ಕನ್ಯಾ ರಾಶಿಯವರು ಯಾವ ರಾಶಿಯವರನ್ನ ಮದುವೆಯಾದ್ರೆ ಜೀವನ ಹಾಲು ಜೇನಿನಂತಿರುತ್ತೆ ?

ಕನ್ಯಾ ರಾಶಿಯವರು ಯಾವ ರಾಶಿಯವರನ್ನ ಮದುವೆಯಾದ್ರೆ ಜೀವನ ಹಾಲು ಜೇನಿನಂತಿರುತ್ತೆ ?

ನಮ್ಮ ರಾಶಿಯ ಮೂಲಕ ನಾವು ಮದುವೆಯಾಗುವ ಅಥವಾ ಪ್ರೀತಿಸುವ, ಪ್ರೀತಿ ಮಾಡಬೇಕು ಎಂದುಕೊಂಡಿರುವ ವ್ಯಕ್ತಿಯೊಂದಿಗೆ ನಾವು ಹೊಂದಿಕೊಳ್ಳುತ್ತೇವೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು. ಸರಿ ಈ ಲೇಖನದಲ್ಲಿ ಯಾವ ರಾಶಿಯವರಿಗೆ ಯಾವ ರಾಶಿಯವರು ಬೆಸ್ಟ್‌ ಜೋಡಿ ಎಂಬುದನ್ನು ತಿಳಿದುಕೊಳ್ಳೋಣ.

ಜಾತಕ(Horoscope) ಎಂಬುದು ವ್ಯಕ್ತಿಯ ವ್ಯಕ್ತಿತ್ವ ಹಾಗೂ ಭವಿಷ್ಯದ ಕುರಿತ ಜ್ಯೋತಿಷ್ಯ ದಾಖಲೆಯಾಗಿದೆ. ಇಬ್ಬರು ವ್ಯಕ್ತಿಗಳ ಜಾತಕದ ಹೊಂದಾಣಿಕೆಯು ಅವರ ಜೀವನ, ಸಂಬಂಧದ ಸುಮಧುರತೆಯನ್ನು ಲೆಕ್ಕ ಹಾಕುತ್ತದೆ. ಎಲ್ಲ ಸ್ವಭಾವದವರು ಎಲ್ಲರಿಗೂ ಇಷ್ಟವಾಗುವುದಿಲ್ಲ. ಆದರೆ ಕೆಲ ಸ್ವಭಾವದವರು ಕೆಲವರಿಗೆ ತುಂಬಾ ಚೆನ್ನಾಗಿ ಹಿಡಿಸುತ್ತಾರೆ. ಆ ಆಧಾರದ ಮೇಲೆ ಜ್ಯೋತಿಷ್ಯದಲ್ಲಿ ಜಾತಕ ಹೊಂದಾಣಿಕೆ ನೋಡಲಾಗುತ್ತದೆ. ಇದರಲ್ಲಿ ಪ್ರಮುಖವಾಗಿ ನೋಡುವುದು ರಾಶಿಚಕ್ರ(zodiac)ಗಳ ಹೊಂದಾಣಿಕೆ. ಯಾವ ರಾಶಿಗೆ ಯಾವ ರಾಶಿಗಳು ಹೊಂದುತ್ತವೆ ನೋಡೋಣ.

ಗಂಡ-ಹೆಂಡತಿಯಾಗಿರಲಿ, ಪ್ರೇಮಿಗಳಾಗಿರಲಿ ಯಾವುದೇ ಪ್ರಣಯ ಸಂಬಂಧ ಉತ್ತಮ ರೀತಿಯಲ್ಲಿ ಮುಂದುವರಿಯಬೇಕು ಅಂದ್ರೆ ಪ್ರೀತಿ, ನಂಬಿಕೆ, ವಿಶ್ವಾಸ ಹಾಗೂ ಹೊಂದಾಣಿಕೆ ಬಹಳ ಮುಖ್ಯ. ಗಂಡು ಹೆಣ್ಣು ಒಬ್ಬರಿಗೆ ಒಬ್ಬರು ಆಕರ್ಷಿತರಾದರೂ ಸಂಬಂಧ ಉಳಿಯಲು ಸಾಕಷ್ಟು ತಿಳುವಳಿಕೆ ಬೇಕು. ಜೊತೆಗೆ ನಮ್ಮ ಗುಣ, ವರ್ತನೆಗಳು ನಾವು ಪ್ರೀತಿಸುವ ಅಥವಾ ಮದುವೆಯಾಗಲು ಬಯಸುವ ವ್ಯಕ್ತಿಯೊಂದಿಗೆ ಹೊಂದಾಣಿಕೆಯಾಗಬೇಕು.

ನಮ್ಮ ವ್ಯಕ್ತಿತ್ವದ ಆಧಾರದ ಮೇಲೆ ನಮಗೆ ಯಾರು ಹೊಂದಿಕೆಯಾಗುತ್ತಾರೆ ಎಂದು ನಿರ್ಧರಿಸಲಾಗುತ್ತದೆ. ಹೀಗೆ ಜೋಡಿ ಹೊಂದಾಣಿಕೆ ತಿಳಿಯಲು ಇರುವ ಇನ್ನೊಂದು ಮಾರ್ಗವೆಂದರೆ ರಾಶಿ ನಕ್ಷತ್ರಗಳು. ನಮ್ಮ ರಾಶಿಯ ಮೂಲಕ ನಾವು ಮದುವೆಯಾಗುವ ಅಥವಾ ಪ್ರೀತಿಸುವ, ಪ್ರೀತಿ ಮಾಡಬೇಕು ಎಂದುಕೊಂಡಿರುವ ವ್ಯಕ್ತಿಯೊಂದಿಗೆ ನಾವು ಹೊಂದಿಕೊಳ್ಳುತ್ತೇವೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು. ಸರಿ ಈ ಲೇಖನದಲ್ಲಿ ಯಾವ ರಾಶಿಯವರಿಗೆ ಯಾವ ರಾಶಿಯವರು ಬೆಸ್ಟ್‌ ಜೋಡಿ ಎಂಬುದನ್ನು ತಿಳಿದುಕೊಳ್ಳೋಣ.   

ಕನ್ಯಾ ರಾಶಿಯ ಜನರು ಸಾಮಾನ್ಯವಾಗಿ ಮೀನ ರಾಶಿ ಜನರೊಂದಿಗೆ ಹೊಂದಾಣಿಗೆ ಹೊಂದುತ್ತಾರೆ. ಮೀನ ರಾಶಿಯು ಕನ್ಯಾ ರಾಶಿಗೆ ಉತ್ತಮ ಹೊಂದಾಣಿಕೆಯ ರಾಶಿಯಾಗಿದೆ. ರಾಶಿಚಕ್ರದಲ್ಲಿ ಎರಡೂ ಚಿಹ್ನೆಗಳು ಪರಸ್ಪರ ವಿರುದ್ಧವಾಗಿರುತ್ತವೆ, ಆದ್ದರಿಂದ ಇತರ ಕೊರತೆಗಳ ಗುಣಗಳನ್ನು ಹೊಂದಬಹುದು. ಮೀನ ರಾಶಿಯು ಕನ್ಯಾ ರಾಶಿಗೆ ಅಗತ್ಯವಿರುವ ಎಲ್ಲಾ ಪ್ರೀತಿಯನ್ನು ನೀಡುವ ಸಾಮರ್ಥ್ಯವನ್ನು ಆಧರಿಸಿ ಕನ್ಯಾ ತಮಗಮ ಪ್ರೀತಿಯನ್ನು ತೋರ್ಪಡಿಸುತ್ತದೆ 12.

ಕನ್ಯಾ ರಾಶಿಯವರೊಂದಿಗೆ ಹೊಂದಾಣಿಗೆ ಆಗದೇ ಇರುವ ರಾಶಿಚಕ್ರಗಳು
ಮಿಥುನ: ಮಿಥುನ ಕನ್ಯಾರಾಶಿಯೊಂದಿಗೆ ಕಡಿಮೆ ಹೊಂದಾಣಿಕೆಯ ಇರುವ ರಾಶಿಯಾಗಿದೆ. ಏಕೆಂದರೆ ಅವರ ಸೋಗು ಸ್ವಭಾವ. ಕನ್ಯಾರಾಶಿ ಪ್ರೇಮ ಜೀವನದ ಕಥೆಯು ದುರ್ಬಲತೆ ಮತ್ತು ಅನರ್ಹತೆಯ ಭಾವನೆಗಳಲ್ಲಿ ಒಂದಾಗಬಹುದು.

ಧನು ರಾಶಿ - ಕನ್ಯಾ ಮತ್ತು ಧಾನು ರಾಶಿಯ ಎರಡು ನಕ್ಷತ್ರ ಚಿಹ್ನೆಗಳನ್ನು ಸಾಮಾನ್ಯವಾಗಿ ವಿಭಿನ್ನ ಜೀವನಶೈಲಿಯಿಂದಾಗಿ ಬಲವಾದ ಜೋಡಿ ಎಂದು ಪರಿಗಣಿಸಲಾಗುವುದಿಲ್ಲ.

( video credit : News Prasara )