ಕನ್ಯಾ ರಾಶಿಯ ಜನರಿಗೆ 2024ರಲ್ಲೀ ಅದೃಷ್ಟ ಬದಲಾಗಲಿದೆ ; ಗಜ ಕೇಸರಿ ಯೋಗ

ಕನ್ಯಾ  ರಾಶಿಯ  ಜನರಿಗೆ   2024ರಲ್ಲೀ ಅದೃಷ್ಟ ಬದಲಾಗಲಿದೆ ; ಗಜ ಕೇಸರಿ ಯೋಗ

ಕನ್ಯಾ ರಾಶಿ ಭವಿಷ್ಯ 2024:

ಕನ್ಯಾ ರಾಶಿ ಭವಿಷ್ಯ 2024 ರ ಪ್ರಕಾರ, ಮುಂದಿನ ವರ್ಷದ ಆರಂಭದಲ್ಲಿ ನಿಮ್ಮ ಯಶಸ್ಸಿನ   ಅವಕಾಶಗಳು ಶುರುವಾಗುತ್ತದೆ. ಇನ್ನೂ ವರ್ಷದ ಮಧ್ಯಂತರದಲ್ಲಿ ನಿಮ್ಮ ಆರೋಗ್ಯದ ಸಮಸ್ಯೆ ಕೂಡ ಹೆಚ್ಚಾಗಲಿದೆ. ಇನ್ನೂ ವರ್ಷದ ಪ್ರಾರಂಭದಲ್ಲಿ ನೀವು ನಿಮ್ಮ ಮುಂದಿನ ದಿನಗಳ ಬಗ್ಗೆ ಆಲೋಚಿಸಿ ಹೆಜ್ಜೆ ಇಡಿ.  ಏಕೆಂದರೆ ಶನಿಯು ತನ್ನ ಈಗಿನ ಮನೆಯನ್ನು ತೊರೆದು ಆರನೇ ಮನೆಯನ್ನು ಪ್ರಮುಖವಾಗಿ ಹೆಜ್ಜೆ ಇಡುತ್ತಾನೆ, ಆ ಹೆಜ್ಜೆಯ ಪ್ರಭವಾಗಿ ನಿಮ್ಮ ಎಂಟನೇ ಮತ್ತು ಹನ್ನೆರಡನೇ ಮನೆಗಳಿಗೂ ಕೂಡ ಘೋಚರ ಪಡೆಯಲಿದೆ. ಇನ್ನೂ ಈ ಜೋಡಣೆಯ ಸಲುವಾಗಿ ಆರೋಗ್ಯ-ಸಂಬಂಧಿತ ಸವಾಲುಗಳಿಗೆ ಕೂಡ ಹೆಚ್ಚಾಗಲಿದೆ, ಆದರೂ ಶನಿಯ ಆಸ್ಥಾನದ  ನಿರ್ಣಯದಲ್ಲಿ ನಿಮ್ಮ ಆರೋಗ್ಯದ ಸುಧಾರಣೆಯಲ್ಲಿ ಈ ಗ್ರಹ ಸಹಾಯವನ್ನು ಮಾಡಲಿದೆ.

ಇನ್ನೂ ನಿಮ್ಮ ಜೀವನ ಶೈಲಿಯಲ್ಲಿ ಸಮತೋಲಿನ ಮತ್ತು ಶಿಸ್ತಿನ ಜೀವನಶೈಲಿಯನ್ನು ಹೇಗೆ ಆದ್ಯತೆ ನೀಡುತ್ತೀರಾ ಹಾಗೆಯೇ ನಿಮ್ಮ ಮುಂದಿನ ದಿನಗಳ ಭವಿಷ್ಯದ ನಿರ್ಧಾರದ ಬಗ್ಗೆ ಕೂಡ ಆದ್ಯತೆ ನೀಡಿದರೆ ಉತ್ತಮ. ಈ ಜೀವನದ ಶೈಲಿಯಿಂದಲೆ ನಿಮ್ಮ ಯಶಸ್ಸಿಗೆ ದಾರಿ ತೆರೆದುಕೊಳ್ಳುತ್ತದೆ. ಶನಿಯ ಸ್ಥಾನವು ಬದಲಾಯಿಸುವ ಕಾರಣದಿಂದ  ನಿಮ್ಮ ವೃತ್ತಿ ಜೀವನದಲ್ಲಿ ಹೆಚ್ಚಿನ ಮಟ್ಟದಲ್ಲಿ ಬೆಳೆಯುವ  ಸಾಮರ್ಥ್ಯವನ್ನು ನೀಡುತ್ತದೆ. ಹಾಗೆಯೇ ಈ ರಾಶಿಗೆ ಮೇ 1 ರವರೆಗೆ ಮಿಶ್ರ ಫಲ ನೀಡಲಿದೆ. ಅದಾದ ಬಳಿಕ ನಿಮ್ಮ ಫಲಗಳು ಹೆಚ್ಚಾಗಿ ಲಾಭದಾಯಕವಾಗಿರುತ್ತದೆ. ಇನ್ನೂ  ಗುರುವು ನಿಮ್ಮ ಎಂಟನೇ ಮನೆಯಲ್ಲಿ ನೆಲೆ ಊರುತ್ತಾನೆ,  

ಅದರ ಘೋಚರಾದಿಂದ ಆಧ್ಯಾತ್ಮಿಕ ಮತ್ತು ಧಾರ್ಮಿಕ ಅಂಶಗಳ ಬಗ್ಗೆ ಸಕಾರಾತ್ಮಕ ಕಡೆಗೆ ನಿಮ್ಮ ಗಮನ ಹೆಚ್ಚಾಗುವುದು.  

ಈ ರಾಶಿ ಭವಿಷ್ಯಯು ಮುಂದಿನ ವರ್ಷದ ಆರಂಭದ ದಿನದಲ್ಲಿ ಪ್ರೀತಿಯ ವಿಷಯಗಳ ಸಂಭಂದಿತ ಮಾತು ಬಂದಾಗ ಮಿಶ್ರ ಫಲ ಪಡೆದುಕೊಳ್ಳುವುದು.ಇನ್ನೂ ನೀವು ಮಿಶ್ರ ಫಲವನ್ನು ಪಡೆದುಕೊಳ್ಳುತ್ತಿದ್ದ ವೇಳೆ ಕೂಡ   ನಿಮ್ಮ ಭಾವನೆಗಳನ್ನು ನೀವು ಕೌಶಲ್ಯದಿಂದ ನಿರ್ವಹಿಸುವುದು ಪ್ರಮುಖವಾಗಿದೆ, ಏಕೆಂದರೆ ಮಿಶ್ರ ಫಲದ ನಂತರ ನಿಮಗೆ ಉತ್ತಮ ಫಲವನ್ನು ಪಡೆದುಕೊಳ್ಳುವ ಸಲುವಾಗಿ ಮಿಶ್ರ ಫಲದ ಸಂಧರ್ಭದಲ್ಲಿ ನೀವು ಕೌಶಲ್ಯದಿಂದ ವರ್ತಿಸಿದರೆ ನಿಮಗೆ ಮುಂದಿನ ಲಾಭ ಪಡೆಯಲು ಸಾಧ್ಯ . ಇದು ನಿಮ್ಮ ಪ್ರಣಯ ಜೀವನದಲ್ಲಿ ಏರಿಳಿತವನ್ನು ನೀಡಲಿದೆ ಹಾಗೆಯೇ ಕೆಲವು ಕೌಟುಂಬಿಕ ಉದ್ವೇಗಗಳನ್ನು ಕೊಡ ನೀಡಲಿದೆ. ( video credit : Be Happy GOLD )