ವಿಚ್ಚೇದನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ಕಿರಿಕ್ ಕೀರ್ತಿ! ಅಸಲಿ ಕಾರಣ ಏನು ಗೊತ್ತಾ?

ವಿಚ್ಚೇದನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ಕಿರಿಕ್ ಕೀರ್ತಿ! ಅಸಲಿ ಕಾರಣ ಏನು ಗೊತ್ತಾ?

ಇನ್ನೂ ಸೇಲಬ್ರೆಟಿಯ ಜೀವನ ಹೇಳಿಕೊಳ್ಳುವಷ್ಟು ಸಲ್ಭವಲ್ಲ ಎಂದು ಹೇಳಬಹುದು. ಏಕೆಂದರೆ ಇವ್ರ ಪ್ರತಿಯೊಂದು ಚಲವಲನಗಳ ಮೇಲೆ ಮದುಮಗಳ ಕಣ್ಣು ಇದ್ದೆ ಇರುತ್ತದೆ.ಕೊಂಚ ಎಡವಿದರೂ ಕೊಡ ಅವರ ಹೆಸರು ಮಣ್ಣು ಪಾಲು ಆಗುವುದರಲ್ಲಿ ಸಂಶಯವೇ ಇಲ್ಲಾ. ಇನ್ನೂ ಇವರನ್ನು ಅನುಸರಿಸುವವರು ಹೆಚ್ಚಿನ ಮಂದಿ ಇರುವ ಕಾರಣದಿಂದ ಕೊಂಚ ಸೂಕ್ಷವಾಗಿ ಎಲ್ಲವನ್ನೂ ನಡೆದುಕೊಳ್ಳಬೇಕು. ಇನ್ನೂ ಇತ್ತೀಚಿನ ಸಂಚಲನ ಮೂಡಿಸಿರುವ ಸೆಲಬ್ರೆಟೀ ಜೋಡಿ ಎಂದರೆ ಅದು ಕಿರಿಕ್ ಕೀರ್ತಿ ಹಾಗೂ ಅರ್ಪಿತಾ ಜೋಡಿ ಎಂದ್ರೆ ತಪ್ಪಾಗಲಾರದು . ಇನ್ನೂ ಈ ಜೋಡಿ ತಮ್ಮ ವಯಕ್ತಿಕ ಜೀವನವನ್ನು ಒಂದು ತೆರೆದ ಪುಸ್ತಕದಂತೆ ಬದುಕುತಿದ್ದವರು ಎಂದು ಹೇಳಬಹುದು.   

ಈ ಜೋಡಿ ಪ್ರೀತಿಸಿ ಮನೆಯವರ ವಿರುದ್ಧ ಕಟ್ಟಿಕೊಂಡು ಮದುವೆಯಾದವರು. ಇನ್ನೂ ಪ್ರೀತಿ ಹಾಗೂ ಮದುವೆಯ ನಂತರದ ದಿನಗಳನ್ನು ಕೊಡ ಒಂದು ಮಾದರಿ ರೀತಿಯ ಜೀವನವನ್ನು ನಡೆಸುತ್ತಾ ಬರುತ್ತಿದ್ದರು ಎಂದು ಹೇಳಬಹುದು. ಆ ನಂತರ ಇವರ ಜೋಡಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿದ್ದು ಕಿರಿಕ್ ಕೀರ್ತಿ ಅವರು ಬಿಗ್ ಬಾಸ್ ಸ್ಪರ್ಧಿ ಆಗಿ ಬಂದವರು. ಆ ನಂತರ ದಿನಗಳಿಂದ ಇವರ ಹೆಸರು ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳಬಹುದು. ಆದರೆ ಇವರ ಕನ್ನಡ ಪರ ಹೋರಾಟದಲ್ಲಿ  ಹೆಚ್ಚಿನ ಪ್ರಸಿದ್ದಿಯನ್ನು ಪಡೆದುಕೊಂಡಿದ್ದರು. ಹಾಗೆಯೇ ಬಿಗ್ ಬಾಸ್ ನಲ್ಲಿ ಕೊಡ ಅತ್ಯುತ್ತಮ ಪ್ರದರ್ಶನ ನೀಡಿ ರನ್ನರ್ ಆಫ್ ಕೊಡ ಆಗಿದ್ದರು. 

ಹೋರ ಬಂದ ನಂತರದಲ್ಲಿ ಜಿ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ ಜೋಡಿ ನಂಬರ್ ರನ್ನರ್ ಆಫ್ ಆಗಿ ಕೊಡ ಅತ್ಯುತ್ತಮ ಜೋಡಿ ಎಂಬ ಜೋಡಿ ಎಂದು ಪ್ರಸಿದ್ದಿಯನ್ನು ಪಡೆದುಕೊಂಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಈ ಜೋಡಿ ವಿಚ್ಚೆದನ ಪಡೆದುಕೊಂಡಿದ್ದನ್ನು ಕಿರಿಕ್ ಕೀರ್ತಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿ ತಿಳಿಸಿದ್ದರು.ಆದರೆ ಕಾರಣ ಮಾತ್ರ ತಿಳಿಸಿಲ್ಲ. ಇನ್ನೂ ಅವರ ಮಗನ ಹುಟ್ಟುಹಬ್ಬವನ್ನು ಕೊಡ ಬಹಳ ಗ್ರ್ಯಾಂಡ್ ಆಗಿಯೇ ಆಚರಿಸಿಕೊಂಡರು. ಇನ್ನೂ ತನ್ನ ಹೊಸ ಜೀವನವನ್ನು ಆರಂಭ ಮಾಡುತ್ತಿರುವುದಾಗಿ ಆಗಾಗ ತಿಳಿಸುತ್ತಲೆ ಇರುತ್ತಾರೆ. ಆದ್ರೆ ಅರ್ಪಿತಾ ಅವರು ತನ್ನ ವಿಚ್ಛೇದನದ ಬಗ್ಗೆ ಯಾವ ಅಪ್ಡೇಟ್ ಕೊಡ ನೀಡಿಲ್ಲ. ಮುಂದಿನ ದಿನಗಳಲ್ಲಿ ಇವರಿಬ್ಬರ ವಿಚ್ಛೇದನದ ಕಾರಣ ಮುಂದಿನ ದಿನಗಳಲ್ಲಿ ತಿಳಿಯುತ್ತಾ ಎಂದು ಕಾದು ನೋಡಬೇಕಿದೆ.