ಹೆಂಗಸರ ಈ 3 ವಿಚಾರ ಗೊತ್ತಿದ್ದರೆ ಎಂದಿಗೂ ಯಾವ ಪುರುಷನೂ ಮೋಸ ಹೋಗಲ್ಲ..!!

ಹೆಂಗಸರ ಈ 3 ವಿಚಾರ ಗೊತ್ತಿದ್ದರೆ ಎಂದಿಗೂ ಯಾವ ಪುರುಷನೂ ಮೋಸ ಹೋಗಲ್ಲ..!!

ಚಾಣಕ್ಯನ ಬಗ್ಗೆ ನಾವು ಏನನ್ನ ಹೇಳಬೇಕು, ಯಾವುದರ ವಿಚಾರವಾಗಿ ಹೆಚ್ಚು ಚರ್ಚೆ ಮಾಡಬೇಕು, ಹಾಗೆ ಯಾವ ವಿಷಯಗಳನ್ನು ಅರಿತುಕೊಂಡರೆ ಜೀವನದಲ್ಲಿ ಯಶಸ್ವಿ  ಆಗಲು ಸಾಧ್ಯ ಎಲ್ಲವನ್ನ ಸಹ ಇಂದಿನ ಈ ಲೇನದಲ್ಲಿ ನಾವು ತಿಳಿಯೋಣ.. ನೀವು ಕೂಡ ಒಮ್ಮೆಯಾದರೂ ನಿಮ್ಮ ನಿಮ್ಮ ಜೀವನದಲ್ಲಿ ಒಂದು ಹುಡುಗಿಯನ್ನ ಪ್ರೀತಿ ಮಾಡಿರುತ್ತೀರಿ, ಪ್ರೀತಿ ಮಾಡುವುದು ತಪ್ಪಲ್ಲ, ಆದರೆ ಪ್ರೀತಿ ಮಾಡುವುದರ ಜೊತೆ ಅತಿ ನಿಯತ್ತಾಗಿ ಪ್ರೀತಿ ಮಾಡುವುದು ತುಂಬಾನೇ ತಪ್ಪು..ಒಮ್ಮೆ ನಿಮ್ಮ ಅತೀವ ಭಾವನೆಗೆ ಪ್ರೀತಿ ಹೆಸರಲ್ಲಿ ಪೆಟ್ಟು ಬಿದ್ದರೆ ಅದರಿಂದ ಮೇಲೆ ಏಳುವುದು ತುಂಬಾ ಕಷ್ಟ..ಈ ಭೂಮಿ ಮೇಲೆ ಪ್ರೀತಿಗೆ ಬೆಲೆ ಇಲ್ಲ ಎನ್ನುವುದು ಈಗೀಗ ಎಲ್ಲರಿಗೂ ಗೊತ್ತಾಗುತ್ತಿದೆ.

ಇಂದಿನ ದಿನಕ್ಕೆ ನೋಡುವುದಾದರೆ ಕೇವಲ ದುಡ್ಡು ಹಣ ನೌಕರಿ ಎಂದು ಸೆಟಲ್ ಆದವರ ಜೊತೆ ಹುಡುಗಿಯರು ಮದುವೆ ಆಗುತ್ತಾರೆ. ಅಂಕಲ್ ಆಗಿದ್ದರೂ, ಆತನಿಗೆ ಹೆಚ್ಚು ವಯಸ್ಸು ಆಗಿದ್ದರೂ ಯಾವ ಭಾವನೆಗೂ ಕೆಲವರು ತಲೆ ಕೆಡ್ಸಿಕೊಳ್ಳದೆ ಮದುವೆ ಆಗಿಬಬಿಡುತ್ತಾರೆ. ಹೌದು ಅವರ ಆಸೆಗಳನ್ನು ತೀರಿಸಿಕೊಳ್ಳುವುದಕ್ಕೆ ಈ ರೀತಿ ಕೆಲ ಹೆಣ್ಣುಮಕ್ಕಳು ಮುಂದಾಗುತ್ತಾರೆ.. ಹೆಣ್ಣಿಗೆ ಅತಿವವಾದ ಬಂಗಾರ, ಮತ್ತು ಹಣದ ಮೇಲೆ ಆಸೆ ಹೆಚ್ಚಿರುತ್ತದಂತೆ. ಹಸಿವು ಎರಡು ಪಟ್ಟು ಅಹಂಕಾರ ನಾಲ್ಕು ಪಟ್ಟು, ಕಾಮ ಆರು ಪಟ್ಟು ಹೆಣ್ಣಿಗೆ ಹೆಚ್ಚಿಗೆ ಇರುತ್ತದೆ. ಹೌದು ಚಾಣಕ್ಯನ ನೀತಿಯಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಚಾಣಕ್ಯನ ನೀತಿ ಪುಸ್ತಕದಲ್ಲಿ ಹೆಣ್ಣು ಮತ್ತು ಗಂಡಿನ ವಿಚಾರವಾಗಿ ಕೆಲವು ವಿಷಯ ಹಂಚಿಕೊಳ್ಳಲಾಗಿದೆ.   

ಅಂದಿನ ದಿನಕ್ಕೂ ಅವುಗಳು ಸತ್ಯವಾಗಿದ್ದವು. ಇಂದಿನ ದಿನಕ್ಕೂ ಕೂಡ ಅವುಗಳು ಚಾಲ್ತಿಯಲ್ಲಿದ್ದು ಸತ್ಯವಾಗಿವೆ  ಎಂದು ಈ ಮೂಲಕ ಹೇಳಬಹುದು. ಹೆಣ್ಣನ್ನ ಯಾರು ಕೂಡ ಅರಿತುಕೊಳ್ಳಲು ಆಗದು,, ಅವರನ್ನು ಪೂರ್ತಿ ಪ್ರಮಾಣ ಅರ್ಥ ಮಾಡಿಕೊಂಡವರು ಯಾರು ಕೂಡ ಇಲ್ಲ..ಅತೀವ ಶಕ್ತಿ ಹೊಂದಿದ ಪರಮಶಿವ, ವಿಷ್ಣು ದೇವನಿಗೆ ಅವರ ಹೆಂಡತಿಯನ್ನು ಅರ್ಥೈಸಿಕೊಳ್ಳಲು ಆಗಲಿಲ್ಲ..ಇನ್ನು ಮನುಷ್ಯ ಜೀವಿಗಳು ನಾವು ಯಾವ ಲೆಕ್ಕ ಅಲ್ಲವೇ .ಹೌದು ನೀವು ಮದುವೆ ಆಗುತ್ತಿದ್ದೀರ ಅಂದ್ರೆ ಕೇವಲ ಆಕೆಯ ಸೌಂದರ್ಯಕ್ಕೆ ಮಾರುಹೋಗಿ ಮದುವೆ ಕ್ಷಣಾರ್ಧದಲ್ಲಿ ಆಗಬೇಡಿ...ಆಕೆಯನ್ನು ಮೊದಲು ಅರಿತುಕೊಳ್ಳಿ...

ಮನಸ್ಸಿನಲ್ಲಿ ಆಕೆ ಎಷ್ಟು ಸೌಂದರ್ಯವತಿ ಎಂದು ಅರ್ಥೈಸಿಕೊಳ್ಳಿ..ಆಕೆ ನಿಮಗೆ ಸೆಟ್ ಆಗುತ್ತಾಳೆಯೇ ಎಂದು ನೋಡಿ, ನಿಮ್ಮ ಜೀವನದ ಹಾದಿಯಲ್ಲಿ ಪ್ರತಿಯೊಂದು ಕಷ್ಟ ಸುಖಕ್ಕೂ ತಲೆಬಾಗಿ ನಿಮ್ಮ ಜೊತೆ ಕೈ ಸೇರಿಸುತ್ತಾಳೆಯೇ ಎಂದು ಮೊದಲು  ನೋಡಿ.. ನಂತರ ಮದುವೆಯಾಗಬೇಕು ಎಂದು ಚಾಣಕ್ಯನ ಪುಸ್ತಕದಲ್ಲಿ ಕಂಡು ಬಂದಿದೆ. ಒಂದು ವೇಳೆ ಆಕೆ ಹೆಚ್ಚು ಸುಂದರವಾಗಿದ್ದು, ನಿಮ್ಮ ಕಷ್ಟಗಳಿಗೂ ಹೆಗಲು ಆಗಿದ್ದೆ ಆದರೆ, ಭೂಮಿ ಮೇಲೆಯೇ ನೀವು ಸ್ವರ್ಗ ಕಾಣುತ್ತೀರಿ.. ಅಥವಾ ಮುಖದಲ್ಲಿ ಮಾತ್ರ ಆಕೆ ಸೌಂದರ್ಯವತಿ ಆಗಿದ್ದು ಮನಸ್ಸಿನಲ್ಲಿ ಕೆಟ್ಟ ಭಾವನೆಗಳ ಇಟ್ಟುಕೊಂಡು ಕೆಟ್ಟ ಮನಸ್ಥಿತಿಯಲ್ಲಿ ಇನ್ನೊಬ್ಬ ದುಡ್ಡು ಇರುವ ಅಥ್ವಾ ಕಾಮದ ಆಸೆಗೆ ಪರ ಪುರುಷನ ಆಲೋಚನೆಯನ್ನು ತಲೆಯಲ್ಲಿ ಹೊಂದಿದ್ದರೆ ನಿಜಕ್ಕೂ ನೀವು ಬದುಕಿದ್ದು ಸತ್ತ ಹಾಗೆ ಎಂದು ಹೇಳಿದ್ದಾರೆ.

ಕೆಲ ಮಹಿಳೆಯರು ಅತೀವವಾದ ಬಂಗಾರ ಮತ್ತು ದುಡ್ಡಿಗೆ ಆಸೆ ಪಡುತ್ತಾರೆ, ಎಲ್ಲರೂ ಕೂಡ  ಹಾಗೆಯೇ ಎಂದು ಹೇಳಲಾಗದು..ಒಳ್ಳೆಯವರು ಇದ್ದಾರೆ ಹೆಣ್ಣಿನ ಮನಸ್ಸಿನಲ್ಲಿ ಕೆಟ್ಟ ರೀತಿ ಯೋಚನೆ ಮಾಡುವವರು ಸಹ ಇದ್ದಾರೆ.. ಹಾಗಾಗಿ ಚಾಣಕ್ಯನ ನೀತಿಯಲ್ಲಿ ಮದುವೆ ಆಗುವವರು ಯಾವ ರೀತಿ ಮಹಿಳೆಯರ ಆರಿಸಿ ಮದುವೆ ಆಗಬೇಕು, ಯಾವ ರೀತಿ ಮಹಿಳೆಯನ್ನ ಮದುವೆಯಾಗಬೇಕು, ಮದುವೆಗೂ ಮುಂಚೆ ಅವರಲ್ಲಿ ಏನನ್ನ ಗಮನಿಸಬೇಕು ಎಂದು ಈ ಲೇಖನದ ಕೊನೆಯಲ್ಲಿರುವ ವಿಡಿಯೋದಲ್ಲಿ ತಿಳಿಸಿಕೊಡಲಾಗಿದೆ. ಒಮ್ಮೆ ನೋಡಿ, ಮಾಹಿತಿ ತುಂಬಾನೇ ಯೂಸ್ಫುಲ್ ಅಂತ ಅನಿಸಿದರೆ, ವಿಡಿಯೋಗೊಂದು ಮೆಚ್ಚುಗೆ ನೀಡಿ ಧನ್ಯವಾದಗಳು...