ಈ ಪ್ರದೇಶದ ಬಗ್ಗೆ ನೀವೂ ಎಂದು ಕೇಳಿರೋಲ್ಲ..! ಇಲ್ಲಿ ನಡೆಯುವ ದಂಧೆ ಕೇಳಿದ್ರೆ ಬೆಚ್ಚಿ ಬೀಳುತ್ತೀರಾ

ಈ ಪ್ರದೇಶದ ಬಗ್ಗೆ ನೀವೂ ಎಂದು ಕೇಳಿರೋಲ್ಲ..! ಇಲ್ಲಿ ನಡೆಯುವ ದಂಧೆ ಕೇಳಿದ್ರೆ ಬೆಚ್ಚಿ ಬೀಳುತ್ತೀರಾ

ಹೌದು ಸ್ನೇಹಿತರೆ ಕೆಲವೊಂದು ಸ್ಥಳಗಳ ಬಗ್ಗೆ, ಹಾಗೆ ಕೆಲವೊಂದು ಊರಿನ ಬಗ್ಗೆ ನಮಗೆ ಗೊತ್ತಿರದ ಸಾಕಷ್ಟು ವಿಚಾರಗಳು ತುಂಬಾನೇ ಹರಿದಾಡುತ್ತವೆ. ಅಂತಹ ಸ್ಥಳಗಳಲ್ಲಿ ಒಂದಾದ ಈ ಒಂದು ಪ್ರದೇಶದ ಬಗ್ಗೆ ಇಂದು ನಾವು ಹೇಳ ಹೊರಟಿರುವ ಮಾಹಿತಿ ಇರುತ್ತದೆ, ಮತ್ತು ಆ ಸ್ಥಳದ ಬಗ್ಗೆ ನಾವು ಕಲೆ ಹಾಕಿರುವ ವಿಚಾರಗಳು ನಿಜಕ್ಕೂ ನಿಮ್ಮನ್ನು ಕೂಡ ದಿಗ್ಭ್ರಮೆಗೊಳ್ಳುವಂತೆಯೇ ಮಾಡುತ್ತವೆ ಎನ್ನಬಹುದು. ಇದೊಂದು ಕೊಳಗೇರಿ ಪ್ರದೇಶ ಆಗಿದೆ. ಈ ಪ್ರದೇಶ ಇಡೀ ವಿಶ್ವದಲ್ಲಿ ಮೂರನೇ ಸ್ಥಾನ ಪಡೆದಿದೆ. ಈ ಊರು ಮುಂಬೈನ ಹೃದಯ ಭಾಗದಲ್ಲಿ ಬರುತ್ತದೆ. ಇದನ್ನು ಧಾರವಿ ಎಂದು ಜನರು ಕರೆಯುತ್ತಾರೆ. 

ಹೌದು ಇಲ್ಲಿ ಕೊಳಗೇರಿ ಎಂಬುದಾಗಿ ಕರೆಯಲು ಕಾರಣ ಅಲ್ಲಿರುವ ಏರಿಯಾ ಜನರು ಸ್ಲಂ ನಿವಾಸಿ ಆಗಿರುತ್ತಾರೆ. ಅಲ್ಲಿಯ ಕೋಳಿ ಜನಾಂಗದವರು ಮೀನು ಹಿಡಿದು ಅಲ್ಲಿಯೇ ಅವರ ಜೀವನವನ್ನ ಮಾಡಿಕೊಂಡು ಹಿಂದಿನ ಬ್ರಿಟಿಷರ ಕಾಲದಿಂದಲೂ ಬಂದಿದ್ದಾರೆ. ಈ ಸ್ಥಳದಲ್ಲಿ ನೀವು ಏನಾದರೂ ಕಳೆದುಕೊಂಡರೆ, ಸುಮಾರು ಒಂದು ತಿಂಗಳು ಆಗಬಹುದು ಆ ಸ್ಥಳದಿಂದ ನೀವು ಹೊರಗಡೆ ಬರುವುದಕ್ಕೆ. ಕಾರಣ ಅಷ್ಟು ಜನಸಂಖ್ಯೆ ಈ ಧಾರಾವಿ  ಎಂಬ ಸ್ಥಳದಲ್ಲಿ ಇದೆಯಂತೆ. 90,000 ಕುಟುಂಬಗಳು ಇಲ್ಲಿ ವಾಸವಾಗಿದ್ದು, ಸುಮಾರು 20 ಲಕ್ಷಕ್ಕೂ ಹೆಚ್ಚು ಜನರು ಕೇವಲ ಎರಡು ಸ್ಕ್ವಯರ್ ಕಿಲೋಮೀಟರ್ ಅಂತರದಲ್ಲಿ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ. ತಮ್ಮ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದೊಂದು ಕೈಗಾರಿಕಾ ಪ್ರದೇಶ ಆಗಿದ್ದು, ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಕೈಗಾರಿಕಾ ಸಣ್ಣಪುಟ್ಟ ಕೈಗಾರಿಕ ಮಳಿಗೆಗಳು ಇಲ್ಲಿವೆ ಎಂದು ತಿಳಿದುಬಂದಿದೆ..    

ಈ ಸ್ಥಳಕ್ಕೆ ಬೇರೆ ಬೇರೆ ದೇಶಗಳಿಂದ ಪ್ರವಾಸಿಗರು ಕೂಡ ಬಂದು ಹೋಗುತ್ತಾರೆ. ಕಾರಣ ಇಲ್ಲಿಯ ಪ್ರದೇಶವನ್ನು ಏನಾದರೂ ಮಾಡಿ ಇಂಪ್ರೂವ್ಮೆಂಟ್ ಮಾಡಲು ಸಾಧ್ಯವೇ ಎಂದು ಆಲೋಚನೆ ಮಾಡುವ ತವಕ ಅವರದ್ದು  ಹಾಗೆ ಸರಕಾರ ಕೂಡ ಇದೆ ನಿಟ್ಟಿನಲ್ಲಿ ಚಿಂತನೆ ನಡೆಸಿದೆ ಎಂದು ಕೇಳಿ ಬಂದಿದೆ. ಹೌದು ಈ ಪ್ರದೇಶದಲ್ಲಿ ಕೆಲವೊಂದಿಷ್ಟು ಸಿನಿಮಾಗಳು ಕೂಡ ನಿರ್ಮಾಣ ಆಗಿವೆ. ಈ ದಾರಾವಿ ಪ್ರದೇಶದಲ್ಲಿ ನಿಜಕ್ಕೂ ಸಾಕಷ್ಟು ಅಚ್ಚರಿಕರ ವಿಷಯಗಳು ಕೂಡ ಒಂದೊಂದೇ ಹೊರ ಬರುತ್ತಿದ್ದು ಇಲ್ಲಿ ರಾತ್ರಿ ಆದರೆ ಯಾವೆಲ್ಲ ರೀತಿ ದಂಧೆಗಳು ನಡೆಯುತ್ತವೆ, ಅವುಗಳನ್ನು ಹೇಗೆ ಅಲ್ಲಿಯ ಜನರು ಹ್ಯಾಂಡಲ್ ಮಾಡುತ್ತಾರೆ ಎಂಬುದಾಗಿ ನೀವು ತಿಳಿಯಬೇಕೆಂದರೆ ಈ ವಿಡಿಯೋ ನೋಡಿ.

ನಿಜಕ್ಕೂ ನೀವು ಕೂಡ ಶಾಕ್ ಆಗುತ್ತೀರಾ. ಭಾರತದ ದೊಡ್ಡ ಮತ್ತು ಏಷ್ಯಾದ ಅತಿ ದೊಡ್ಡ ಕೊಳಗೇರಿ ಇದೆ ಧಾರಾವಿ ಪ್ರದೇಶ..ಇಡೀ ವಿಶ್ವದಲ್ಲಿ ಇದು ಮೂರನೇ ದೊಡ್ಡ ಕೊಳಗೇರಿ ಪ್ರದೇಶ ಎಂಬುದಾಗಿ ಬಿರುದನ್ನ ಪಡೆದಿದೆಯಂತೆ. ಇಲ್ಲಿದೆ ನೋಡಿ ವಿಡಿಯೋ. ಹೆಚ್ಚಿನ ಮಾಹಿತಿಗಾಗಿ ಪೂರ್ತಿ ನೋಡಿ, ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ, ಧನ್ಯವಾದಗಳು... ( video credit : Focus )