ಈ ರೀತಿ ಗುಣಗಳ ಹೊಂದಿದ ಮಹಿಳೆಯರಿಂದ ಪುರುಷರು ದೂರ ಇರಿ..! ಪುರುಷರಿಗೆ ಮಾತ್ರ ಈ ವಿಡಿಯೋ

ಈ ರೀತಿ ಗುಣಗಳ ಹೊಂದಿದ ಮಹಿಳೆಯರಿಂದ ಪುರುಷರು ದೂರ ಇರಿ..! ಪುರುಷರಿಗೆ ಮಾತ್ರ ಈ ವಿಡಿಯೋ

ನಾವು ಚಾಣಕ್ಯನ ನೀತಿಯನ್ನು ಅಲ್ಲಗಳೇಯುವಂತಿಲ್ಲ. ಸಾಕಷ್ಟು ವರ್ಷಗಳಿಂದ ಚಾಣಕ್ಯನ ನೀತಿಗಳು ಇಂದಿನ ಕಲಿಯುಗಕ್ಕೂ ಅಂಟಿಕೊಂಡಿವೆ..ಜೊತೆಗೆ ಅವುಗಳು  ಸತ್ಯ ಎಂದು ಕೂಡ ಕಂಡು ಬಂದಿವೆ..ಯಾವ ರೀತಿಯ ಕೆಲಸಗಳನ್ನು ಮಾಡಬೇಕು, ಯಾವ ರೀತಿಯ ಜನರ ಜೊತೆ ಇರಬೇಕು ಎನ್ನುವುದಾಗಿ ಹೇಳಿದ್ದಾರೆ. ಜೊತೆಗೆ ಹೆಣ್ಣಿನ ವಿಚಾರದಲ್ಲೂ ಕೂಡ ಎಂತಹವರ ಸಂಗವನ್ನ ಮಾಡಿದರೆ ನಿಮಗೆ ಒಳ್ಳೆಯದು ಆಗುತ್ತದೆ, ನಿಜಕ್ಕೂ ಅವರಿಂದ ನಿಮಗೆ ಯಾವ ರೀತಿ ಪ್ರೋತ್ಸಾಹ ಸಿಕ್ಕರೆ ನೀವು ಮುಂದೆ ಜೀವನದಲ್ಲಿ ಬರುತ್ತೀರಿ ಎಲ್ಲವನ್ನು ಕೂಡ ಹೇಳಿದ್ದಾರೆ.

ಹೌದು ಧಾರ್ಮಿಕ ವಿಚಾರದ ಮತ್ತು ಕೆಲವೊಂದಿಷ್ಟು ಗೊತ್ತಿಲ್ಲದ ಹೆಣ್ಣು ಮಕ್ಕಳ ಬಗೆಗಿನ ಸಂಗತಿಗಳನ್ನು ಈ ಲೇಖನದಲ್ಲಿ ನಾವು ನೋಡೋಣ ಬನ್ನಿ. ನೀತಿ ಸಂತ ಚಾಣಕ್ಯನು ಹೇಳುವ ಹಾಗೆ ಈ ಪುರುಷರು ಅತ್ತ ಹೆಣ್ಣಿನ ವಿಚಾರದಲ್ಲಿ ತುಂಬಾ ಜಾಗರುಕತೆಯಿಂದ ಇರಬೇಕಂತೆ. ಜೊತೆಗೆ ಎಂತಹ ಹೆಣ್ಣಿನ ಸಂಗ ಮಾಡಿದರೆ ನೀವು ಸರ್ವನಾಶ ಆಗುತ್ತೀರಿ, ನಿಮ್ಮ ಜೀವನ ಹೇಗೆ ಹಂತ ಹಂತವಾಗಿ ಹಾಳಾಗಿ ಹೋಗುತ್ತದೆ ಎಂದು ಹೇಳಿದ್ದಾರೆ ಎಂದು ವಿಡಿಯೋ ಮೂಲಕ ತಿಳಿದು ಬಂದಿದೆ. ನೀವು ಇಂತಹ ಮಹಿಳೆಯರಿಂದ ಸದಾ ದೂರವೇ ಇರಬೇಕು.  

ಅತಿಯಾದ ಆಸೆಗಾಗಿ, ತಮ್ಮದಾದ ಸ್ವಾರ್ಥಕ್ಕಾಗಿ ಮಹಿಳೆಯರು ಅದೆಂತಹ ಪುರುಷ ಇದ್ದರೂ ಕೇವಲ ಅದೊಂದು ಆಸೆಗೆ ಮಾತ್ರ ನಿಮ್ಮನ್ನು ಬಳಸಿಕೊಳ್ಳುವ ಮಹಿಳೆಯರಿಂದ ನೀವು ಸದಾ ದೂರ ಇರಿ ಎಂದು ಹೇಳಿದ್ದಾರೆ..ಜೊತೆಗೆ ಅತಿಯಾದ ಆಲಸ್ಯ ಅಥವಾ ಸೋಮಾರಿತನ ಹೆಣ್ಣಿಗೆ ಶೋಭೆಯಲ್ಲ. ಆ ರೀತಿ ಇರುವ ಹೆಂಗಸರಿಂದ ನೀವು ದೂರ ಇರಿ, ಇಲ್ಲವಾದರೆ ನೀವು ಕೂಡ ಸೋಮಾರಿತನದಿಂದ ಜೀವನವನ್ನೇ ಹಾಳು ಮಾಡಿಕೊಳ್ಳುತ್ತೀರಾ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಹೌದು ಅತಿ ಆಸೆ ಕೆಲವು ಮಹಿಳೆಯರಿಗೆ ಇರುತ್ತದೆ. ಅದು ಎಲ್ಲಾ ವಿಚಾರದಲ್ಲೂ ಎಂದು ಹೇಳಲಾಗದು. ಅತಿ ಆಸೆ ಹೆಣ್ಣಿಗೆ ಬರಬಾರದು, ಅವರ ಕ್ಷೇತ್ರದಲ್ಲಿ ಅವರು ಬೆಳೆಯುತ್ತಾ ಹೋದಂತೆ ಅವರಿಗೆ ದುರಾಸೆ ಅಂಥ ಬಂತು ಅಂದ್ರೆ ಅಂತಹ ಹೆಣ್ಣು ಮಕ್ಕಳಿಂದ ಆಗ ನೀವು ದೂರ ಇರಲು ನಿರ್ಧರಿಸಿ  ಎಂದು ಪುರುಷರಿಗೆ ಕಿವಿ ಮಾತನ್ನು ಹೇಳಿದ್ದಾರೆ ಎಂದು ಚಾಣಕ್ಯನ ನೀತಿಯಲ್ಲಿ ಕಂಡು ಬಂದಿದೆ. ಕೊನೆಯದಾಗಿ ಹೆಣ್ಣಿಗೆ ಶಕ್ತಿ ಆಕೆಯ ಸೌಂದರ್ಯ, ಗಂಡಿಗೆ ಶಕ್ತಿ ಆತನ ವಿವೇಕ. ಹಾಗಿದ್ದರೂ ಕೂಡ ಪುರುಷರು ಹೆಣ್ಣಿನ ಶಕ್ತಿ ವಿಚಾರದಲ್ಲಿ ಸೋತು ಬಿಡುತ್ತಾರೆ.. ಹೆಣ್ಣು ಮಕ್ಕಳು ಪುರುಷರ ಅತಿಯಾದ ವಿವೇಕ ಅರಿಯದೆ ಕೆಟ್ಟ ರೀತಿಯಲ್ಲಿ ಬಲಿಯಾದವರು ಕೂಡ ಇದ್ದಾರೆ.

ಹೆಣ್ಣು ಪವಿತ್ರತೆ ಮತ್ತು ಸುಸಂಸ್ಕೃತ ಆಗಿರಬೇಕು. ಹೆಚ್ಚು ಸಂಪ್ರದಾಯದ ವಿಚಾರಗಳನ್ನು ಅರಿತಿರಬೇಕು.. ಖುಷಿ ಸಮಯದಲ್ಲಿ ಮಾತ್ರ ಕೆಲವೊಂದಿಷ್ಟು ಹೆಣ್ಣು ಮಕ್ಕಳು ಆ ಕ್ಷಣಕ್ಕೆ ಮಾತ್ರ ಪುರುಷರ ಜೊತೆ ಇರುತ್ತಾರೆ. ಆತನಿಗೆ ಒಮ್ಮೆ ಏನಾದ್ರೂ ಪರಿಹಾರ ಸಿಗದ ಕಷ್ಟ ಬಂತು ಅಂಥ ಆದ್ರೆ ಆತನಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಮೋಸ ಮಾಡಲು ಕೆಲವರು ಹಿಂದೇಟು ಹಾಕುವುದಿಲ್ಲ ಅಂತಲೂ ಚಾಣಕ್ಯ ಹೇಳಿದ್ದಾರೆ ಎನ್ನಲಾಗಿದೆ. ಆ ರೀತಿ ಗುಣ ಹೊಂದಿದ ಮಹಿಳೆಯರ ಜೊತೆಗೂ ಎಂದಿಗೂ ಸೇರಬೇಡಿ ಪುರುಷರೇ ಎಂದಿದ್ದಾರೆ ಚಾಣಕ್ಯ..ಇಲ್ಲಿದೆ ನೋಡಿ ಆ ವಿಡಿಯೋ. ಒಮ್ಮೆ ನೋಡಿ ಹಾಗೆ ವಿಡಿಯೋ ತುಂಬಾನೇ ಯೂಸ್ಫುಲ್ ಇದೆ ಅಂತ ಅನ್ಸಿದ್ರೆ ಶೇರ್ ಮಾಡಿ ಧನ್ಯವಾದಗಳು... ( video credit : GANGA Entertainment )