ದರ್ಶನ್ ನೋಡಿ ಕಣ್ಣಂಚಲ್ಲಿ ನೀರು ತುಂಬಿಕೊಂಡಿದ್ದ ಅಪರ್ಣಾ! ಯಾಕೆ ಗೊತ್ತಾ?

ದರ್ಶನ್ ನೋಡಿ ಕಣ್ಣಂಚಲ್ಲಿ ನೀರು ತುಂಬಿಕೊಂಡಿದ್ದ ಅಪರ್ಣಾ! ಯಾಕೆ ಗೊತ್ತಾ?

ಇನ್ನು ಕಳೆದ ಎರಡು ದಿನದಿಂದ ಹೆಚ್ಚು ಸದ್ದು ಮಾಡುತ್ತಿರುವುದು ಸುದ್ದಿ ಎಂದರೆ ಅದು ಅಪರ್ಣಾ. ಈಕೆಯನ್ನು ಕೇವಲ ಅಪರ್ಣಾ ಎಂದರೆ ಅದು ಹೆಸ್ರು ಸಂಪೂರ್ಣವಾಗಿ ಕರೆದಂತೆ ಭಾಸ ಆಗುವುದಿಲ್ಲ. ಕನ್ನಡತಿ ಅಪರ್ಣಾ ಎಂದಾಗ ಮಾತ್ರ ಆ ಹೆಸರು ಸಂಪೂರ್ಣ ಹಾಗೂ ಅರ್ಥ ಪೂರ್ಣ ಎಂಬ ಭಾವನೆ ನಮಗೆ ಬರಲಿದೆ ಎಂದು 
ಹೇಳಬಹುದು. ಇನ್ನು ಈಕೆಯ ಸಾಧನೆ ಅಪಾರವಾಗಿ ಇದ್ದರೂ ಕೊಡ ತಾನು ಎಲ್ಲರಂತೆ ಸಾಮಾನ್ಯಳು ಎಂದು ನಡೆದುಕೊಳ್ಳುವ ಮನೋಭಾವ ಇವರದ್ದು ಆಗಿತ್ತು. ತನ್ನ ಖಾಸಗಿ ಜೀವನವನ್ನು ಗೌಪ್ಯವಾಗಿ ಇಡುವ ಇವರು ತನ್ನ ಕಾಯಿಲೆ ತನ್ನನ್ನು ಕಿತ್ತು ತಿನ್ನುತ್ತಿದ್ದರು ಕೊಡ ಹೋರ ಜಗತ್ತಿಗೆ ಹಾಗೂ ತನ್ನ ಆಪ್ತರಿಗು ಕೊಡ ತಿಳಿಸದೆ ಬದ್ಯುತ್ತಿದ್ದ ಗಟ್ಟಿಗಿತ್ತಿ ಎಂದು ಹೇಳಬಹುದು. 

ಇನ್ನು ತಾನು ಸಾಯುವ  ಅಂತ್ಯದಲ್ಲಿ ಕೊಡ ತನ್ನವರಿಗೆ ಒಂದು ಮೆಸೇಜ್ ನೀಡಿ ಸ್ವರ್ಗವಾಸಿಯಾಗಿದ್ದಾರೆ. ಇದರಲ್ಲಿ ನಾವು ತಿಳಿಯಬಹುದು ಈಕೆಗೆ ಎಷ್ಟರ ಮಟ್ಟಿಗೆ ಹೃದಯ ಶ್ರೀಮಂತಿಕೆ ಇತ್ತು ಎಂದು . ಇನ್ನು ತಾನು ಸಾಯುವ ಸಮಯದಲ್ಲಿ ಕೊಡ ನಾನು ಕರ್ನಾಟಕದ ಸ್ವತ್ತು ಎಂದು ಹೇಳಿ ಬಾರದ ಲೋಕಕ್ಕೆ ಪಯಣ ಬೆಳೆಸಿರುವುದು ಇವರ ದೇಹ ದೂರದರೂ  ಕೊಡ ಇವರ ನೆನಪು ಸದಾ ಇರುತ್ತದೆ ಎಂದ್ರೆ ತಪ್ಪಾಗಲಾರದು. ಏಕೆಂದರೆ ಕನ್ನಡ ಸಮಾನಾರ್ಥಕ ಪದವೆ ಅಪರ್ಣಾ ಎಂದ್ರೆ ತಪ್ಪಾಗಲಾರದು. ಇನ್ನು 9ಗಂಟೆಗಳ ಕಾಲ ನಿರರ್ಗಳವಾಗಿ ಒಂದು ಆಂಗ್ಲ ಪದ ಬಳಸತದೆ ನಿರೂಪಣೆ ಮಾಡಿರುವ ಹೆಮ್ಮೆ ಇವರದ್ದು. ಹಾಗೆಯೇ ಅಪ್ಪು ಅವರ ನಮನ ಕಾರ್ಯಕ್ರಮದಲ್ಲಿ ಕೊಡ ಇವರದ್ದೇ ನಿರೂಪಣೆಯ ಮೂಲಕ ಬಹಳ ಅರ್ಥ ಪೂರ್ಣವಾಗಿ ಈ ಕಾರ್ಯಕ್ರಮ ನೆರವೇರಿತು ಎಂದ್ರೆ ತಪ್ಪಾಗಲಾರದು.

ಈ ಕಾರ್ಯಕ್ರಮದ ಬಗ್ಗೆ ಹೇಳುವ ಸಮಯದಲ್ಲಿ ನಮಗೆ ಎಲ್ಲರಿಗೂ ಎರಡು ವಿಷಯ ನೆನಪಾಗುತ್ತದೆ. ಅದೇನೆಂದರೆ ಅಪರ್ಣಾ ಅವರು ಕೊಡ ಅಪ್ಪು ಅವ್ರ ವ್ಯಕ್ತಿತ್ವದ ಅಭಿಮಾನಿಯಾದ ಕಾರಣ ಈ ಕಾರ್ಯಕ್ರಮವನ್ನು ನಡೆದುಕೊಳ್ಳುವ ಕೊಡ ಒಂದು ರೂಯಾಪಿ ಸಂಭಾವನೆಯನ್ನು ಕೊಡ ಈಕೆ ಪಡೆದುಕೊಂಡಿರಲಿಲ್ಲ. ದೇವತ ಮನುಷ್ಯನ ಬಗ್ಗೆ ಮಾತನಾಡಲು ಹಣ ಪಡೆಯುವುದು ಎಷ್ಟು ಸೂಕ್ತ ಎಂದು ಹೇಳಿದ್ದರು ಎಂದು ಸ್ವತ ಬೊಮ್ಮಾಯಿ ಅವರೇ ಹೇಳಿದ್ದರು. ಹಾಗೆಯೇ ಅದೇ ಕಾರ್ಯಕ್ರಮದಲ್ಲಿ ನಟ ದರ್ಶನ್ ಅವರನ್ನು ಅಪ್ಪು ಬಗ್ಗೆ ಮಾತನಾಡಲು ವೇದಿಕೆಯ ಮೇಲೆ ಕರೆದ ಸಂದರ್ಭದಲ್ಲಿ ಅವರನ್ನು ನೋಡಿ ಅಪರ್ಣಾ ಭಾವುಕ ಆದರೂ ಕೊಡ ಆದ್ರೆ ಯಾಕೆ ಎಂಬುದು ಯಾರಿಗೂ ಕೊಡ ತಿಳಿದಿಲ್ಲ.

ಅಪ್ಪು  ನುಡಿ ನಮನ ಕಾರ್ಯ ಕ್ರಮದಲ್ಲಿ ಅಪರ್ಣ ಅವರು ದರ್ಶನ ಅವರನ್ನು ಅಪ್ಪು ಬಗ್ಗೆ ಮಾತನಾಡಲಿ ಸ್ಟೇಜ್ ಮೇಲೆ ಕರೆಯುತ್ತಾರೆ ,ಆಗ ದರ್ಶನ ಅವರು ಅಪ್ಪು ಬಗ್ಗೆ ನನಗೆ ನಾಗೇಂದ್ರ ಪ್ರಸಾದ್ ಬರೆದ ಒಂದು ಕವನ ನನಗೆ ನೆನಪಿಗೆ ಬರುತ್ತೆ ಅದು ಏನು ಅಂದ್ರೆ ಬ್ರಹ್ಮ ಅಪ್ಪು ಅವರಿಗೆ ೪೭ ವರ್ಷ ಅಂತ  ಬರೆದು ಅವನಿಗೆ ಅದನ್ನು ತಿದ್ದಲು ಅವನಿಗೆ ಆಗಲಿಲ್ಲ ,ಇದನ್ನು ಕೇಳಿ   ಅಪರ್ಣ ಅವರಿಗೆ ಕಣ್ಣೀರು ಬಂತು ಅಂತ ಕಾಣಿಸುತ್ತೆ