇಖೆಗಳು ಒಟ್ಟಾಗಿ ಇದ್ದರೆ ಅದು ನಿಮ್ಮ ವಯಕ್ತಿಕ ಜೀವನ ಬಹಳ ಅನುತನದಿಂದ ಇರುತ್ತದೆ ಎಂದು ಸೂಚಿಸುತ್ತದೆ. ಹಾಗೂ ಒಂದು ರೇಖೆ ಅಂಗಿನ ಮದ್ಯದಲ್ಲಿ ಇರುವುದು ನಿಮ್ಮ ಹಣ ಕಾಸಿನ ಪ್ರಗತಿಯನ್ನು ಸೋಚಿಸುತ್ತದೆ. ನಿಮಗೆ ಈ ರೇಖೆಗಳನ್ನು ಹೆಚ್ಚಾಗಿ ತಿಳಿಯಬೇಕು ಎಂದಲ್ಲಿ ನಮ್ಮ ವಿಡಿಯೋನನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ. ( video credit : KANNADA MASTER )