ಕಾಲಜ್ಞಾನಿಗಳ ವಿಚಾರದಲ್ಲಿ ಹೆಸರು ಮಾಡುತ್ತಿದ್ದ ಶ್ರೀ ಗುರುಗಳ ದಿಢೀರ್ ಸಾವು! ಆ ಸ್ವಾಮೀಜಿ ಯಾರು ಗೊತ್ತಾ?
ಇನ್ನೂ ಭವಿಷ್ಯವನ್ನು ನುಡಿಯುವ ಈ ಸಾದು ಸಂತರ ಬಗ್ಗೆ ನಾವು ಹೊಸದಾಗಿ ಹೇಳಬೇಕಿಲ್ಲ. ಏಕೆಂದ್ರೆ ನಮ್ಮ ಕರ್ನಾಟಕದಲ್ಲಿ ಸಾಕಷ್ಟು ಕಾಲಜ್ಞಾನಿಗಳು ಹೆಸರು ವಾಸಿಯಲ್ಲಿ ಇದ್ದಾರೆ ಎಂದು ಹೇಳಬಹುದು. ಇನ್ನೂ ಈ ಪೈಕಿ ಈ ಕಾಲಜ್ಞಾನಿಗಳ ಮಾತಿನ ಬಗ್ಗೆ ನಮ್ಮಲ್ಲಿ ಸಾಕಷ್ಟು ಜನರಿಗೆ ನಂಬಿಕೆ ಕೊಡ ಇದೆ ಎಂದು ಹೇಳಬಹುದು. ಏಕೆಂದ್ರೆ ಇವರು ಈ ವರೆಗೂ ಹೇಳಿರುವ ಮಾತುಗಳೆಲ್ಲವು ಕಾರ್ಯ ರೂಪಕ್ಕೆ ಬಂದಿದೆ ಎಂದು ಹೇಳಬಹುದು. ಹೀಗೆ ನಮ್ಮ ಕಾಲಜ್ಞಾನಿಗಳ ಹಾಗೂ ಸಾದು ಸಂತರ ಮಾತಿಗೆ ಹೆಚ್ಚಾಗಿ ಬೆಲೆ ಹಾಗೂ ಗೌರವ ಇದೆ ಎಂದು ಹೇಳಬಹುದು. ಇನ್ನೂ ಕಾಲ ಜ್ಞಾನಿಗಳು ಸಮಯದ ಪರಿಚಯವನ್ನು ಹೊಂದಿದ್ದು, ಭೂತ, ವರ್ತಮಾನ ಮತ್ತು ಭವಿಷ್ಯದ ಸಂಬಂಧಗಳನ್ನು ಮೂಡಿಸಿ ಸಮಾಜದ ಹಿತದ ಕಡೆಗೆ ಮುಂದುವರಿಯುವವರು. ಇವರು ಸಮಯದ ಪ್ರವಾಹವನ್ನು ಅರಿಯುವುದರ ಮೂಲಕ ಇತರರಿಗೆ ಅನುಭವವನ್ನು ಉಪಯೋಗಿಸುತ್ತಾರೆ.
ಹೀಗೆ ನಮ್ಮಲ್ಲಿ ಸಾಕಷ್ಟು ಮಂದಿ ಹೆಸರು ಮಾಡಿದ್ದಾರೆ.ಕಾಲ ಜ್ಞಾನಿಗಳು ಸಮಯದ ಭಾರದಲ್ಲಿ ಅಂತರ್ಗತವಾಗಿರುವ ವಿಶೇಷ ಜ್ಞಾನಿಗಳು ಅಥವಾ ಧ್ಯಾನಿಗಳು. ಇವರು ಸಮಯದ ಪ್ರವಾಹವನ್ನು ಅರಿತು, ಅದರಲ್ಲಿ ಮುಳುಗಿ ತಮ್ಮ ಅನುಭವವನ್ನು ಹೊಂದಿದ್ದಾರೆ. ಕೆಲವೊಮ್ಮೆ ಅವರು ಭವಿಷ್ಯದ ಅಂಶಗಳನ್ನು ಕಂಡುಹಿಡಿಯುತ್ತಾರೆ ಮತ್ತು ಸಮಾಜದ ಮೇಲೆ ಅವರ ಜ್ಞಾನವನ್ನು ಪ್ರಕಾರದ ವ್ಯಕ್ತಿಗಳು ಗುರುಗಳು, ಜ್ಯೋತಿಷಿಗಳು, ವೈಜ್ಞಾನಿಕ ಸಮೀಪನಗಳು ಮತ್ತು ಇತರ ಜ್ಞಾನಿಗಳಾಗಿರಬಹುದು. ಹೀಗೆ ಹೆಸರು ಮಾಡಿರುವ ಕಾಲಜ್ಞಾನಿಯ ಪೈಕಿ ಇಂದು ಒಬ್ಬರು ಚಿಕತ್ಸೆ ಫಲಕಾರಿ ಆಗದೆ ಇಂದು ಇಹ ಲೋಕ ತ್ಯಜಿಸಿದ್ದಾರೆ. ಇನ್ನೂ ಈ ಸ್ವಾಮೀಜಿ ಅವರ ಹೆಸರು ಕೇಳಿದರೆ ಎಲ್ಲರಿಗೂ ಕೊಡ ಶಾಕ್ ಆಗಲಿದೆ.
ಹುಬ್ಬಳಿಯ ಸದ್ಗುರು ಮಠದ ಈಶ್ವರನಂದಾ ಸ್ವಾಮೀಜಿ ಅವರು ಇಂದು ಚಿಕಿತ್ಸೆ ಫಲಕಾರಿ ಆಗದೆ ಇಂದು ಹುಬ್ಬಳ್ಳಿಯಲ್ಲಿ ಕೊನೆ ಉಸಿರು ಎಳೆದಿದ್ದಾರೆ. ಇನ್ನೂ ಈ ಸ್ವಾಮೀಜಿ ಕೊಡ ಹುಬ್ಬಳಿಯಲ್ಲಿ ತಮ್ಮ ಸತ್ಯ ನುಡಿಗಳ ಪ್ರಕಾರ ಹೆಚ್ಚಿನ ಪ್ರಸಿದ್ದಿ ಪಡೆದಿದ್ದಾರೆ. ಇನ್ನೂ ಸಾಕಷ್ಟು ವರ್ಷಗಳಿಂದ ಕೊಡ ಇವರು ಅನಾರೋಗ್ಯದ ಸಮಸ್ಯೆಯಲ್ಲಿ ಬಳಲುತ್ತಾ ಬಂದವರು. ಆಗಿನಿಂದಲೂ ಕೊಡ ಚಿಕಿತ್ಸೆಯನ್ನು ಪಡೆದುಕೊಂಡು ಬರುತ್ತಾ ಇದ್ದರೂ. ಆದ್ರೆ ವಯೋವೃದ್ಧ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇತ್ತು. ಆದರೆ ಕೇವಲ 52 ವರ್ಷಕ್ಕೆ ಚಿಕತ್ಸೆ ಫಲಕಾರಿ ಆಗದೆ ಇಂದು ಹುಬ್ಬಳ್ಳಿಯಲ್ಲಿ ಕೊನೆ ಉಸಿರು ಎಳೆದಿದ್ದಾರೆ.