ದೇವರ ಕೋಣೆಯಲ್ಲಿ ಇದೊಂದು ವಸ್ತು ಇಟ್ಟರೆ ಸಾಕು ಎಂದಿಗೂ ಹಣಕಾಸಿಗೆ ಕೊರತೆ ಇರೋದಿಲ್ಲ..!

ದೇವರ ಕೋಣೆಯಲ್ಲಿ ಇದೊಂದು ವಸ್ತು ಇಟ್ಟರೆ ಸಾಕು ಎಂದಿಗೂ ಹಣಕಾಸಿಗೆ ಕೊರತೆ ಇರೋದಿಲ್ಲ..!

ಪ್ರತಿಯೊಬ್ಬರೂ ದುಡಿಯುವುದು ಒಳ್ಳೆಯ ಜೀವನ ಸಾಗಿಸಲು, ಅದಕ್ಕೆ ಹಣ ತುಂಬಾನೇ ಮುಖ್ಯ. ಹಣ ಇಲ್ಲದೆ ಹೋದರೆ ಯಾವ ಕೆಲಸಗಳು ಕೂಡ ಇಂದಿಗೆ ನಡೆಯುವುದಿಲ್ಲ. ಹೌದು ನಿಮ್ಮ ಮನೆಯಲ್ಲಿ ಹಣ ನಿಲ್ಲುತ್ತಾ ಇಲ್ಲ ಅಂತ ಸಮಸ್ಯೆ ಇದೆಯಾ, ಜೊತೆಗೆ ನೀವು ಎಷ್ಟೇ ದುಡಿದರೂ ನಿಮ್ಮ ಕೈಯಲ್ಲಿ ಹೆಚ್ಚು ಹಣ ನಿಲ್ಲುತ್ತಾ ಇಲ್ಲ ಅಂತ ಆದರೆ ಪೂರ್ತಿಯಾಗಿ ಇದನ್ನ ಒಮ್ಮೆ ಓದಿ. ನಿಮ್ಮ ಮನೆಯಲ್ಲಿ ದೇವರ ಕೋಣೆಯಲ್ಲಿ ದೇವರ ಮುಂದೆ ಇದೊಂದು ವಸ್ತು ಇಟ್ಟರೆ ಸಾಕು ನೀವು ಎಂದಿಗೂ ಹಣಕಾಸಿನ ಸಮಸ್ಯೆ ಎದುರಿಸಲಾರಿರಿ ಎಂದು ಈ ಮೂಲಕ ಹೇಳುತ್ತಿದ್ದೇವೆ. ಮುಂದೆ ಓದಿ..

ಇವುಗಳು ಮಂಗಳ ಚಿಹ್ನೆಗಳು ಆಗಿವೆ. ಆ ವಸ್ತುಗಳನ್ನ ಮನೆಯ ಜಗಲಿಯಲ್ಲಿ ಇಡಬೇಕು, ಇಟ್ಟರೆ ದೇವರ ಆಶೀರ್ವಾದ ಸದಾ ಇರುತ್ತದೆ. ಹೌದು ಈ ಸ್ವಸ್ತಿಕವನ್ನ ಅಲ್ಲಿ ಬರೆಯುವುದು ದೊಡ್ಡ ಶಕ್ತಿ ಆಗಿದೆ. ಅದೃಷ್ಟ ಹಾಗೂ ಮಂಗಳಖರ ಸಂಕೇತ ಎಂದು ಈ ಸ್ವಸ್ತಿಕವನ್ನ ಪರಿಗಣಿಸಲಾಗಿತ್ತದೆ. ಸ್ವಸ್ತಿಕದ ಗುರುತನ್ನು ಪೂಜಾ ಕೋಣೆಯಲ್ಲಿ ಬರೆಯಬೇಕು, ಪೂಜಾ ಸ್ಥಳದಲ್ಲಿ ಈ ಸ್ವತಿಕವನ್ನ ಹಾಕೋದು ತುಂಬಾ ಒಳ್ಳೆದು..

ಪುರಾಣಗಳಲಿ ಕಳಶವನ್ನು ಸಂತೋಷ ಮತ್ತು ಸಮೃದ್ಧಿ ಸಂಕೇತ ಅಂಥ ಹೇಳಲಾಗಿದೆ. ಪೂಜಾ ಸ್ಥಳದಲ್ಲಿ ಕೆಂಪು ಬಣ್ಣ ಅಷ್ಟದಳ ಕಮಲದಲದ ಆಕಾರವನ್ನ ಮಾಡಿ ಮಂಗಳ ಕಳಶವನ ಅದರ ಮೇಲೆ ಇಡಬೇಕು. ಇದನ್ನ ಮಾಡೋದ್ರಿಂದ ನಿಮ್ಮ ಮನೆಯಲಿ ಯಾವಾಗಲೂ ಸಮೃದ್ಧಿ ನೆಲೆಸುತ್ತದೆ. ಸಮುದ್ರ ಮಂತನ 14 ರತ್ನಗಳಲಿ ಈ ಶಂಕ ಕೂಡ ಒಂದು..ಹೌದು ಲಕ್ಷ್ಮಿ ದೇವಿಯು ಉದ್ಭವ ಆಗುವ ವೇಳೆಯೆ, ಅವಳ ಜೊತೆ ಶಂಕ ಕೂಡ ಪ್ರಕಟ ಆಗಿದೆ. ಹಾಗಾಗಿ ನಿಮ್ಮ ಮನೆಯ ಪೂಜಾ ಸ್ಥಳಗಳಲ್ಲಿ ಇದನ್ನ ಇಡುವುದು ಒಳ್ಳೆಯದು.. 

ಗಂಟೆಯನ್ನ ಇಡೋದು ಶುಭ ಅಂಥ ಹೇಳಲಾಗಿದೆ.
ಮನೆಯಲಿ ಯಾವಾಗಲೂ ಪಾಸಿಟಿವ್ ವೈಬ್ರೇಶನ್ ಇರುತ್ತದೆ, ಗಂಟೆಯ ಶಬ್ದ ನಿಯಮಿತ ಆಗಿ ಬರೊದ್ರಿಂದ ಶುಭ್ರ ಮತ್ತು ಪವಿತ್ರತೆಯ ಹೆಚ್ಚಿಸುತ್ತದೆ. ಸುತ್ತಲಿನ ನಕಾರಾತ್ಮಕ ಶಾಂತಿ ಈ ಗಂಟೆಯ ಶಬ್ದ ಓಡಿಸುತ್ತದೆ. ಮನೆಯ ಪೂಜಾ ಸ್ಥಳಗಳಲ್ಲಿ ಗಂಟೆ ಇಡುವುದರಿಂದ ನಿಮ್ಮ ಮನೆ ಸಮೃದ್ದಿ ಆಗುತ್ತದೆ. ಜೊತೆಗೆ ಇದು ಮನೆಗೆ ಶುದ್ಧ ಮತ್ತು ಪವಿತ್ರತೆ ಎಂದು ಹೇಳಲಾಗಿದೆ. 

ಮನೆ ಕಟ್ಟುವಾಗ ಎಲ್ರೂ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಕಟ್ಟುತ್ತಾರೆ. ಅಥ್ವಾ ವಾಸ್ತು ಪ್ರಕಾರ ಕಟ್ಟಿರುವ ಮನೆಯನ್ನು ಕೊಂಡುಕೊಳ್ಳುತ್ತಾರೆ. ಮನೇಲಿ ಸಣ್ಣ ದೋಷ ಇದ್ದರೂ ಕೂಡ ನಿಮಗೆ ಸುಖ, ದುಃಖ, ಶಾಂತಿ ನಿಮ್ಮದು ಯಾವುದು ಅಲ್ಲಿ ಇರೋದಿಲ್ಲ ಅನ್ನೋದು ಎಲ್ಲರಿಗು ಗೊತ್ತಿರುವ ವಿಷಯ. ವಾಸ್ತು ದೋಷವನ್ನ ಬಗೆ ಹರಿಸಲು ದೇವರ 108 ಜಪಾಮಣಿ ಹಾರವನ್ನು ಬೆಳ್ಳಿ ಕೊಳಲಿನಲ್ಲಿ ಇಡಬೇಕು, ಇರ್ಒಂದು ಬಟ್ಟಲಿನಲ್ಲಿ ಅಕ್ಕಿಯನ್ನು ಇಟ್ಟು ಪೂಜಾ ಮಾಡ್ಬೇಕು, ಆಗ ಆ ಮನೆ ವಾಸ್ತು ದೋಷ ಸರಿ ಹೋಗುತ್ತದೆ ಎನ್ನಲಾಗಿದೆ. ಹಾಗೆ ಮನೆಯ ವಾಸ್ತು ದೋಷ ನಿವಾರಣೆ ಆಗುವುದರ ಜೊತೆಗೆ ಅಲ್ಲಿ ಸಮೃದೀ ಸಹ ಕಂಡು ಬರುತ್ತದೆ. ನಿಮಗೆ ಸುಖ , ಶಾಂತಿ, ನೆಮ್ಮದಿ ಇರುತ್ತದಂತೆ.

ಹೌದು ಮಹಾಲಕ್ಷ್ಮೀಗೆ ಇಷ್ಟ ಆಗೋದು ಹೆಚ್ಚು ಅಕ್ಕಿ.  ಮೂರು ಬಟ್ಟಲಿನ ಅಕ್ಕಿಯನ್ನು ಒಂದು ತಟ್ಟೆಯಲ್ಲಿ ಇಟ್ಟು, ಇದರ ಮೇಲೆ ಅರಿಶಿನ ಕೊಂಬನ್ನ ಇಡಬೇಕು.  ನಂತರ ಅರಿಶಿನ ಕುಂಕುಮ ಹಾಕಿ ಪ್ರತಿದಿನ ಆ ಪಾತ್ರೆಯ ಪೂಜೆ ಮಾಡಬೇಕು ಆಗ ನಿಮ್ಮ ಮನೆಯಲಿ ಹೆಚ್ಚು ಲಕ್ಷ್ಮಿ ತಾಂಡವ ಆಡುತ್ತಾಳೆ ಎಂದು ಕೇಳಿ ಬಂದಿದೆ.
ಅಕ್ಕಿ ಜೊತೆ ಅರಿಶಿನ ಇಟ್ಟು ಪೂಜೆ ಮಾಡಿದರೆ ಸಾಕ್ಷಾತ್ ಅನ್ನಪೂರ್ಣೇಶ್ವರಿ ದೇವಿ ನಿಮಗೆ ಹಾರೈಸುತ್ತಾಳೆ. ಹಾಗೆ ಈ ಪಾತ್ರೆಯಲ್ಲಿಯ ಅಕ್ಕಿಯನ್ನು ಅಮಾವಾಸ್ಯೆಗೊಮ್ಮೆ, ಹುಣ್ಣಿಮೆ ದಿನಕ್ಕೊಮ್ಮೆ ಬದಲಾಯಿಸಿ ನೋಡಿ ಖಂಡಿತಾ ಒಳ್ಳೆದು ಆಗುತ್ತೆ. ಇನ್ನು ಯಾವೆಲ್ಲ ವಸ್ತುಗಳನ್ನು ಪೂಜಾ ಮಾಡುವ ಸ್ಥಳದಲ್ಲಿ ನಿಮ್ಮ ಮನೆ ಪೂಜೆ ಕೋಣೆಯಲ್ಲಿ ಇರಿಸಿದರೆ ಸಮಸ್ಯೆ ಬಗ್ಗೆ ಹರಿದು, ಹಣದ ಸಮಸ್ಯೆ ದೂರ ಆಗಿ, ಯಾವ ಸಮಸ್ಯೆ ಇಲ್ಲದೆ ನಿಮ್ಮ ಆರ್ಥಿಕ ವ್ಯವಸ್ಥೆ ಸುಧಾರಿಸುವುದು ಎಂದು ಈ ವಿಡಿಯೋ ಪೂರ್ತಿ ನೋಡಿ ತಿಳಿದುಕೊಳ್ಳಿ. ಇದು ಇನ್ಫಾರ್ಮಶನ್ ಸರಿ ಅನ್ಸಿದ್ರೆ ಶೇರ್ ಮಾಡಿ ಧನ್ಯವಾದಗಳು..( video credit : JEETH MEDIA NETWORK ).