ನಿಮ್ಮ ಹುಡುಗಿ ಪ್ರೀತಿಸುತ್ತಿದ್ದಾಳ ಇಲ್ಲವಾ ಎಂದು ಕಂಡು ಹಿಡಿಯಲು ಹೀಗೆ ಮಾಡಿ! ಹೇಗೆ ಗೊತ್ತಾ?

ನಿಮ್ಮ ಹುಡುಗಿ ಪ್ರೀತಿಸುತ್ತಿದ್ದಾಳ ಇಲ್ಲವಾ ಎಂದು ಕಂಡು ಹಿಡಿಯಲು ಹೀಗೆ ಮಾಡಿ! ಹೇಗೆ ಗೊತ್ತಾ?

ಜಗತ್ತಿನಲ್ಲಿ ಹಲವಾರು ರೀತಿಯ ಪ್ರೀತಿಗಳು ಇವೆ. ಆದರೆ ಅಮ್ಮನ ಪ್ರೀತಿಗೆ ಯಾವ ಪ್ರೀತಿಯು ಸರಿಸಾಟಿ ಇಲ್ಲ ಎಂದ್ರೆ ತಪ್ಪಾಗಲಾರದು. ಇನ್ನೂ ಹಲವಾರು ರೀತಿಯಲ್ಲಿ ಪಡೆಯುವ ಪ್ರೀತಿಯಲ್ಲಿ ಕೆಲವೊಂದು ಹೇಳಿಕೊಳ್ಳದೆ ಅಥವಾ ಅರ್ಥ ಮಾಡಿಕೊಳ್ಳದೆ ಅದು ಮನಸ್ಸಿನಲ್ಲಿಯೇ ಮುಚ್ಚಿ ಹೋಗುತ್ತವೆ. ಈ ರೀತಿಯ ಉದಾಹರಣೆಗಳು ನಮ್ಮಲ್ಲಿ ಸಾಕಷ್ಟಿವೆ. ಇನ್ನೂ ಕೆಲವೊಂದು ಅಪಾರ್ಥ ಅಥವಾ ಇರುವ ಸ್ನೇಹವನ್ನು ಕಳೆದುಕೊಳ್ಳಬಹುದು ಎನ್ನುವ ಮುಂದಾಲೋಚನೆಯಿಂದ ಆ ಪ್ರೀತಿಯು ಕೊಡ ಅವರಲ್ಲಿಯೇ ಉಳಿದುಕೊಳ್ಳುತ್ತದೆ. ಆದರೆ ಇಂದು ನಮ್ಮ ಲೇಖದನಲ್ಲಿ ಒಬ್ಬ ಹುಡುಗಿ ಅಥವಾ ಹುಡುಗ ಪ್ರೀತಿಸುತ್ತಿದ್ದು ಆ ಪ್ರೀತಿಯನ್ನು ಹೇಳಿಕೊಳ್ಳದೆ ಇದ್ದಾರು ಅವರ ಚಲವಲನ ಗಳಿಂದ ಯಾವ ರೀತಿ ಗ್ರಹಿಸಬಹುದು ಎಂದು ನಾವು ತಿಳಿಸಲು ಹೊರಟಿದ್ದೇವೆ.

ಇನ್ನೂ ಒಬ್ಬ ಹುಡುಗಿ ಒಬ್ಬ ಹುಡುಗನ್ನ ಪ್ರೀತಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಅವಳದೇ ಆದ ಕುಟುಂಬದ ಸದಸ್ಯರ ಬಗ್ಗೆ ಈಕೆ ಹೆಚ್ಚು ಆಲೋಚನೆ ಮಾಡುತ್ತಿರುತ್ತಾಳೆ. ಹೀಗಿದ್ದರೂ ಕೊಡ ಅವಳು ನಿಮ್ಮನ್ನೂ ಪ್ರೀತಿಸುವ ಧೈರ್ಯ ಮಾಡುತ್ತಾಳೆ ಎಂದ್ರೆ ಆ ಪ್ರೀತಿಯನ್ನು ಕಳೆದುಕೊಳ್ಳಬೇಡಿ. ಇನ್ನೂ ಆ ಹುಡುಗಿ ಹೇಳಿಕೊಳ್ಳದೆ ಇದ್ದರೂ ಕೊಡ ಅವರ ಪ್ರೀತಿಯನ್ನು ನೀವು ಕಂಡುಹಿಡಿಯಲು ಐದು ಮಾರ್ಗಗಳಿವೆ ಆ ಮಾರ್ಗಗಳ ಬಗ್ಗೆ ನಾವು ಇಂದು ತಿಳಿಸಿಕೊಡುತ್ತವೆ.   

1. ಕಣ್ಣಿನ ಭಾವನೆ:
ಮೊದಲಿಗೆ ಅವಳ ಕಣ್ಣು ಅವಳು ನಿಮ್ಮನ್ನು ನೋಡುವ ಸಮಯದಲ್ಲಿ ಅವಳ ಕಣ್ಣು ಹಾಗೂ ಮುಖ ಮಂದಹಾಸ ದಿಂದ ತುಂಬಿದೆ ಎಂದ್ರೆ ಅದು ಅವಳ ಹೃದಯದಲ್ಲಿ ಒಂದು ಒಳ್ಳೆಯ ಸ್ಥಾನವಿದೆ ಎಂದು ತಿಳಿಸುತ್ತದೆ.

2. ಮುಖದ ಭಾವ: 
ಅವಳು ನಿಮ್ಮನ್ನು ನೋಡುವ ಸಮಯದಲ್ಲಿ ನೇರವಾಗಿ ನಿಮ್ಮ ಕಣ್ಣನ್ನು ನೋಡದೆ ಅಲ್ಲಿ ಇಲ್ಲಿ ನೋಡುತ್ತಾ ನಾಚುತ್ತಾ ಮಾತನಾಡುತ್ತಿರುತ್ತಾರೆ ಎಂದರೆ ಅದು ನಿಮ್ಮ ಮೇಲಿನ ಪ್ರೀತಿಯಿಂದ.

ವಿಡಿಯೋ ನೋಡಲು  watch on you tube ಮೇಲೆ ಕ್ಲಿಕ್ ಮಾಡಿ 

( video credit : Single sutra )

3. ಸಮಯ ನೀಡುವಿಕೆ: 
ಅವಳ ಎಲ್ಲಾ ಕೆಲಸಗಳನ್ನೂ ನಿರ್ಲಕ್ಷ್ಯ ಮಾಡಿ ನಿಮ್ಮ ಜೊತೆ ಹೆಚ್ಚಿನ ಸಮಯ ನೀಡುತ್ತಾರೆ ಎಂದರೆ ನಿಮ್ಮ ಮೇಲಿನ ಪ್ರೀತಿಯನ್ನು ತೋರಿಸುತ್ತದೆ.

4. ಕಾಳಜಿ ವಹಿಸುವುದು:
ಅವರ ಭಾವನೆಗಿಂತ ಹೆಚ್ಚು ನಿಮ್ಮ ಭಾವನೆಗೆ ಬೆಲೆ ಕೊಟ್ಟು ಅವರಿಗಿಂತ ಅಥವಾ ಅವರ ಹತ್ತುರವರಿಗಿಂತ ನಿಮ್ಮ ಮೇಲೆ ಅತಿಯಾದ ಹಾರೈಕೆ ಮಾಡುವುದು ಪ್ರೀತಿಯ ಸಂಖೇತ.

5.ಸ್ವಾಮ್ಯಸೂಚಕ;
ನೀವು ಬೇರೊಬ್ಬ ಹುಡುಗಿಯ ಬಗ್ಗೆ ಮಾತನಾಡುವ ವೇಳೆ ಅಥವಾ ಹೊಗಳುವ ವೇಳೆ ಇವರು ಕೋಪಿಸಿಕೊಂಡರೆ  ಅದು ಕೊಡ ಪ್ರೀತಿಯ ಸಂಖೆತ.