ಯಾವ ಸುಳಿವೂ ಕೊಡ ಅನು ಅಕ್ಕಾ ಮದುವೆ ಆದ್ರಾ? ಇದರ ಹಿಂದಿನ ಕಥೆ ಏನು ಗೊತ್ತಾ?

ಯಾವ ಸುಳಿವೂ ಕೊಡ ಅನು ಅಕ್ಕಾ ಮದುವೆ ಆದ್ರಾ? ಇದರ ಹಿಂದಿನ ಕಥೆ ಏನು ಗೊತ್ತಾ?

ಸಾಮಾಜಿಕ ಜಾಲತಾಣಗಳಲ್ಲಿ ಬಳಕೆ ಎಂದರೆ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರಂಗಳನ್ನು ಬಳಸುವುದು ಎಂದು ಹೇಳಬಹುದು. ಇವುಗಳಲ್ಲಿ ಕಾಣಬಹುದಾದ ಜಾಲತಾಣಗಳು ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್, ಲಿಂಕ್ಡಿನ್ ಮೊದಲಾದವುಗಳು. ಇವುಗಳಲ್ಲಿ ಯಾವುದನ್ನು ಬಳಸಬೇಕು ಎಂಬುದು ಬಹಳ ಪರಿಸರಪ್ರಿಯವಾಗಿದೆ. ಉದಾಹರಣೆಗಾಗಿ, ಕೆಲವು ವ್ಯಾಪಾರಗಳು ತಮ್ಮ ಪ್ರಮೋಷನ್‌ಗಾಗಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಬಳಸುತ್ತವೆ. ಸಾಮಾಜಿಕ ಜಾಲತಾಣಗಳು ಸಹಜವಾಗಿ ವಿವಿಧ ಕ್ಷೇತ್ರಗಳಲ್ಲಿ ಬಳಕೆಯಾಗುತ್ತವೆ ಹಾಗೂ ವ್ಯಕ್ತಿಗಳ ಬಹುಪಾಲಿಗೆ ಇವು ಸಂಪರ್ಕವಿರುವ ವ್ಯಕ್ತಿಗಳೊಂದಿಗೆ ಬಳಸುತ್ತವೆ. ಆದ್ರೆ ಇಂತವರ ಪೈಕಿ ತಮ್ಮ ಕೆಲಸವನ್ನು ತಮ್ಮ ಪಾಡಿಗೆ ಯಾವ ಪ್ರಚಾರ ಹಾಗೂ ದೇಣಿಗೆ ಪಡೆಯದಂತೆ ಮಾಡುತ್ತಿರುವ ಅನು ಅಕ್ಕ ಅವರು ನಿಮಗೆಲ್ಲರಿಗೂ ಚಿರ ಪರಿಚಿತರು ಆಗಿರುತ್ತಾರೆ.

ಇನ್ನೂ ಈ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮಂದಿ ಹೆಸರು ಮಾಡಿದ್ದಾರೆ ಅಂತವರಲ್ಲಿ ಈ ಅನು ಅಕ್ಕ ಕೊಡ ಒಬ್ಬರು ಈಕೆ ತನ್ನ ಸ್ವಂತ ದುಡ್ಡಿನಿಂದ ಸರ್ಕಾರಿ ಶಾಲೆಗಳ ಸುಧಾರಣೆಗೆ, ಪೈಂಟ್ ಹಾಗೂ ಶೋಚಾಲಯ ಹೀಗೆ ಇನ್ನಿತರ ಸಮಾಜ ಸೇವೆ ಕೊಡ ಮಾಡುತ್ತಾ ಬಂದಿದ್ದಾರೆ. ಇನ್ನೂ ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಪ್ರಶಂಸೆ ಸಿಗುವುದರ ಜೊತೆಗೆ ಇತ್ತೀಚೆಗೆ ನಡೆದ ಜೀ ಕುಟುಂಬ ಅವಾರ್ಡ್ಸ್ ನಲ್ಲಿ ಇವರನ್ನು ಕರೆದು ಪ್ರಶಂಸೆ ಕೊಡ ನೀಡಿ ಗೌರವ ಸಲ್ಲಿಸಲಾಯಿತು. ಇನ್ನೂ ಇದಾದ ಬಳಿಕ ಅನು ಅಕ್ಕ ಕೆಟ್ಟ ಕಾಮೆಂಟ್ ಗಳನ್ನೂ ಕೊಡ ಎದುರಿಸಬೇಕಾಯಿತು. ಆದರೆ ಅದೆಲ್ಲವೂ ಕೊಡ ಅವರು ಮಾಡಿರುವ ಒಳ್ಳೆಯ ಕೆಲಸದ ಮುಂದೆ ಅಳಿಸಿಹೋಯಿತು ಎಂದೇ ಹೇಳಬಹುದು.  

ಇನ್ನೂ ಇತ್ತೀಚೆಗೆ ಕೊಡ ಅನು ಅಕ್ಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರು. ಕಾರಣ ದಿಢೀರನೆ ಮದುವೆ ಆಗಿದ್ದಾರೆ ಎಂದು. ಆದರೆ ಅಸಲಿ ಸತ್ಯ ಬೇರೆಯೇ ಇದೆ. ಅದೇನೆಂದರೆ ಅನು ಅಕ್ಕ ತಮ್ಮ ಮನೆ ದೇವರ ಜಾತ್ರೆ ಇದ್ದ ಕಾರಣವೇ ದೀರ್ಘ ದಂಡ ನಮಸ್ಕಾರ ಹಾಕುವುದಾಗಿ ಹರಕೆ ತೀರಿಸಲು ಮಡಿ ಉಟ್ಟು ದೇವಸ್ತಾನದ ವರೆಗೂ ನಮಸ್ಕಾರ ಮಾಡುತ್ತಾ ಸಾಗಿದ್ದರು. ಇನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಬೆತ್ತ ಹಿಡಿದು ಹರಿಶಿಣದ ಸ್ನಾನ ಮಾಡುತ್ತಿರುವ ಹಾಗೂ ತಲೆಯ ಮೇಲೆ ಹೋವಿನ ಕಿರೀಟ ಧರಿಸಿದ ಫೋಟೋ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಕಾರಣ ಅನು ಅಕ್ಕ ಅವ್ರಿಗೆ ಮದುವೆ ಆಗಿದೆ ಎಂದು ಎಲ್ಲರೂ ಕೊಡ ಭಾವಿಸಿದ್ದರು. ಆದ್ರೆ ಅನು ಅಕ್ಕ ತಮ್ಮ ಇಷ್ಟಾರ್ಥ ನೆರವೇರಲಿ ಎಂದು ಹರಕೆ ತೀರಿಸಿದರು.