ಮದುವೆಯ ನಂತರ ಅಮೆರಿಕಾದಲ್ಲಿ ಸೆಟಲ್ ಆದ ಆರತಿ ಕೋಲಾರ ಗೆ ಮಾತ್ರ ಭೇಟಿ ನೀಡುತ್ತಾರೆ! ಯಾಕೆ ಗೊತ್ತಾ?

ಮದುವೆಯ ನಂತರ ಅಮೆರಿಕಾದಲ್ಲಿ ಸೆಟಲ್ ಆದ ಆರತಿ ಕೋಲಾರ ಗೆ ಮಾತ್ರ ಭೇಟಿ ನೀಡುತ್ತಾರೆ! ಯಾಕೆ ಗೊತ್ತಾ?

ದಶಕದಲ್ಲಿ ಗುರುತಿಸಿಕೊಂಡ ನಟಿಯರು ಇಂದಿಗೂ ಕೊಡ ತಮ್ಮ ಹೆಸ್ರನ್ನು ಹಚ್ಚ ಹಸಿರಂತೆ ಉಳಿಸಿಕೊಂಡು ಬಂದಿದ್ದಾರೆ ಎಂದು ಹೇಳಬಹುದು. ಇನ್ನೂ ಕೆಲವರು ತಮ್ಮ ಮದುವೆಯ ನಂತರ ವೃತ್ತಿಯನ್ನು ಬದಲಾಯಿಸಿಕೊಂಡರೆ ಇನ್ನೂ ಕೆಲವರು ಅವಕಾಶಗಳಿಂದ ವಂಚಿತರಾಗಿ ಚಿತ್ರ 
ರಂಗದಿಂದ ದೂರ ಉಳಿದಿದ್ದಾರೆ. ಇಂತವರ ಪೈಕಿ 70ರ ದಶಕದಲ್ಲಿ ಟ್ರೆಂಡ್ ಸೃಷ್ಟಿ ಮಾಡಿಸಿದ ನಟಿ ಎಂದ್ರೆ ಅದು ಕರ್ಪೂರದ ಗೊಂಬೆ ಎಂದೇ ಪ್ರಸಿದ್ದಿ ಪಡೆದಿದ್ದ ಆರತಿ ಎಂದೇ ಹೇಳಬಹುದು. ಇನ್ನೂ 70- 80 ರಲ್ಲಿ ಬಿಡುವಿಲ್ಲದ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿದ್ದವರು ಇವರು. ತನ್ನ ನ್ಯಾಚುರಲ್ ಆಕ್ಟಿಂಗ್ ಇಂದ ಎಲ್ಲರ ಗಮನವನ್ನು ತನ್ನತ್ತ ಸೆಳೆಯುವ ನಟಿ ಇವರಗಿದ್ದರು. 

ಹೀಗೆ ಸಿನಿಮಾ ವೃತ್ತಿಯಲ್ಲಿ ಬಹಳ ಹೆಸರು ಮಾಡಿ ಟ್ರೆಂಡ್ ಇದ್ದ ಸಮಯದಲ್ಲಿ ಈ ನಟಿ ದಾಂಪತ್ಯದ ಜೀವನ ಕಡೆಗೆ ಮನಸ್ಸು ಮಾಡುತ್ತಾರೆ. ಇನ್ನೂ ಅಮೆರಿಕಾ ಸಂಭಂದವನ್ನು ಒಪ್ಪಿಕೊಂಡ ಆರತಿ ಅವರು ಮದುವೆಯ ನಂತರ ಚಿತ್ರ ರಂಗದಿಂದ ದೂರ ಉಳಿಯುವ ನಿರ್ಧಾರ ಮಾಡುತ್ತಾರೆ. ಇನ್ನೂ ಅವರ ಪತಿ ಅಮೆರಿಕಾದಲ್ಲಿ ದೊಡ್ಡ ಬ್ಯುಸಿನೆಸ್ ಮ್ಯಾನ್ ಆಗಿರುವ ಕಾರಣದಿಂದ ತಾವು ಕೊಡ ಅಲ್ಲಿಯೇ ಸೆಟಲ್ ಆಗುವ ನಿರ್ಧಾರ ಮಾಡುತ್ತಾರೆ. ಆದ್ರೆ ಈಗ ಬಂದಿರುವ ಮಾಹಿತಿಯ ಪ್ರಕಾರ ಈ ನಟಿ ಆಗಾಗ ಕೋಲಾರ ಜಿಲ್ಲೆಗೆ ಭೇಟಿ ನೀಡುತ್ತಾರೆ ಎನ್ನುವ ಮಾತು ಹೆಚ್ಚಿಗೆ ವೈರಲ್ ಆಗಿದೆ. ಆದರೆ ಯಾಕೆ ಏನು ಎಂದು ಮಾತ್ರ ಯಾರಿಗೂ ತಿಳಿದಿಲ್ಲ.  

ಇನ್ನೂ ಈ ನಟಿ ತನ್ನ ಹುಟ್ಟಿದ ಊರನ್ನು ತೊರದಿದ್ದರು ಕೊಡ ತನ್ನ ಹುಟ್ಟೂರಿನಲ್ಲಿ ಅಂದ್ರೆ ಚಾಮರಾಜ ನಗರದಲ್ಲಿ ಸಾಕಷ್ಟು ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ಬಡ ಮಕ್ಕಳಿಗೆ ಶಿಕ್ಷಣ ಹಾಗೂ ಶೋಚಲಯದ ವ್ಯವಸ್ಥೆ ಮಾಡಿದ್ದರು. ಈಗ ಈ ಸಮಾಜ ಸೇವೆಯನ್ನು ಕೋಲಾರ ಜಿಲ್ಲೆಯಲ್ಲಿ ಮಾಡಲು ಆರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ.  ದಾಂಪತ್ಯದ ಜೀವನದಲ್ಲಿ ನೊಂದಿರುವ ಆರತಿ ಅವರು ಅದ್ಯತ್ಮದ ಕಡೆಗೆ ಒಲವು ತೋರಿದ್ದಾರೆ ಹಾಗೆಯೇ ಇವರು ಕೋಲಾರದಲ್ಲಿ ಕೆಲವೊಂದು ಗ್ರಾಮಗಳನ್ನು ದತ್ತು ತೆಗೆದುಕೊಂಡ ಕಾರಣಗಳಿಂದ ಆಗಾಗ ಇಲ್ಲಿಗೆ ಭೇಟಿ ನೀಡುತ್ತಾರೆ ಎನ್ನಲಾಗುತ್ತಿದೆ. ( video credit : masth karnataka )