ಕ್ರಾಂತಿ ಸಿನಿಮಾ ಕಲೆಕ್ಷನ್ ಬ್ರೇಕ್ ಮಾಡಿದ ಕಾಟೇರ ಸಿನಿಮಾ! ಎಷ್ಟು ಗೊತ್ತಾ?
![ಕ್ರಾಂತಿ ಸಿನಿಮಾ ಕಲೆಕ್ಷನ್ ಬ್ರೇಕ್ ಮಾಡಿದ ಕಾಟೇರ ಸಿನಿಮಾ! ಎಷ್ಟು ಗೊತ್ತಾ? ಕ್ರಾಂತಿ ಸಿನಿಮಾ ಕಲೆಕ್ಷನ್ ಬ್ರೇಕ್ ಮಾಡಿದ ಕಾಟೇರ ಸಿನಿಮಾ! ಎಷ್ಟು ಗೊತ್ತಾ?](/news_images/2024/01/kateera-movie-collection1705074923.jpg)
ಈಗ ದರ್ಶನ್ ಅವರ ಹವ ಎಂದೆಂದಿಗೂ ಕಡಿಮೆ ಆಗಿಲ್ಲ ಎಂದರೆ ತಪ್ಪಾಗಲಾರದು .ಇನ್ನೂ ಒಬ್ಬ ಕಲಾವಿದನ ಮಗನಾಗಿಯೂ ಕೊಡ ಯಾವ ಇನ್ಫ್ಲುಯೆನ್ಸ್ ಇಲ್ಲದೆ ತನ್ನದೇ ಪರಿಶ್ರಮದಲ್ಲಿ ಇಂದು ಸ್ಯಾಂಡಲ್ವುಡ್ ನಲ್ಲಿ ಇಷ್ಟು ದೊಡ್ಡ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಬಹುದು. ಇನ್ನೂ ಮೊದಲಿಗೆ ಲೈಟ್ ಬಾಯ್ ಆಗಿ ಸೇರಿಕೊಂಡ ದರ್ಶನ್ ಅವರು ಮೊದಲ ದಿನಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡು ಆ ನಂತರ ತಮ್ಮ ಚಿಕ್ಕ ಪುಟ್ಟ ಪಾತ್ರಗಳ ಮೂಲಕ ಗುರುತಿಸಿಕೊಂಡು ಇಂದು ಸಂಪೂರ್ಣ ನಟನಾಗಿ ಗುರುತಿಸಿಕೊಂಡಿದ್ದಾರೆ. ಇನ್ನೂ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿರುವ ಈ ನಟ ದಶಕಗಳೇ ಉರುಳಿದ್ದರು ಕೊಡ ತಮ್ಮ ಛಾಪನ್ನು ಕೊಂಚವೂ ಕುಗ್ಗಿಲ್ಲ. ಹಾಗಾಗಿ ಈತನನ್ನು ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಗುರುತಿಸುತ್ತಾರೆ.
ಇನ್ನೂ ದರ್ಶನ್ ಅವರು ತನ್ನ ಮೊದಲ ದಿನಗಳಲ್ಲಿ ಯಾವ ರೀತಿಯ ಟ್ರೆಂಡ್ ಕ್ರಿಯೇಟ್ ಮಾಡಿದ್ದರು ಕೊಡ ಇಷ್ಟು ವರ್ಷಗಳ ಕಾಲ ಹಾಗೆಯೇ ಆ ಟ್ರೆಂಡ್ ಹಾಗೂ ಅವರ ಹಿಟ್ ಸಿನಿಮಾಗಳ ಪಟ್ಟಿಯನ್ನು ಬೆಳೆಸುತ್ತಾ ಬಂದಿದ್ದಾರೆ. ಇನ್ನೂ ಇವರನ್ನು ನಂಬಿ ಈಗಲೂ ನಿರ್ದೇಶಕರು ಕಣ್ಣು ಮುಚ್ಚಿ ದುಡ್ಡು ಹೊಡಿಕೆ ಮಾಡಿ ಸಿನಿಮಾಗಳ ನಿರ್ಮಾಣ ಮಾಡುತ್ತಾರೆ. ಇನ್ನೂ ದರ್ಶನ ಅವರ ಚಿತ್ರಗಳ ಕಲೆಕ್ಷನ್ ಗಳಿಗೆ ಯಾವ ಪರ ಭಾಷೆಯ ಚಿತ್ರಗಳು ಸವಾಲು ಹಾಕಲಿಕ್ಕೆ ಸಾದ್ಯವಿಲ್ಲ ಎಂದು ಹೇಳಬಹುದು ಆದ್ರೆ ಸ್ವತಃ ದರ್ಶನ ಅವರ ಮುಂದಿನ ಚಿತ್ರಗಳು ತನ್ನ ಹಿಂದಿನ ಚಿತ್ರಗಳ ಕಲೆಕ್ಷನ್ ಬ್ರೇಕ್ ಮಾಡುತ್ತಾ ಬರುತ್ತಿದೆ ಎಂದು ಹೇಳಬಹುದು. ಇನ್ನೂ ಇದ್ರಲ್ಲೆ ಇವರು ಎಷ್ಟರ ಮಟ್ಟಿಗೆ ಈಗಲೂ ಟ್ರೆಂಡ್ ಕ್ರಿಯೇಟ್ ಮಾಡುವ ಸ್ಥಾನದಲ್ಲಿ ಇದ್ದಾರೆ ಎಂದು ನಾವು ಪರಿಗಣನೆ ಮಾಡಬಹುದಾಗಿದೆ.
ಈಗ ರಿಲೀಸ್ ಆಗಿರುವ ಮಾಲಾಶ್ರೀ ಮಗಳ ಮೊದಲ ಚಿತ್ರ ಆಗಿರುವ ಹಾಗೂ ಚಾಲೆಂಜಿಂಗ್ ಸ್ಟಾರ್ ಅವರ ಈ ವರ್ಷದ ಮೊದಲ ಸಿನಿಮಾ ಆಗಿರುವ ಕಾಟೇರ ಕೊಡ ದೊಡ್ಡ ಮಟ್ಟದ ಸಕ್ಸಸ್ ಕಾಣುತ್ತಿದೆ. ಈ ಹಿಂದೆ ದರ್ಶನ ಅವರ ಕ್ರಾಂತಿ ಸಿನಿಮಾ ಕಲೆಕ್ಷನ್ ಕೊಡ ಬೀಟ್ ಮಾಡಿ ಮುಂದಕ್ಕೆ ತಳ್ಳುತ್ತಿದೆ. ಇನ್ನೂ ಕ್ರಾಂತಿ ಸಿನಿಮಾ ಬಿಡುಗಡೆ ಆದ ಕೇವಲ 14ದಿನಕ್ಕೆ ನಮ್ಮ ಕರ್ನಾಟಕದಲ್ಲಿ 2ಕೋಟಿ,ದೇಶದಲ್ಲಿ 30ಲಕ್ಷ ಹಾಗೂ ವರ್ಲ್ಡ್ ವೈಡಲ್ಲಿ 2ಕೊಟಿಗಿಂತಲೂ ಅಧಿಕ ಮೊತ್ತ ಕಲೆ ಹಾಕಿತ್ತು. ಇದೀಗ ಕಾಟೇರ ಸಿನಿಮಾ ಬಿಡುಗಡೆ ಆದ 14ದಿನದಲ್ಲಿ ಕರ್ನಾಟಕದ ಲ್ಲಿ 2ಕೋಟಿ 30ಲಕ್ಷ, ದೇಶದಲ್ಲಿ 10ಸಾವಿರ ಲಕ್ಷ ಕಲೆಕ್ಷನ್ ಆಗುತ್ತಿದೆ ಇಂದಿಗೂ ಕೊಡ ಫುಲ್ ಶೋ ನಡೆಯುತ್ತಿದೆ ಎನ್ನುವ ಮಾಹಿತಿ ಇದೆ. ಇನ್ನೂ ದರ್ಶನ ಅವರ ಸಿನಿಮಾಗಳಿಗೆ ಸದಾ ಯಶಸ್ಸು ಸಿಗಲಿ ಎಂದು ನಾವು ಕೊಡ ಆಶಿಸೋಣ. ( video credit : Filmu ross )