ಕೇರಳದ ಜನರು ಇಂದಿರಾ ಎಂಬ ಹುಡುಗಿಯ ಹೆಸರು ಕೇಳಿದರೆ ಬೆಚ್ಚಿಬೀಳುತ್ತಾರೆ! ಯಾಕೆ ಗೊತ್ತಾ?

ಕೇರಳದ ಜನರು ಇಂದಿರಾ ಎಂಬ ಹುಡುಗಿಯ ಹೆಸರು ಕೇಳಿದರೆ ಬೆಚ್ಚಿಬೀಳುತ್ತಾರೆ! ಯಾಕೆ ಗೊತ್ತಾ?

ಕೇರಳವನ್ನು ತೊಂಬತ್ತರ ದಶಕದಲ್ಲಿ ಬೆಚ್ಚಿ ಬೀಳಿಸುವ ಕಥೆ ಈಗಲೂ ಕೊಡ ಕೇಳಿದವರ ಬಾಯಲ್ಲಿ ಯಾರೊಬ್ಬರಿಗೂ ಕೊಡ ಈ ಘಟನೆಯ ಬಗ್ಗೆ ಉತ್ತರ ಕೊಡ ನೀಡಲು ಯಾರೊಬ್ಬರಿಗೂ ತಯಾರು ಇರುವುದಿಲ್ಲ. ಅಷ್ಟು ಭಯಂಕರವಾಗಿ ನಡೆದಂತ ಘಟನೆ ಎಂದರೆ ತಪ್ಪಾಗಲಾರದು. ಆಗಿನಕಾಲದಲ್ಲಿ ಕೇರಳದಲ್ಲಿ ಸಾಕಷ್ಟು ಬಡತನದ ಕುಟುಂಬಗಳು ಇದ್ದವು ಅಂತವರಲ್ಲಿ ಕೇರಳದ ಸುಗಿನಲ್ಲಿಯಲ್ಲಿ ಸಾಧಾರಣವಾಗಿ ಜೀವನ ಸಾಗಿಸುತ್ತಿದ್ದ ಹಾಗೂ ಮನೆಯ ಒತ್ತಾಸೆಯಾಗಿ ನಿಲ್ಲಲು ಅಲ್ಲಿನ ಟೆಲಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಾರಾಯಣ್ ಅವರ ಕುಟುಂಬದ ಕಥೆ ಎಂದು ಹೇಳಬಹುದು. ಈ ಘಟನೆ ನಡೆದದ್ದು ತೊಂಬತ್ತರ ದಶಕದಲ್ಲಿ ಆದರೂ ಕೊಡ ಇಂದಿಗೂ ಕೇರಳದ ಜನರು ಈ ಘಟನೆ ಬಗ್ಗೆ ಕೇಳಿದರೆ ಬೆಚ್ಚಿ ಬೀಳುತ್ತಾರೆ. ಅಷ್ಟಕ್ಕೂ ಆ ಕಥೆಯನ್ನು ಸಂಪೂರ್ಣವಾಗಿ ತಿಳಿಯೋಣ ಬನ್ನಿ .

ನಾರಾಯಣ್ ಅವರಿಗೆ ಎರಡು ಹೆಣ್ಣು ಮಕ್ಕಳು ಇದ್ದರು. ತನ್ನ ಊರಿನಲ್ಲಿ ಉನ್ನತ ಶಿಕ್ಷಣ ನೀಡುವ ಕಾಲೇಜು ಇಲ್ಲದ ಕಾರಣಕ್ಕೆ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ತನ್ನ ಮನೆಯಿಂದ 50ಕಿಲೋಮೀಟರ್ ದೂರ ಇರುವ ಕಾಲೇಜಿಗೆ ಹಾಕಿದ್ದರು. ಇಬ್ಬರು ಕೊಡ ಹಾಸ್ಟೆಲ್ ನಲ್ಲಿ ವಾಸವಾಗಿದ್ದರು 1995ನಲ್ಲಿ ದೊಡ್ಡ ಮಗಳು ತನ್ನ ವಿದ್ಯಾಭ್ಯಾಸ ಮುಗಿಸಿ ಮನೆಗೆ ಬರುತ್ತಾಳೆ ಹಾಗೆಯೇ ಎರಡನೇ ಮಗಳು ಇಂದಿರಾ ವಿದ್ಯಾಭ್ಯಾಸ ಇನ್ನೇನು ಕೆಲವೇ ತಿಂಗಳಲ್ಲಿ ಮುಗಿಯುವ ಹಂತಕ್ಕೆ ಬಂದಿತ್ತು. ಬೇಗ ತನ್ನ ಎರಡನೇ ಮಗಳನ್ನೇ ಮನೆಗೆ ಕರತರಬೇಕು ಎಂದಿದ್ದ ನಾರಾಯಣ್ ಗೆ ಜನವರಿ 1996ನಲ್ಲಿ ತನ್ನ ಮಗಳು ಶಾಲೆಯಿಂದ ನಿಗೂಢವಾಗಿ ಕಾಣೆಯಾಗಿದ್ದಾಳೆ ಎಂದು ಮಾಹಿತಿ ಬರತ್ತೆ ಆಗ ತಕ್ಷಣವೇ ಪೊಲೀಸರ ಬಳಿಗೆ ಹೋಗಿ ದೂರು ನೀಡಿದರು ಕೊಡ ಯಾವ ಪ್ರಯೋಜನ ಕೊಡ ಆಗಲಿಲ್ಲ. ನಲವತ್ತು ದಿನಗಳ ಬಳಿಕ ತನ್ನ ಮಗಳು ನೋಡಲಾಗದ ಸ್ಥಿತಿಯಲ್ಲಿ ತನ್ನ ಆಫೀಸಿನ ಬಾಗಿಲಲ್ಲಿ ಸಿಗುತ್ತಾಳೆ.   

ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಿದ ತಂದೆಗೆ ತನ್ನ ಮಗಳು 40ದಿನಗಳಿಂದ ದೈಹಿಕ ಕಿರುಕುಳಕ್ಕೆ ಬಲಿಯಾಗಿ ಮುಂದೆ ತಾಯಿ ಆಗುವ ಸಾಧ್ಯತೆ ಇಲ್ಲದ ಸ್ಥಿತಿಗೆ ಬಂದಿದ್ದಾಳೆ ಎಂದು ತಿಳಿಯುತ್ತದೆ. ಎಲ್ಲವನ್ನೂ ಮರೆತು ತನ್ನ ಮಗಳನ್ನು ಮನೆಗೆ ಕರೆತಂದ ಇವರು ತನ್ನ ಮಗಳನ್ನು ಒಳ್ಳೆಯ ಶಿಕ್ಷವನ್ನು ಕೊಡಿಸಿ ಅವಳ ಬದುಕನ್ನು ರೂಪಿಸುವ ಸಮಯದಲ್ಲಿ ಮತ್ತೆ ಅವರ ಮಗಳು ಇಂದಿರಾ ರಾಜು ಎಂಬ ಹುಡುಗನ ಪ್ರೀತಿಯ ಬಲೆಯಲ್ಲಿ ಬಿದ್ದು ವಡವೆ ಆಸ್ತಿ ಎಲ್ಲವನ್ನೂ ಕಳೆದುಕೊಳ್ಳುತ್ತಾಳೆ.ಹೀಗೆ ಕಳೆದುಕೊಂಡು ಮನೆಗೆ ಬರುವ ಸಮಯದಲ್ಲಿ ಷಡ್ಯಂತ್ರಕ್ಕೆ ಸಿಲುಕಿ ಶಂಕರ್ ಎಂಬ ಲಾಯರ್ ಬಳಿ ಸಿಕ್ಕಿ ಮಾರಾಟ ಮಾಡುವ ದಂದೆಯ ಜಾಲಕ್ಕೆ ಸಿಲುಕಿ 48ಜನರಿಂದ 69ಬಾರಿ ದೈಹಿಕ ಕಿರುಕಳ ಪಡೆದಿರುತ್ತಾಳೆ. ಮತ್ತೆ ಪೊಲೀಸರ ಸಹಾಯದಿಂದ ತನ್ನ ಮಗಳನ್ನು ಮನೆಗೆ ಕರೆ ತಂದು ಆ ತನ್ನ ಮಗಳನ್ನು ಈ ಸ್ಥಿತಿಗೆ ತಂದವರಿಗೆ ಶಿಕ್ಷೆ ನೀಡಬೇಕು ಎಂದು ಪ್ರಯತ್ನ ಪಟ್ಟರು ಸಾಧ್ಯವಾಗಲಿಲ್ಲ ಏಕೆಂದರೆ ಅವರೆಲ್ಲರೂ ಸಮಾಜದಲ್ಲಿ ದೊಡ್ಡ ಸ್ಥಾನದಲ್ಲಿ ಇರುವವರು ಆಗಿರುತ್ತಾರೆ. ಇದೀಗ ಇಂದಿರಾ ಒಬ್ಬಂಟಿಯಾಗಿ ಸರಕಾರಿ ನೌಕರಿ ಆಗಿ ಜೀವನ ಸಾಗಿಸುತ್ತಾ ಇದ್ದಾರೆ.

( video credit : KANNADA TECH FOR YOU )