ಕಂಬಳಿ ಬಾಬಾ ಕರಾಮತ್ತು ನೋಡಿ ಹೆಂಗಸರ ಸೊಂಟ ಮುಟ್ಟಿದ್ರೆ ಸಾಕು, ಸೆಕೆಂಡ್ ನಲ್ಲೆ ಎಲ್ಲ ರೋಗಗಳು ಮಾಯಾ ; ವಿಡಿಯೋ ವೈರಲ್

ಆರೋಗ್ಯ ನಮ್ಮ ಕೈಯಲ್ಲಿದೆ. ನಮ್ಮ ಆರೋಗ್ಯದ ಬಗ್ಗೆ ನಾವು ಕಾಳಜಿ ವಹಿಸದಿದ್ದರೆ ಇನ್ಯಾರು ವಹಿಸುತ್ತಾರೆ. ಇನ್ನು ವೈದ್ಯ ಲೋಕದಲ್ಲಿ ಸಹ ಅನೇಕ ಕಾಯಿಲೆಗಳಿಗೆ ಇನ್ನೂ ಸಹ ಮದ್ದು ದೊರೆಕಿಲ್ಲ. ಇನ್ನು ಅನೇಕ ಜನರು ಚಿಕಿತ್ಸೆ ಪಡೆಯಲಾಗಿದೆ ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿದೆ.
ಇನ್ನು ಇದೀಗ ಇನ್ನೊಬ್ಬ ದೇವಪುರುಷ, ಎಂತಹ ಕಾಯಿಲೆ ಇದ್ದರೂ ಅದನ್ನು ಕೇವಲ ಮುಟ್ಟಿ, ಅದು ಯಾವ ಕಾಯಿಲೆ ಹಾಗೂ ಅದಕ್ಕೆ ಬೇಕಾದ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಹೌದು ಗುಜರಾತ್ ನ ಅಹಮದಾಬಾದ್ ನಲ್ಲಿ ನೆಲೆಸಿರುವ ಈ ದೇವ ಪುರುಷನ ಹೆಸರು ಕಂಬಳಿ ಬಾಬಾ. ಹೌದು ಈತ ಕಂಬಳಿ ಬಾಬಾ ಎಂದೇ ಹೆಸರು ವಾಸಿಯಾಗಿದ್ದಾರೆ.
ಈತನ ಪೂರ್ಣ ಹೆಸರು ಗಣೇಶ ಬಾಯಿ ಗುಜ್ಜಾರ್, ಯಾವುದೇ ಸಮಸ್ಯೆ ಇದ್ದರೂ ಜನ ಈತನ ಬಳಿ ಒಮ್ಮೆ ಬಂದು ಹೋದರೆ ಸಾಕು, ಹೆಣ್ಣು ಮಕ್ಕಳ ಸೊಂಟ ಹಿಡಿದು, ಅವರ ಕಾಯಿಲೆ ಏನು ಎನ್ನುವುದನ್ನು ಪತ್ತೆ ಹಚ್ಚುತ್ತಾರೆ. ಅಲ್ಲದೆ ವೈದ್ಯಕೀಯ ಚಿಕಿತ್ಸೆಯ ಮೊರೆ ಹೋಗದೇ ತನ್ನದೇ ರೀತಿಯಲ್ಲಿ ಈತ ಕಾಯಿಲೆಯನು ಗುಣ ಪಡಿಸುತ್ತಾರೆ.
ಇನ್ನು ಈತನ ಬಳಿ ಜನರು ದಿನಕ್ಕೆ ಸಾವಿರ ಸಂಖ್ಯೆಯಲ್ಲಿ ಬರುತ್ತಾರೆ. ಇನ್ನು ಕೇವಲ ಗುಜರಾತ್ ನ ಜನರು ಮಾತ್ರ ಈತನ ಬಳಿ ಚಿಕಿತ್ಸೆಗೆ ಬರುವುದಿಲ್ಲ. ಬೇರೆ ಬೇರೆ ರಾಜ್ಯಗಳಿಂದ ಸಹ ಈತನ ಬಳಿ ಚಿಕಿತ್ಸೆ ಪಡೆಯಲು ಜನರು ಬರುತ್ತಾರೆ. ಇನ್ನು ಕರ್ನಾಟಕ ರಾಜ್ಯದ ಹಲವು ಜನರು ಸಹ ಈತನ ಬಳಿ ಚಿಕಿತ್ಸೆ ಪಡೆದುಕೊಂಡು ಗುಣ ಮುಖರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತಿರುವವರನ್ನು ಮುಟ್ಟಿ ಕಾಯಿಲೆಗೆ ಕಾರಣ ತಿಳಿಸುತ್ತಾರೆ. ಇನ್ನು ಈತನ ಈ ಕೆಲಸಕ್ಕೆ ಯಾವುದೇ ಪ್ರಚಾರ ಮಾಡಿಕೊಂಡಿಲ್ಲ. ಇಲ್ಲಿಗೆ ಜನರು ತವಾಗಿವೆ ಮತ್ತೊಬ್ಬರ ಬಾಯಿಂದ ಈತನ ಪವಾಡಗಳನ್ನು ಕೇಳಿ ಬರುತ್ತಾರೆ. ಸದ್ಯ ಈತ ಮಾಡುತ್ತಿರುವ ಕೆಲಸ ಇಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.