ಕರಿಮಣಿ ಮಾಲೀಕ ಹಾಡಿನ ಸೀಕ್ರೆಟ್ ಏನು ಗೊತ್ತಾ..? ಈ ಹಾಡು ಬರೆದದ್ದೆ ಇವರಿಗೆ..!!
ಸೋಶಿಯಲ್ ಮೀಡಿಯಾ ಬಂದ ಮೇಲೆ ನಾವು ತುಂಬಾನೇ ಪ್ರಬುದ್ಧತೆಯನ್ನು ಕಂಡುಕೊಂಡಿದ್ದೇವೆ. ಕೆಲವರು ಸೋಶಿಯಲ್ ಮೀಡಿಯಾದ ಮೂಲಕವೇ ತುಂಬಾ ಬೆಳೆದು ನಿಂತಿದ್ದಾರೆ. ಜನರಿಗೆ ಹೆಚ್ಚು ಹತ್ತಿರ ಆಗಿದ್ದಾರೆ ಎಂದು ಹೇಳಬಹುದು. ಈ ಒಂದು ಹಾಡು ಈಗ ಹೆಚ್ಚು ಟ್ರೆಂಡ್ ಆಗುತ್ತಿದೆ. ಅದುವೇ ಉಪೇಂದ್ರ ಸಿನಿಮಾದ ಸಾಂಗ್ ಕರಿಮಣಿ ಮಾಲೀಕ ನೀನಲ್ಲ ಎನ್ನುವ ಏನಿಲ್ಲ ಏನಿಲ್ಲ ಸಾಂಗ್. ಹೌದು ಯಾವ ಸ್ಥಳಕ್ಕೆ ಹೋದರೂ ಒಬ್ಬರಲ್ಲ ಒಬ್ಬರು ಮೊಬೈಲ್ ನಲ್ಲಿ ಅವರು ಉಪಯೋಗ ಮಾಡುತ್ತಿದ್ದ ವೇಳೆಯೇ ಈ ರಿಲ್ಸ್ ನಮ್ಮ ಕಿವಿಗೆ ಕೇಳಿ ಬರುತ್ತಿದೆ.
ಅವರ ಮೊಬೈಲ್ ನಲ್ಲಿ ಈ ಒಂದು ಹಾಡಿನ ರೀಲ್ಸ್ ಕೂಡ ಕಂಡು ಬಂದು ಹೆಚ್ಚು ಗಮನ ಸೆಳೆಯುತ್ತಿದೆ. ಈ ಸಾಂಗ್ ನ ತುಣುಕು ಕಂಡುಬರುತ್ತದೆ. ಅಷ್ಟರ ಮಟ್ಟಿಗೆ ತುಂಬಾನೇ ವೈರಲ್ ಆಗುತ್ತಿದೆ ಎನ್ನಬಹುದು. ಈಗ ಮಾತ್ರ ಈ ಹಾಡು ವೈರಲ್ ಆಗುತ್ತಿಲ್ಲ ಬದಲಿಗೆ, ಅಂದಿಗೆ ಅಂದರೆ ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆಯೇ ಈ ಹಾಡು ಸದ್ದು ಮಾಡಿತ್ತು. ಆದ್ರೆ ಅಂದಿನ ದಿನಕ್ಕೆ ಹೆಚ್ಚು ಸೋಶಿಯಲ್ ಮೀಡಿಯಾ ಇರದ ಕಾರಣ ಸದ್ದು ಮಾಡಿದ್ದಿಲ್ಲ. ಆದ್ರೆ ಈಗಿನ ಕೆಲವು ಯುವಕರು ನಾವೇ ಈ ಹಾಡನ್ನು ಹುಟ್ಟು ಹಾಕಿದೆವು ಎನ್ನುವ ಅರ್ಥದಲ್ಲಿ, ಹಾಗೆ ವೈರಲ್ ಮಾಡಿದೆವು ಎಂದು ಹೇಳುತ್ತಿದ್ದಾರೆ.
ಈ ಹಾಡು ಹುಟ್ಟಿಕೊಂಡ ವೇಳೆ ಈಗಿನ ಕೆಲವರು ಹುಟ್ಟಿದ್ದೆ ಇಲ್ಲ ಅಂತ ಕಾಣಿಸುತ್ತೆ.. ಅಷ್ಟರಮಟ್ಟಿಗೆ ಅಂದಿನ ದಿನಕ್ಕೆ ಇದು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿತ್ತು. ಪ್ರಭುದ್ಧತೆ ಸಮಾಜದಲ್ಲಿ ಒಬ್ಬ ಹೆಣ್ಣು ಹೇಗೆ ಸಮಾಜದಲ್ಲಿ ನಡೆದುಕೊಂಡರೆ, ಯಾವ ರೀತಿಯ ಮಾತುಗಳನ್ನ ಎದುರಿಸಬೇಕು, ಯಾವ ರೀತಿ ಆಂತರಿಕ ಭಾವನೆಗಳಿಗೆ ಬೆಲೆ ಕೊಡದಿರುವ ಜನರ ನಡುವೆ ಹೇಗೆ ಇದ್ದರೆ ಜನರು ಒಪ್ಪುತ್ತಾರೆ ಎನ್ನುವ ಅರ್ಥದಲ್ಲಿ ಈ ಹಾಡನ್ನು ತಯಾರು ಮಾಡಲಾಗಿತ್ತು..ಇದನ್ನು ತಯಾರು ಮಾಡಿದವರು ಗುರುಕಿರಣ್. ಆದರೆ ಉಪೇಂದ್ರ ಅವರು ಈ ಹಾಡಿನ ಪ್ರತಿ ಸಾಲಗಳು ಹೀಗೆ ಇರಬೇಕು ಎಂದು ಹೇಳಿದ್ದೆ ನಮ್ಮ ನಟ ಉಪೇಂದ್ರ ಅವರು.
ಹೌದು ಅಸಲಿಗೆ ಈ ಹಾಡಿನ ಸಾರಾಂಶ ಏನು ಗೊತ್ತಾ..?ಇಂದಿಗೂ ಓನಲ್ಲ ನೀನಲ್ಲ ಎನ್ನುವ ಅರ್ಥದಲ್ಲಿಯೇ ಕೇಳಿ ಬರುತ್ತಿದೆ. ಆದರೆ ಅದರ ಒಳಾರ್ಥ ಏನು, ಹೇಗೆ ಈ ಹಾಡು ಹುಟ್ಟಿಕೊಂಡಿತು, ಹಾಗೆ ಯಾರಿಗೋಸ್ಕರ ಈ ಹಾಡನ್ನು ಅಂದಿಗೆ ಬರೆದಿದ್ದರು, ಅಸಲಿಗೆ ಉಪೇಂದ್ರ ಸಿನಿಮಾದಲ್ಲಿ ಬರುವ ಹೆಣ್ಣುಮಕ್ಕಳ ಒಟ್ಟು ಮೂರು ಪಾತ್ರಗಳು ಯಾವ ರೀತಿ ಸಾರಾಂಶ ತೋರುತ್ತಿದ್ದವು ಎಲ್ಲದಕ್ಕೂ ಕೂಡ ಈ ವಿಡಿಯೋದಲ್ಲಿ ಉತ್ತರ ಸಿಗಲಿದೆ. ಒಮ್ಮೆ ಈ ವಿಡಿಯೋ ನೋಡಿ, ಹಾಗೆ ನೀವು ಕೂಡ ಈ ಹಾಡಿನ ರಿಲ್ಸ್ ಅನ್ನು ಈಗಲೂ ಕೂಡ ಇಷ್ಟ ಪಡುತ್ತಿದ್ದರೆ ಒಂದು ಲೈಕ್ ನೀಡಿ, ಓ ನಲ್ಲ ನೀನ್ ಅಲ್ಲ ಕರಿಮಣಿ ಮಾಲೀಕ ಹಾಡಿನ ಪ್ರತಿ ಸಾಲಿನ ಅಂಶವನ್ನು ತಿಳಿಯಿರಿ. ಹಾಗೆ ವಿಡಿಯೋ ನೋಡಿದ ಬಳಿಕ ಉಪೇಂದ್ರ ಅವರ ಪಟ್ಟ ಶ್ರಮ ಹೇಗಿತ್ತು, ಯಾರಿಗೆ ಈ ಹಾಡನ್ನು ಅರ್ಪಣೆ ಮಾಡಿದ್ದರು ಎನ್ನಲಾಗಿ ತಿಳಿ ದುಕೊಂಡ ಬಳಿಕ ಈ ವಿಡಿಯೋ ಶೇರ್ ಮಾಡಿ, ಧನ್ಯವಾದಗಳು...( video credit : KANNADA TECH FOR YOU )