ಪ್ರತಾಪ್ ಬಿಗ್ ಬಾಸ್ ವಿನ್ ಆದ್ರೂ ಅವನಿಗೆ 50 ಲಕ್ಷ ಸಿಗುವುದಿಲ್ಲ..! ಯಾಕೆ ಗೊತ್ತಾ ಕಾರಣ ಇಲ್ಲಿದೆ ನೋಡಿ
ಡ್ರೋನ್ ಪ್ರತಾಪ್ ಹೌದು ಡ್ರೋನ್ ಪ್ರತಾಪ್ ಹೆಸರು ಇದೀಗ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಹೆಸರು. ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಆಟ ಆಡುತ್ತಿದ್ದಾರೆ. ಆದರೆ ಹೊರಗಡೆ ಅವರ ಬಗ್ಗೆ ಎರಡು ಕಡೆಯಿಂದ ಮಾತುಗಳು ಕೇಳಿ ಬರುತ್ತಿವೆ. ಸಕರಾತ್ಮಕ ಮತ್ತು ನಕರತ್ಮಕ ಅಭಿಪ್ರಾಯಗಳು ಹೊರಗಡೆ ಬರುತ್ತಲೆ ಇವೆ. ಕೆಲವೊಂದಿಷ್ಟು ಜನ ಪ್ರತಾಪ್ ಆಟವನ್ನು, ಆತನ ಮುಗ್ಧತೆಯನ್ನು, ನೈಜತೆಯನ್ನು ಅವರು ಇರುವುದೇ ಹಾಗೆ ಎಂದು ಒಪ್ಪಿಕೊಂಡು ಪ್ರೋತ್ಸಾಹ ನೀಡಿದರೆ, ಇನ್ನೂ ಕೆಲವರು ಅವನು ನಾಟಕ ಮಾಡುತ್ತಿದ್ದಾನೆ, ಸಿಂಪತಿ ಕ್ರಿಯೇಟ್ ಮಾಡಿಕೊಂಡು ಎಮೋಷನಲ್ ಆಗಿ ಕನ್ನಡಿಗರಿಗೆ ಹತ್ತಿರವಾಗಿ ವೋಟ್ ಮೂಲಕ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾನೆ, ಹಾಗೆ ಹೀಗೆ ಎಂದು ಹೇಳುತ್ತಿದ್ದಾರೆ.
ಹೀಗಿರುವಾಗ ಇನ್ನೊಂದು ಮಾಹಿತಿ ಹೊರ ಬಂದಿದ್ದು ಪ್ರತಾಪ್ ಗೆ ದೊಡ್ಡ ಶಾಕ್ ಸುದ್ದಿ ಇದಾಗಿದೆ. ಪ್ರತಾಪ್ ಮೇಲೆ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಡೆಫಾರ್ಮೇಷನ್ ಕೇಸ್ ಅಪ್ಲೈ ಮಾಡಿರುವ ಶಾಕ್ ಸುದ್ದಿ ಕೇಳಲಿದೆ. ಹೌದು ಡ್ರೋನ್ ಪ್ರತಾಪ್ ಯಾವ ಡ್ರೋನ್ ಕಂಡುಹಿಡಿದೆ ಇಲ್ಲ ಎಂದು ಈ ಹಿಂದೆ ಇದೇ ಡ್ರೋನ್ ವಿಚಾರವಾಗಿ ಸಾಕಷ್ಟು ಚರ್ಚೆಯಾಗಿದ್ದಾರು. ಜೊತೆಗೆ ವೈರಲ್ ಕೂಡ ಆಗಿ ಟ್ರೋಲ್ ಕೂಡ ಆಗಿದ್ದರು. ಅದೇ ವೇಳೆ ಬಿಬಿಎಂಪಿ ಆಫೀಸರ್ ಡಾಕ್ಟರ್ ಪರಾಗ್ ಅವರು ಇವರನ್ನು ವಿಚಾರಣೆ ನಡೆಸಿದ್ದು, ಅದರ ಕುರಿತಾಗಿ ಇದೆ ಬಿಗ್ ಬಾಸ್ ಮನೆಯಲ್ಲಿ ಬಾಯಿಗೆ ಬಂದಂತೆ ತಮ್ಮ ತಂದೆ ತಾಯಿ ಮತ್ತು ತಮ್ಮ ತಂಗಿ ಬಗ್ಗೆ, ತಮಗೆ ಹಿಂಸೆ ನೀಡಿದ್ದರು ಎಂದು ವಿಚಾರಣೆ ವೇಳೆ ಹಾಗೆ ಹೀಗೆ ಎಂದು ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿ ಕೆಲವೊಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು.
ಹೌದು ಇದೀಗ ಅದೇ ಮಾತು ಪ್ರತಾಪ್ ಗೆ ಈಗ ಹೆಚ್ಚು ಮುಳುವಾಗಿದೆ ಎನ್ನಬಹುದು. ಬಿಗ್ ಬಾಸ್ ಮನೆಯಲ್ಲಿ ಆಡಿದ ಸುಳ್ಳುಗಳ ಮಾತು ಡಾಕ್ಟರ್ ಪರಾಗ್ ಬಿಬಿಎಂಪಿ ಅಧಿಕಾರಿ ಆದ ನನಗೆ ಅವನು ನೇರವಾಗಿ ಹೇಳಿದ್ದಾನೆ ಎಂದು ಇದೆ ಪ್ರತಾಪ್ ಮೇಲೆ ಅಧಿಕಾರಿ ಪರಾಗ್ ಅವರು ಇದೀಗ ಕೋರ್ಟ್ ಮೂಲಕ ಪ್ರತಾಪ್ ಮೇಲೆ ಡಿಪರ್ಮೇಶನ್ ಕೇಸ್ ಅಪ್ಲೈ ಮಾಡಿದ್ದಾರೆ. ಒಂದು ವೇಳೆ ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್ ಗೆದ್ದರೂ ಆ 50 ಲಕ್ಷ ಕೂಡ ಹಣ ಅವರ ಕೈ ಸೇರುವುದಿಲ್ಲ. ಕಾನೂನಾತ್ಮಕ ಹೋರಾಟ ತುಂಬಾ ಜೋರಾಗಿ ನಡೆಯುವ ಸಾಧ್ಯತೆ ಇದೆ...ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.
ಹೌದು ಡಾಕ್ಟರ್ ಪರಾಗ್ ಅವರು ಹೇಳುವ ಹಾಗೆ ಒಂದು ತಪ್ಪು ಮಾಡಿದರೆ ಕ್ಷಮಿಸಬಹುದು, ಎರಡು ತಪ್ಪು ಮಾಡಿದರೂ ಏನೋ ಸಣ್ಣ ಹುಡುಗ ಎಂದು ಅವನ ಕ್ಷಮಿಸಬಹುದು, ಆದ್ರೆ ಅವನು ಮಾಡುವುದೆಲ್ಲ ತಪ್ಪೇ, ತಪ್ಪು ಬೇರೆ ಮೋಸ ಬೇರೆ, ಜನರಿಗೆ ಅವನು ಈ ರೀತಿ ಹೇಳಿ ಸಿಂಪಥಿ ಕ್ರಿಯೇಟ್ ಮಾಡಿಕೊಂಡು ಆಟ ಆಡುತ್ತಿದ್ದಾನೆ. ಹಾಗಾಗಿ ಅವನ ತಪ್ಪಾ ಈ ಬಾರಿ ನಾವು ಕ್ಷಮಿಸುವುದಿಲ್ಲ. ಆತ ಆಡುವುದು ಎಲ್ಲಾ ನಾಟಕ ಅವನು ತಪ್ಪು ಮಾಡುತ್ತಲೇ ಇದ್ದಾನೆ ಎಂದು ಡಾಕ್ಟರ್ ಪ ರಾಗ್ ಅವರು ಪ್ರತಾಪ್ ಮೇಲೆ ಆರೋಪ ಮಾಡಿದರು. , ಮತ್ತು ಪ್ರತಾಪ್ ಐವತ್ತು ಲಕ್ಷ ಗೆದ್ದರೂ ಡಿಪಾರ್ಮೆಶನ್ ಕೇಸ್ನಲ್ಲಿ 50 ಲಕ್ಷ ಹಣ ಕಳೆದುಕೊಳ್ಳುವ ಸಂದರ್ಭ ಅವರಿಗೆ ಎದುರು ಬಂದಿದೆ ಎನ್ನಬಹುದು.