ಕೈವಾರ ತಾತ್ಯನವರ 2024 ರ ಭವಿಷ್ಯ ಕೇಳಿದರೆ ಎಲ್ರೂ ದಂಗಾಗ್ತಿರ..! ಮನುಷ್ಯನ ಮುಕ್ಕುವ ರೋಗ ಬರುತ್ತದಂತೆ
[5:23 PM, 2/12/2024] +91 74838 62329: ಜಗತ್ತಿನಲ್ಲಿ ಸಾಕಷ್ಟು ಸಮಸ್ಯೆ ಉಲ್ಬಣ ಆಗುತ್ತಿವೆ.. ಜೀವನ ಅಂದ್ರೆ ಹಾಗೇನೆ, ಜೀವನದಲ್ಲಿ ಹೆಚ್ಚು ನಂಬಿಕೆ ಇರಬೇಕು ಆದರೆ ಇತ್ತೀಚಿನ ದಿನಕ್ಕೆ ಕೆಲವರ ಪಾಲಿಗೆ ಬಡತನದಲ್ಲಿಯೇ ಆ ನಂಬಿಕೆ ಬೇದು ಹೋಗುತ್ತಿದೆ. ಹೌದು ಸಾವಿರಾರು ವರ್ಷಗಳಿಂದ ಸಾಕಷ್ಟು ಯೋಗ ಮುನಿಗಳು ಅವರದೇ ಆದ ಶಕ್ತಿಯುತ ವಿದ್ಯೆಯಿಂದ ಮುಂದೆ ಆಗುವ ಜಗತ್ತಿನ ಕೆಲವು ಸೂಕ್ಷ್ಮ ವಿಚಾರಗಳ ಮತ್ತು ಕೆಲವು ಅವಘಡಗಳನ್ನು ಈ ಹಿಂದೆ ಸಾಕಷ್ಟು ಯೋಗಿಗಳು ನುಡಿದ ಭವಿಷ್ಯದ ರೂಪದಲ್ಲಿ ಪ್ರಸ್ತಾಪ ಮಾಡಿ ಹೋಗಿದ್ದಾರೆ. ಅವರ ಮೂಲಕ ಅವುಗಳು ಉಲ್ಲೇಖ ಕೂಡ ಆಗಿವೆ.
ಹೌದು ತೆಲುಗು ನಾಡಿನ ಕೈವಾರ ತಾತಯ್ಯ ಎಂದು ಹೆಸರು ಮಾಡಿದ್ದ ಒಬ್ಬ ಋಷಿ ಮುನಿಗಳು 2024ರ ಹೊತ್ತಿಗೆ ಏನೆಲ್ಲಾ ಆಗುತ್ತದೆ, 2024ರ ವರ್ಷ ಹೇಗಿರಲಿದೆ ಎಂದು ತಿಳಿಸಿ ಭಯಾನಕ ಭವಿಷ್ಯಗಳನ್ನು ನುಡಿದು ಹೋಗಿದ್ದಾರೆ..ಇಡೀ ಜಗತ್ತು ಇತ್ತೀಚಿಗೆ ಕರೋನ ಬಂದ ಬಳಿಕ ನಿಟ್ಟುಸಿರು ಬಿಟ್ಟಿತ್ತು. ಮತ್ತೆ ಸರಳವಾದ ಜೀವನಕ್ಕೆ ಮರಳಿದ್ದೇವೆ ಎಂದು ಇಡೀ ಜಗತ್ತು ಅಂದುಕೊಂಡಿದೆ. ಆದರೆ ಇದೀಗ ಕೈವಾರ ತಾತಯ್ಯ ಯೋಗಿ ನಾರಾಯಣೆ ಗುರುಜಿಗಳು ಎರಡು ನೂರು ವರ್ಷಗಳ ಹಿಂದೆ ಈ ವರ್ಷ ಏನಾಗಲಿದೆ ಎನ್ನುವ ಭವಿಷ್ಯವನ್ನು ಬರೆದು ಹೋಗಿದ್ದಾರಂತೆ.
ಮನುಷ್ಯನನ್ನು ಮುಕ್ಕುವ ಮಾರಣಾಂತಿಕ ಹಾಗೂ ನರಹಂತಕ ಸೂಕ್ಷ್ಮಜೀವಿಗಳು ಈ ವರ್ಷ ಬರಲಿವೆ ಎನ್ನುವ ಮಾತನ್ನು ಹೇಳಿದ್ದಾರೆ ಎನ್ನಲಾಗಿದೆ. ಪಶ್ಚಿಮ ದೇಶದಿಂದ ಈ ಕಾಯಿಲೆ ಬರಲಿದ್ದು ಮನುಷ್ಯರನ್ನು ಈ ಸೂಕ್ಷ್ಮ ಜೀವಿಗಳು ಮುಕ್ಕಿ ತಿನ್ನುತ್ತವೆ. ದೇವರ ಸ್ಮರಣೆ ಹೆಚ್ಚಾಗಬೇಕು ಹಾಗಾದಲ್ಲಿ ಇವುಗಳಿಂದ ಪಾರಾಗಲು ಸಾದ್ಯ. ಮನುಷ್ಯನ ನರಗಳ ಮೇಲೆ ಇದು ಪ್ರಭಾವ ಬೀರಲಿದೆ.. ಮನುಷ್ಯ ಹಗಲು ನೆಮ್ಮದಿಯಿಂದ ಇದ್ದರೂ ರಾತ್ರಿ ಸಾವುಗಳ ಸುದ್ದಿಯನ್ನೇ ಹೆಚ್ಚು ಕೇಳಬೇಕಾಗುತ್ತದೆ ಮನೆಯಲ್ಲಿ ಇದ್ದರೂ ಕೆಲವರೂ ಮನೆಯಿಂದ ದೂರ ಇರುವ ಸಂಭವ ಎದುರಾಗಲಿದೆ ಎಂದು ಭಯಾನಕ ಭವಿಷ್ಯ ನುಡಿದಿದ್ದಾರೆ ಎಂದು ತಿಳಿದು ಬಂದಿದೆ.
ಹೌದು ನಮಗೆ ಸ್ವತಂತ್ರ ಬಂದು ಸುಮಾರು ಮುಕ್ಕಾಲು ಶತಮಾನಗಳೆ ಮುಗಿದಿದ್ದರೂ, ಇಂದಿಗೂ ರಾಜಕೀಯ ವಲಯದಲ್ಲಿ ಜನರು ಬದುಕುವಂತಾಗಿದೆ.. ಕೆಲವರು ಅದೆಷ್ಟೇ ಜಗತ್ತು ಬೆಳೆದರೂ ಬಡತನದಲ್ಲಿಯೇ ತಮ್ಮ ಜೀವನದ ಕನಸನ್ನು ಕಟ್ಟಿ ನನಸು ಮಾಡಿಕೊಳ್ಳದೆ ಈ ಜೀವಕ್ಕೆ ಜೀವನಕ್ಕೆ ಅಂತ್ಯ ಹಾಡುತ್ತಿದ್ದಾರೆ. ಬರಗಾಲ ಪ್ರತಿ ವರ್ಷ ಕಂಡುಬರುತ್ತಲೆ ಇದೆ. ಇದೆ ಕಾರಣಕ್ಕೆ ಬಡತನ ಕಂಡು ಬರುತ್ತಿದೆ. ಬಡತನದ ಮನೆತನಗಳ ಸಂಖ್ಯೆ ಎಂದಿಗೂ ಕೂಡ ಕಡಿಮೆ ಆಗುತ್ತಿಲ್ಲ. ಸಮಾಜ ಸುಧಾರಿಸಿದೆ ಎಂದಾದರೂ ಕೂಡ ರಾಜಕೀಯದವರು ಹಾಗೂ ದುಡ್ಡು ಮಾಡಿದವರು ಮಾತ್ರ ಚೆನ್ನಾಗಿ ಇದ್ದಾರೆ.
ನಲ್ಲಿ ಕೆಲಸ ಮಾಡದೆ ಕೇವಲ ಸರ್ಕಾರಿ ನೌಕರಿಗಳನ್ನ ಹಿಡಿದು ಬಿಸಿನೆಸ್ ಮಾಡುತ್ತಾ ದುಡ್ಡು ಮಾಡುವವರು ಹೆಚ್ಚಾಗಿದ್ದಾರೆ. ಹೀಗೆ ಆಗುತ್ತಾ ಹೋದರೆ ಜಮೀನಿನಿಂದ ಮುಂಬರುವ ದಿನಗಳಲ್ಲಿ ಯಾವ ರೈತಾಪಿ ಕುಟುಂಬದವರು ಕಾಣಿಸದೆ, ಜಮೀನಿನಲ್ಲಿ ದುಡಿಯದೇ ತಿನ್ನಲು ಆಹಾರ ಕೂಡ ಸಿಗದಿರುವ ದಿನಗಳು ಕೂಡ ಎದುರಾಗಲಿವೆ ಎಂದು ಹೇಳಿದ್ದಾರಂತೆ. ಚೆನ್ನಾಗಿ ದುಡ್ಡು ಮಾಡಿದವರ ಮನೆತನಗಳು ಮಾತ್ರ ಒಳ್ಳೆಯ ಆಹಾರ ಸೇವನೆ ಮಾಡುತ್ತಿದ್ದು ಇಂದಿಗೂ ಕೂಡ ಆಹಾರ ಸಿಗದೇ ಪ್ರತಿ ವರ್ಷ ಜನಸಂಖ್ಯೆ ಸ್ಪೋಟದಿಂದ ಈ ಬಡತನ ಹೆಚ್ಚುತ್ತಲೇ ಇದೆ ಎಂದು ತಾತಯ್ಯನವರ ಭವಿಷ್ಯದಲ್ಲಿ ಕೇಳಿ ಬಂದಿದೆ.
ಇದೀಗ 2024ರ ಹೊತ್ತಿಗೆ ಮನುಷ್ಯನನ್ನು ಯಾವ ರೀತಿ ಈ ಸೂಕ್ಷ್ಮ ಜೀವಿಗಳು ಮುಕ್ಕುತ್ತವೆ ಎನ್ನಲಾಗಿ ಹೆಚ್ಚು ಸೂಕ್ಷ್ಮವಾಗಿ ಈ ವಿಡಿಯೋದಲ್ಲಿ ಎಲ್ಲಾ ತಿಳಿಸಿದ್ದಾರೆ. ಇಲ್ಲಿದೆ ನೋಡಿ ಆ ವಿಡಿಯೋ, ಮತ್ತು ನಿಮ್ಮ ಪ್ರಕಾರ ನಾರಾಯಣೆ ಯೋಗಿಗಳ ಈ ರೀತಿಯ ಭವಿಷ್ಯದ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದಾಗಿ ಕಮೆಂಟ್ ಮಾಡಿ ತಿಳಿಸಿ, ಧನ್ಯವಾದ.... ( video credit : Namma Nambike )