ಜ್ಯೋತಿ ರೈ ಅವರ ಕಥೆ ಕೇಳಿದರೆ ಎಂತವರು ಕಣ್ಣೀರು ಹಾಕುತ್ತಾರೆ ; ಏನ್ ಅದು ನೋಡಿ ?

ಜ್ಯೋತಿ ರೈ ಅವರ ಕಥೆ ಕೇಳಿದರೆ ಎಂತವರು ಕಣ್ಣೀರು ಹಾಕುತ್ತಾರೆ ; ಏನ್ ಅದು ನೋಡಿ ?

ಜ್ಯೋತಿ ರೈ  ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ . ಸದಾ ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಆಗಿ ಫೋಟೋ ಅಪ್ಲೋಡ್ ಮಾಡುವ ಈ ನಾಟಿಗೆ ಅನೇಕ ಫ್ಯಾನ್ಸ್ ಇದ್ದಾರೆ . ಆದರೆ ಇವರು ಈ ರೀತಿ ಶಾರ್ಟ್ ಆಗಿ ಬಟ್ಟೆ ಹಾಕುವದಕ್ಕೆ ಅನೇಕ ಜನರು ಈಕೆಗೆ ಕೆಟ್ಟದಾಗಿ ಕಾಮೆಂಟ್ಸ್ ಹಾಕುತ್ತಿದ್ದರು 

 ಹೌದು, 'ಅನುರಾಗ ಸಂಗಮ', 'ಜೋಗುಳ', 'ಗೆಜ್ಜೆಪೂಜೆ', 'ಲವಲವಿಕೆ', 'ಕನ್ಯಾದಾನ', 'ಗೆಜ್ಜೆಪೂಜೆ', 'ಪ್ರೇರಣಾ', 'ಕಿನ್ನರಿ', 'ಮೂರು ಗಂಟು', 'ಕಸ್ತೂರಿ ನಿವಾಸ' ಸೇರಿ 18ಕ್ಕೂ ಹೆಚ್ಚು ಕನ್ನಡದ ಧಾರಾವಾಹಿಯ ಮೂಲಕ ಕನ್ನಡಿಗರ ಹೃದಯವನ್ನೂ ಗೆದ್ದು, ಸದ್ಯ ಆಂಧ್ರದಲ್ಲಿ ಪುರಸೊತ್ತಿಲ್ಲದ ಬದುಕಿನಲ್ಲಿ ಕಳೆದು ಹೋಗಿರುವ ಜ್ಯೋತಿ ರೈ ಸದ್ಯಕ್ಕೆ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ತೀರಾ ಅಶ್ಲೀಲವಾಗಿ ಸಂದೇಶ ಕಳಿಸುತ್ತಿದ್ದ 1000ಕ್ಕೂ ಹೆಚ್ಚಿನ ಅಕೌಂಟ್‌ಗಳನ್ನು ಬ್ಲಾಕ್ ಮಾಡಿರುವುದಾಗಿ ಹೇಳಿದ್ದಾರೆ.

ಇನ್ಸ್‌ಟಾಗ್ರಾಮ್‌ ಪೇಜ್‌ನಲ್ಲಿ ದಿನಕ್ಕೊಂದರಂತೆ ಹೊಸ ಹೊಸ ಪೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇವುಗಳಿಗೆ ಭಿನ್ನ ಭಿನ್ನ ಕಾಮೆಂಟ್‌ಗಳು ಕೂಡ ಬರುತ್ತಿವೆ. ಅದರಲ್ಲಿ  ಹೆಚ್ಚಿನವು ಜ್ಯೋತಿ ರೈ ಬ್ಯೂಟಿ ಬಗ್ಗೆ ಕಾಮೆಂಟ್‌ ಮಾಡಿದ್ರೆ, ಇನ್ನೂ ಕೆಲವರು ಅಶ್ಲೀಲ ಕಾಮೆಂಟ್‌ ಮಾಡಿದ್ದರು.

ಜ್ಯೋತಿ ರೈ ಅವರು ತಮ್ಮ ಜೀವನದ ಕಷ್ಟ ಪಟ್ಟ ರೀತಿಯನ್ನು ಹೇಳಿಕೊಂಡಿದ್ದಾರೆ . ಅವರಿಗೆ ೮ ವರ್ಷ ವಯಸ್ಸು ಆಗಿದ್ದ್ದಾಗ ಅವರು ತಮ್ಮ ತಂದೆಯನ್ನು ಕಳೆದು ಕೊಳ್ಳುತ್ತಾರೆ .ಮತ್ತು ಅವರ ತಾಯಿಗೆ ಕ್ಯಾನ್ಸರ್ ಬಂದಿತ್ತು . ಆದರೆ ಅದಕ್ಕೆ ಟ್ರೀಟ್ಮೆಂಟ್ ಕೊಡಿಸುವದ್ದಕೆ ಅವರ ಹತ್ತಿರ ಹಣ ಇರಲಿಲ್ಲ . ಮತ್ತು ಕಾಲಾಂತರದಲ್ಲಿ ಅವರ ತಾಯಿ ಸಹ ತೀರಿ ಕೊಳ್ಳುತ್ತಾರೆ . ಅವರ ಜೀವನ ನಡೆಸುವುದ್ದಕ್ಕೆ ಅವರು ಕೆಲಸಕ್ಕೆ ಸೇರಿ ಕೊಳ್ಳುತ್ತಾರೆ . ಹೀಗೆ ಅವರು ತಾವು ಜೀವನದಲ್ಲಿ ಎಷ್ಟೆಲ್ಲ ಕಷ್ಟ ಪದ ಬೇಕಾಯಿತು ಅಂತ ಸಂದರ್ಶನ ಒಂದರಲ್ಲಿ ಹೇಳಿ ಕೊಂಡ್ದಿದಾರೆ .

ನಾನು 8 ವರ್ಷದವನಿದ್ದಾಗ ತಂದೆಯನ್ನು ಕಳೆದುಕೊಂಡೆ. ನನ್ನ ತಂದೆಗೆ ಎರಡು ಮದುವೆಯಾಗಿತ್ತು. ನನ್ನ ತಾಯಿ ನನ್ನನ್ನು ಮತ್ತು ಅವಳನ್ನು ನೋಡಿಕೊಳ್ಳುತ್ತಿದ್ದರು, ಆದ್ದರಿಂದ ಅವರು ಪದವಿ ಮುಗಿದ ತಕ್ಷಣ ನನಗೆ ಮದುವೆ ಮಾಡಿದರು. 20 ವರ್ಷದ ಹುಡುಗಿಯಾಗಿ ನನಗೆ ಪ್ರಪಂಚವೇ ಗೊತ್ತಿರಲಿಲ್ಲ. ಅದೇ ಸಮಯದಲ್ಲಿ ನನಗೆ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿತು ಮತ್ತು ಇಂಗ್ಲಿಷ್ ಬರಲಿಲ್ಲ. ಬೆಂಗಳೂರು ಸಂಪೂರ್ಣ ಹೊಸ ಸ್ಥಳವಾಗಿತ್ತು. ನನ್ನ ಮಗ ತುಂಬಾ ಚಿಕ್ಕವನು ಮತ್ತು ನನ್ನ ತಾಯಿ ಕ್ಯಾನ್ಸರ್ ರೋಗಿಯಾಗಿದ್ದರಿಂದ ನನಗೆ ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ಜವಾಬ್ದಾರಿಗಳಿವೆ. ನಮ್ಮ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ನಮಗೆ ಏನೂ ಇರಲಿಲ್ಲ, ನಾನು ತುಂಬಾ ಬಡವನಾಗಿದ್ದೆ ಮತ್ತು ನನ್ನ ದೊಡ್ಡಮ್ಮನ ಮಗ ನನ್ನ ಶಿಕ್ಷಣವನ್ನು ನೋಡಿಕೊಂಡನು. ಆಗ ನನಗೆ ಕ್ಯಾನ್ಸರ್ ಬಗ್ಗೆ ಏನೂ ಗೊತ್ತಿರಲಿಲ್ಲ, ಹಾಸ್ಟೆಲ್ ನಲ್ಲಿದ್ದೆ, ಅಮ್ಮ ಒಬ್ಬರೇ ಆಸ್ಪತ್ರೆಗೆ ಹೋಗಿ ಆಪರೇಷನ್ ಮಾಡಿಸಿಕೊಂಡಿದ್ದರು, ಅಲ್ಲಿ ಫೋನ್ ಇರಲಿಲ್ಲ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಜ್ಯೋತಿ ಹೇಳಿದ್ದಾರೆ.  

( video credit : News Boxx)