ಕಟಕ ರಾಶಿಯ ಜನರಿಗೆ 2024ರಲ್ಲೀ ಅದೃಷ್ಟ ಬದಲಾಗಲಿದೆ ; ವರ್ಷ ಪೂರ್ತಿ ರಾಜ ಯೋಗ

ಕಟಕ   ರಾಶಿಯ   ಜನರಿಗೆ   2024ರಲ್ಲೀ ಅದೃಷ್ಟ ಬದಲಾಗಲಿದೆ ;  ವರ್ಷ ಪೂರ್ತಿ ರಾಜ ಯೋಗ

 ಕಟಕ ರಾಶಿ ಭವಿಷ್ಯ 2024;

 ಕಟಕ  ರಾಶಿ ಭವಿಷ್ಯ 2024 ರ ಪ್ರಕಾರ ಮುಂದಿನ ವರ್ಷ ನಿಮ್ಮ ಗ್ರಹಗಳ ಮನೆಯಲ್ಲಿ ಹತ್ತನೇ ಮನೆಯಲ್ಲಿ ಗುರು ಗ್ರಹವು ಬಂದು ನೇಲೆಸಿರುವ ಕಾರಣದಿಂದ ನಿಮಗೆ ವರ್ಷದ ಆರಂಭವೇ ಲಾಭದಾಯಕವಾಗಿ ಇರುತ್ತದೆ , ಲಾಭದಾಯಕವಾಗಿ ಶುರುವಾದ ನಿಮ್ಮ ವರ್ಷದ ಆರಂಭದ ದಿನಗಳ ನಂತರ  ನಿಮ್ಮ ವೃತ್ತಿ ಜೀವನ ಮತ್ತು ಕೌಟಂಬಿಕ ಜೀವನದ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವುದು. ಮೇ ಆರಂಭದ ನಂತರ ಗ್ರಹಗಳಲ್ಲಿ ಬದಲಾವಣೆ ಪಡೆಯುವುದು ಅಂದರೆ, ಗುರು ಹನ್ನೊಂದನೇ ಮನೆಗೆ ಪ್ರವೇಶ ಮಾಡುವುದರಿಂದ, ನಿಮ್ಮ ಜೀವನದಲ್ಲಿ ಹೆಚ್ಚಿದ ಆದಾಯದ ನಿಮ್ಮ ಸಾಮರ್ಥ್ಯವನ್ನು ದುಪ್ಪಟ್ಟು ಮಾಡುವುದು. ಹಾಗೆಯೇ ಆಧ್ಯಾತ್ಮಿಕ ವಿಷಯಗಳ ಕಡೆಗೆ ನಿಮ್ಮ ಒಲವು ಮೂಡಲಿದೆ, ಒಂಬತ್ತನೇ ಮನೆಯಲ್ಲಿ ರಾಹುವಿನ ಉಪಸ್ಥಿತಿಯು ಪವಿತ್ರ ತೀರ್ಥಯಾತ್ರೆಗಳಿಗೆ ತೆರಳಲು ಉತ್ತೆಜನ ನೀಡುವುದು. ಹಾಗೆಯೇ ಪ್ರಯಾಣವನ್ನು ಹೋಗುವುದಕ್ಕೆ ಅವಕಾಶಗಳನ್ನು ಮಾಡಿಕೊಡುತ್ತದೆ. ಇನ್ನೂ ಮುಂದಿನ ವರ್ಷದ ಪೂರ್ತಿ  ಗಮನಾರ್ಹ ಪ್ರಮಾಣದ ಪ್ರಯಾಣದಿಂದ ನೀವು ಬ್ಯುಸಿ ಆಗುವಿರಿ.

ಪ್ರಯಾಣವನ್ನು ಹೊರತು ಪಡಿಸಿ ನಿಮ್ಮ ವಯಕ್ತಿಕ ಜೀವನದತ್ತ ನೀಡುವುದಾದರೆ ಮುಂದಿನ ವರ್ಷದ ಆರಂಭದಲ್ಲಿ, ನಿಮ್ಮ ಗ್ರಹ ಗರಿಗಳ ಪ್ರಕಾರ ಐದನೇ ಮನೆಯು ಶುಕ್ರ ಮತ್ತು ಬುಧನ ಆತಿಥ್ಯ ಪಡೆದುಕೊಳ್ಳಲಿದೇ. ಇದರ ಪರಿಣಾಮವಾಗಿ, ಈ ಅವಧಿಯು ಪ್ರೀತಿ ಮತ್ತು ಆರ್ಥಿಕ ಸ್ಥಿತಿಯನ್ನು ಹೆಚ್ಚಿಸಲಿದೆ. ಇನ್ನೂ ಎರಡು ವಿಷಯದಲ್ಲಿ ಕೂಡ ನಿಮ್ಮ ಪರವಾಗಿ ಕೆಲ್ಸ ಮಾಡಲಿದೆ. ಇತ್ತಾ, ಆರನೇ ಮನೆಯಲ್ಲಿ ಸೂರ್ಯ ಮತ್ತು ಮಂಗಳನ ಉಪಸ್ಥಿತಿಯ ಕಾರಣದಿಂದ ಎಂಟನೇ ಮನೆಯಲ್ಲಿ ಶನಿಯ ಪ್ರಭಾವವನ್ನು ಹೆಚ್ಚಿಸುತ್ತದೆ   

. ಈ ಕಾರಣದಿಂದ ನಿಮ್ಮ ಆರೋಗ್ಯ ಸಂಬಂಧಿತ ಸಮಸ್ಯೆ ಹೆಚ್ಚಾಗಲಿದೆ. ಅದರೊಟ್ಟಿಗೆ  ಈ ಆರೋಗ್ಯದ ಸಮಸ್ಯೆಯಿಂದ ಆಗುವ ವೆಚ್ಚಗಳ ಬಗ್ಗೆ ನಿಮ್ಮ ಗಮನ ಇರಲಿ. ಕರ್ಕ ರಾಶಿ ಭವಿಷ್ಯ 2024ರಲ್ಲಿ, ಅವರ ಜಿನದಲ್ಲಿ ಹೆಚ್ಚಿನ ಪ್ರಯೋಜನಕಾರಿ ಗ್ರಹಗಳ ಪ್ರಭಾವಗಳಿಂದ ಲಾಭವನ್ನು ಹೆಚ್ಚು ಪಡೆಯಲಿದ್ದಾರೆ. ಬುಧ ಮತ್ತು ಶುಕ್ರವು ಪ್ರೀತಿಯ ಮನೆಯನ್ನು ಸೇರುವುದರಿಂದ ಅವರ ಕುಟುಂಬದ ಹಾಗೂ ವಿವಾಹದ  

ಸ್ಥಿತಿಯಲ್ಲಿ ಅನುಕೂಲಕರವಾದ ವಾತಾವರಣ ಸೃಷ್ಟಿ ಮಾಡಲಿದೆ. ಈ ವರ್ಷ, ನಿಮ್ಮ ಮದುವೆ ಯೋಜನೆ ಪೂರೈಸಬಹುದು ಎನ್ನುವ ಸೂಚನೆ ಕೂಡ ಇದೆ.  ( video credit : Be Happy GOLD )