ಲೀಲಾವತಿ ಅಮ್ಮನ ವೈಯಕ್ತಿಕ ಬದುಕು ನಿಜಕ್ಕೂ ಕಣ್ಣೀರಿನ ಕಥೆ! ಆತ್ಮಹತ್ಯೆ ಮಾಡಲು ಚಿಂತನೆ ಮಾಡಿದ್ಯಾಕೆ ಗೊತ್ತಾ?

ಲೀಲಾವತಿ ಅಮ್ಮನ ವೈಯಕ್ತಿಕ  ಬದುಕು ನಿಜಕ್ಕೂ ಕಣ್ಣೀರಿನ ಕಥೆ! ಆತ್ಮಹತ್ಯೆ ಮಾಡಲು ಚಿಂತನೆ ಮಾಡಿದ್ಯಾಕೆ ಗೊತ್ತಾ?

ಕೆಲವು ತಿಂಗಳಿಂದಲೂ ಕೊಡ ನಮ್ಮ ಸ್ಯಾಂಡಲ್ವುಡ್ ನಲ್ಲಿ ಸುದ್ದಿ ಆಗುತ್ತಿದ್ದ ವಿಚಾರ ಎಂದರೆ ಅದು ಜಿತ್ಯ ನಟಿ "ಲೀಲಾವತಿ" ಅವರ ಆರೋಗ್ಯ ಸಮಸ್ಯೆ. ಇನ್ನೂ ವಯೋ ವೃದ್ಧರ ಕಾಯಿಲೆಗೆ ತುತ್ತಾಗಿದ್ದ ಲೀಲಾವತಿ ಅಮ್ಮ ಅವರು ಇಂದು ನಮ್ಮನ್ನು ಆಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಇನ್ನೂ ಲೀಲಾವತಿ ಅಮ್ಮ ಅವರು ಮೂಲತಃ "ಮಂಗಳೂರಿನ  ಬೆಳ್ತಂಗಡಿ " ಅವರು. ಇನ್ನೂ  ಒಂದು ಪುಟ್ಟ ಹಳ್ಳಿಯಲ್ಲಿ ಬಡತನದ ಕುಟುಂಬದಲ್ಲಿ  "24ಡಿಸೆಂಬರ್ 1937" ರಂದು ಜನಿಸಿದರು.ಬಡತನ ಕುಟುಂಬದಲ್ಲಿ ಜನಿಸಿದರು ಕೂಡ ನೆಮ್ಮದಿಯ ಬದುಕಿನಲ್ಲಿ ಇವರು ಶ್ರೀಮಂತರು ಆಗಿದ್ದರು. ಆದರೆ ಬಹಳ ಚೆನ್ನಾಗಿದ್ದರೆ ದೇವರು ಕೊಡ ಸಹಿಸುವುದಿಲ್ಲ ಎಂದು ನಿಮಗೆ ಗೊತ್ತೇ ಇದೆ ಹಾಗಾಗಿ ಕೇವಲ ಆರನೇ ವಯಸ್ಸಿನಲ್ಲಿ ಅಪ್ಪ ಅಮ್ಮನನ್ನು ಕಳೆದುಕೊಳ್ಳುತ್ತಾರೆ.  

ಆ ನಂತರ ಚಿಕ್ಕಮ್ಮನ ಮನೆಯಲ್ಲಿ ಬೆಳೆಯುತ್ತಿದ್ದ ಇವರು ಅಲ್ಲಿಯೇ ಇದ್ದ "ಸೇಂಟ್ ಜೋಸೆಫ್" ನಲ್ಲಿ ಓದುತ್ತಿದ್ದ ಈಕೆ ಬಡತನಕ್ಕೆ ಕೇವಲ ಎರಡನೇ ತರಗತಿಯಲ್ಲಿ ತಮ್ಮ ಓದಿನಿಂದ ದೂರ ಉಳಿದ್ರು. ಹೀಗೆ ಜೀವನ ಸಾಗಿಸುತ್ತಿದ್ದ ಲೀಲಾವತಿ ಅವರು ಬಡತನದಿಂದ ದೂರ ಉಳಿಯಬೇಕು ಎಂದು "ಮೈಸೂರಿ"ನ ಕಡೆಗೆ ಮುಖ ಮಾಡುತ್ತಾರೆ.ಇನ್ನೂ ಮನೆ ಕೆಲ್ಸಕ್ಕೆ ಎಂದು ಸೇರಿದ ಈ ನಟಿ ಚಿಕ್ಕ ವಯಸ್ಸಿನಿಂದಲೇ ಸಿನಿಮಾ ನಾಟಕ ಎಂದರೆ ಬಹಳ ಹುಚ್ಚಿತ್ತು. ಹಾಗಾಗಿ ಇವರ ಮನೆಯ ಹತ್ತಿರದಲ್ಲಿ ಇದ್ದ  ನಾಟಕರಂಗಕ್ಕೆ   ನಾಟಕವನ್ನು ನೋಡಲು ಪ್ರತಿ ವಾರ ಹೋಗುತ್ತಿದ್ದರು. ಆದ್ರೆ ತಾವು ಕೊಡ ನಟನೆ ಮಾಡಬೇಕು ಎಂದು 1949ರಲ್ಲೇ "ಶಂಕರ್ ಸಿಂಗ್" ಅವರ "ನಾಗ ಸಖಿ"ಯ ಸಿನಿಮಾದಲ್ಲಿ "ಸಖಿ"ಯ ಪಾತ್ರದಲ್ಲಿ ತಮ್ಮ ಮೊದಲನೇ ಸಿನಿಮಾ ಪ್ರಪಂಚಕ್ಕೆ ಎಂಟ್ರಿ ಕೊಟ್ಟರು. ಆದ್ರೆ ತಮ್ಮ ಮೊದಲ ಪಾತ್ರದಲ್ಲಿ ಗೆದ್ದ ಈ ನಟಿ ಸಾಕಷ್ಟು ಜನಪ್ರಿಯತೆಗಳಿಸಿದರು.  

ಹೀಗೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಈ ನಟಿ ನಮ್ಮ ಕನ್ನಡ ಸಿನಿಮಾ ಜೊತೆಗೆ ತೆಲುಗು ತಮಿಳು ಹಾಗೂ ಮಲಯಾಳಂ ನಲ್ಲಿ ಸೇರಿದಂತೆ 600ಕ್ಕು ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ.ಆದರೆ ಇವರ ವಯಕ್ತಿಕ ಜೀವನ ಮಾತ್ರ ಹೆಚ್ಚಿನ ಗೊಂದಲ ಸೃಷ್ಠಿ ಮಾಡಿದ.ಇನ್ನೂ "ರವಿ ಬೆಳೆಗೆರೆ" ಅವರು "ರಾಜ್ ಲೀಲಾ ವಿನೋದ್" ಎಂಬ ಬುಕ್ ನಿಂದಾ ಇವ್ರು ರಾಜ್ ಕುಮಾರ್ ಅವರನ್ನು ಮದುವೆಯಾಗಿದ್ದರು ಎಂದು ಉಲ್ಲೇಖನ ಮಾಡಲಾಗಿತ್ತು. ಆದರೆ ತಮಿಳು ರಂಗದ "ಪ್ರಕಾಶ್" ಎನ್ನುವ ಮದ್ಯನದವ ಲೀಲಾ ಅವರು "ರಾಮ ಲಿಂಗ ರೆಡ್ಡಿ" ಅವರ ಆಸ್ತಿಗೆ ಲೀಲಾವತಿ ಅವರು ಒಡತಿ ಎನ್ನುವ ಪೋಸ್ಟ್ ಹಂಚಿಕೊಂಡಾಗ ಲೀಲಾವತಿ ಅವರ ಪತ್ನಿ ಎಂದು  ಉಲ್ಲೇಖನ  ಮಾಡಲಾಗಿದೆ. ಆದ್ರೆ ಈ ಯಾವ ವಿಚಾರಕ್ಕೆ ಯಾವ ಸ್ಪಷ್ಟನೆ ಈ ವರೆಗೂ ತಿಳಿದಿಲ್ಲ. ಹೀಗೆ ಗೊಂದಲದ ಗೂಡಾಗಿ ಇದ್ದ ಲೀಲಾವತಿ ಅಮ್ಮನವರ ಬದುಕು ಇಂದು ಅಂತ್ಯ ಕಂಡಿದೆ . ಇನ್ನೂ ಲೀಲಾವತಿ ಅಮ್ಮನವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವೆಲ್ಲರೂ ಆಶಿಸೋಣ.

VIDEO CREDIT : INDIA REPORTS