ಸುಧಾರಾಣಿ ಅವರು ಅಮೆರಿಕಾದಿಂದ ಬದುಕಿ ಬರಲು ಈ ಇಬ್ಬರು ನಟರೆ ಕಾರಣ! ಯಾರು ಹಾಗೂ ಯಾಕೆ ಗೊತ್ತಾ?

ಸುಧಾರಾಣಿ ಅವರು ಅಮೆರಿಕಾದಿಂದ ಬದುಕಿ ಬರಲು ಈ ಇಬ್ಬರು ನಟರೆ ಕಾರಣ! ಯಾರು ಹಾಗೂ ಯಾಕೆ ಗೊತ್ತಾ?

ವಿದೇಶದಿಂದ ಬಂದು ಸುಧಾರಾಣಿ ಎರಡನೇ ಮದುವೆ ಆಗುವ ನಿರ್ಧಾರ ಮಾಡುತ್ತಾರೆ! ಯಾಕೆ ಗೊತ್ತಾ? 
ಸುಧಾರಾಣಿ ಅವರು ಅಮೆರಿಕಾದಿಂದ ಬದುಕಿ ಬರಲು ಈ ಇಬ್ಬರು ನಟರೆ ಕಾರಣ! ಯಾರು ಹಾಗೂ ಯಾಕೆ ಗೊತ್ತಾ? 

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಹಿರಿಯ ಕಲಾವಿದರು ಇದ್ದಾರೆ ಅವರಲ್ಲಿ ಕೆಲವರು ಮಾತ್ರ ಇಂದಿಗೂ ತೆರೆಯ ಮೇಲೆ ತಮ್ಮ ನ್ನು ತಾವು ತೊಡಗಿಸಿಕೊಳ್ಳುತ್ತಿದ್ದವರು ಎಂದು ಹೇಳಬಹುದು. ಇನ್ನೂ ಅಂತವರಲ್ಲಿ ಬಾಲ್ಯ ಕಲಾವಿದೆಯಾಗಿ ಬಂದಿದ್ದ ಸುಧಾ ರಾಣಿ ಅವರು ಇಂದಿಗೂ ಕೊಡ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಬಹುದು. ಇನ್ನೂ ಕೇವಲ 3 ವರ್ಷ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿ ಸೈ ಏನ್ಸಿಸಿಕೊಂಡ ಕಲಾವಿದೆ ಇವರು. ಇನ್ನೂ ತಮ್ಮ 10 ನೆ ವಯಸ್ಸಿನಲ್ಲಿ ಮಾಡೆಲಿಂಗ್ ಶುರು ಮಾಡಿದರೂ. ಸೌಂದರ್ಯವತಿ ಆಗಿದ್ದ ಇವರು ರಾಜ್ ಕುಮಾರ್  ಅವರ ಬ್ಯಾನರ್ ನಲ್ಲಿ ಸ್ಯಾಂಡಲ್ ವುಡ್ ನ ಸೆಂಚುರಿ ಸ್ಟಾರ್ ನ ಮೊದಲ ಚಿತ್ರವಾದ ಆನಂದ್ ಚಿತ್ರಕ್ಕೆ ಕೇವಲ 13 ನೇ ವಯಸ್ಸಿನಲ್ಲಿ ನಾಯಕ ನಟಿಯಾಗಿ ಆಯ್ಕೆ ಆಗುತ್ತಾರೆ.

ಇನ್ನೂ ಪಾರ್ವತಮ್ಮ ಅವರು ನಿರ್ದೇಶಕಿ ಆದ್ದರಿಂದ ಸಾಕಷ್ಟು ಶೋಧನೆ ಮಾಡಿದ ಬಳಿಕ ಇವರು ಆಯ್ಕೆ ಆಗುತ್ತಾರೆ. ಇನ್ನೂ ಇಬ್ಬರಿಗೂ ಕೊಡ ಇದು ಚೊಚ್ಚಲ ಚಿತ್ರವಾಗಿತ್ತು. ಹೀಗಿದ್ದರೂ ಕೊಡ ಇವರು ಒಳ್ಳೆಯ ನಟನೆಯ ಮೂಲಕ ಪ್ರೇಕ್ಷಕರ ಮನ ಗೆದ್ದು ಆಗಿನ ಕಾಲಕ್ಕೆ ದಾಖಲೆಯನ್ನ ಬರೆದರು ಎಂದು ಹೇಳಬಹುದು. ಅದಾದ ಬಳಿಕ ಸುಧಾರಾಣಿ ಅವರ ಸಿನಿ ಕೆರಿಯರ್ ಉನ್ನತ ಮಟ್ಟಕ್ಕೆ ಏರುತ್ತಾ ಹೋಯಿತು. ಇನ್ನೂ ಸ್ಯಾಂಡಲ್ ವುಡ್ ಅಲ್ಲದೆ ಪರ ಭಾಷೆಗಳಲ್ಲಿ ಕೊಡ ಆಫರ್ ಬರಲು ಹೆಚ್ಚಾಗ ತೊಡಗಿತು. ಇನ್ನೂ ತಮ್ಮ ಸಿನಿ ಕೆರಿಯರ್ ನಲ್ಲಿ ಒಂದು ಕೊಡ ಕಪ್ಪು ಚುಕ್ಕಿ ಇಲ್ಲದೆ ಒಳ್ಳೆಯ ಹೆಸರು ಹಾಗೂ ಸಕ್ಸಸ್ ಪಡೆದಿದ್ದ ಈಕೆಗೆ ಮನೆಯಲ್ಲಿ ಮದುವೆ ಮಾಡುವ ನಿರ್ಧಾರ ಮಾಡುತ್ತಾರೆ.  ಬಹಳ ಅಳೆದು ತೂಗಿ ಅವರ ಮನೆಯವರು ವಿದೇಶದಲ್ಲಿ ಅನಸ್ತೇಶಿಯಾ ಡಾಕ್ಟರ್ ಆಗಿದ್ದವನನ್ನು ಆಯ್ಕೆ ಮಾಡುತ್ತಾರೆ.

ಇನ್ನೂ ಮದುವೆಯ ನಂತರ ಇವರು ವಿದೇಶಕ್ಕೆ ಹಾರುತ್ತಾರೆ. ಅಲ್ಲಿ ತನ್ನ ಗಂಡನ ಅಸಲಿ ಮುಖ ತಿಳಿದು ಬಹಳ ಚಿತ್ರ ಹಿಂಸೆಗೆ ಒಳಗಾಗುತ್ತಾರೆ. ಆದರೆ ಆ ಗಂಡ ತನ್ನ ಪಾಸ್ಪೋರ್ಟ್ ವೀಸಾ ಹಾಗೂ ಫೋನ್ ಎಲ್ಲಾ ಕಿತ್ತುಕೊಂಡ ಕಾರಣ ಯಾರನ್ನೋ ಸಂಪರ್ಕ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇನ್ನೂ ವಿಷದ ಇಂಜೆಕ್ಸ್ಶನ್ ಹಾಕಿ ಸಾಯಿಸಲು ಮುಂದಾದ ಗಂಡನಿಂದ ತಪ್ಪಿಸಿಕೊಂಡು ಅಲ್ಲಿಯೆ  ಇದ್ದ ಸ್ನೇಹಿತೆಯ ಮನೆಗೆ ಬಂದು ಇಲ್ಲಿಯವರನ್ನ ಸಂಪರ್ಕ ಮಾಡುತ್ತಾರೆ. ಇನ್ನೂ ಪಾರ್ವತಮ್ಮ ಹಾಗೂ ಅಂಬರೀಷ್ ಅವರ ಸಹಾಯದಿಂದ ಮತ್ತೆ ಭಾರತಕ್ಕೆ ಮರಳುತ್ತಾರೆ. ಇನ್ನೂ ಇವ್ರ ಡಿಪ್ರೆಶನ್ ಸಮಯದಲ್ಲಿ ಜೋತೆಯಿದ್ದು ಸಾಂತ್ವಾನ ಹೇಳಿದ್ದು ಇವರ ಬಹುಕಾಲದ ಸ್ನೇಹಿತ ಗೋವರ್ಧನ್. ಆ ನಂತರ ಇವರಿಬ್ಬರೇ ಮದುವೆ ಆಗಿ ಈಗ ತಮ್ಮ ಮಗಳೊಂದಿಗೆ ಸುಖಿ ಸಂಸಾರ ತೋಗಿಸುತ್ತಿದ್ದಾರೆ.