ಕರಾಳ ದಿನಗಳ ಬಗ್ಗೆ ಭವಿಷ್ಯ ನುಡಿದಿರುವ ನಾರೇಯಣಿ ಯತಿಗಳ ಕಾಲ ಜ್ಞಾನ ;ಹೇಗಿದೆ ಗೊತ್ತಾ 2024?

ಕರಾಳ ದಿನಗಳ ಬಗ್ಗೆ ಭವಿಷ್ಯ ನುಡಿದಿರುವ  ನಾರೇಯಣಿ ಯತಿಗಳ ಕಾಲ ಜ್ಞಾನ ;ಹೇಗಿದೆ ಗೊತ್ತಾ 2024?

ಇನ್ನೂ ಕಾಲ ಬದಲಾಗುತ್ತಾ ಹೋದಂತೆ ಮನುಷ್ಯರ ಹಾಗೂ ಪ್ರಕೃತಿಯ ವಾತಾವರಣ ಕೊಡ ಬದಲಾಗುತ್ತಾ ಬಂದಿವೆ ಎಂದು ಹೇಳಬಹುದು. ಇನ್ನೂ ನೂರು ವರ್ಷಕ್ಕೆ ಒಮ್ಮೆ ಬರುತ್ತಿದ್ದ ಮಾರಣಾಂತಿಕ ಕಾಯಿಲೆ ಕಳೆದ ನಾಲ್ಕು ವರ್ಷಗಳ ಹಿಂದೆ ಬಂದು ಇಡೀ ಪ್ರಕೃತಿಯನ್ನು ಬೆಚ್ಚಿ ಬೀಳಿಸಿತು. ಇನ್ನೂ ಆ ಕಾಯಿಲೆ ಇಂದ ಹೊಡೆತಗಳು ನಾವಿನ್ನೂ ನಾಲ್ಕು ವರ್ಷಗಳು ಕಳೆದರೂ ಕೊಡ ಅನುಭವಿಸುತ್ತಾ ಬಂದಿದ್ದೇವೆ ಎಂದು ಹೇಳಬಹುದು. ಇನ್ನೂ ನಮ್ಮ ದೇಶದಲ್ಲಿ ಆಗುತ್ತಿರುವ ಬದಲಾವಣೆಯ ಬಗ್ಗೆ ಹಿಂದೆಯೇ ಕಾಲೇಜ್ಞಾನಿಗಳು ಮುಂಚೆಯೇ ಲೇಖನದಲ್ಲಿ ಬರೆದಿದ್ದುತ್ತಿದ್ದರು ಎಂದು ಹೇಳಬಹುದು. ಈ ಕರೋನ ಬಗ್ಗೆ ಕೊಡ ಮುಂಚೆಯೇ ತಿಳಿಸಿದ್ದರು. ಅದ್ರಲ್ಲಿ ನಾರಾಯಣಿ ಯತಿಗಳು ಕೊಡ ಒಬ್ಬರು ಎಂದು ಹೇಳಬಹುದು.

ಇನ್ನೂ ಇವರು ಹೇಳಿರುವ ಪ್ರಕಾರ ಈ 2024 ಬಹಳ ಕ್ರೂರವಾಗಿ ಇರುತ್ತದೆ ಎಂದು ಹೇಳಬಹುದು. ಇನ್ನೂ ಇವರು ಬರೆದಿರುವ ಪದ್ಯಗಳಲ್ಲಿ 2024ರ ಸಂಪೂರ್ಣ ಭವಿಷ್ಯವನ್ನು ಕೊಡ ಪದ್ಯಗಳ ಮುಖಾಂತರ ಬರೆದಿಟ್ಟಿದ್ದಾರೆ. ಇನ್ನೂ ಇವರು ಹೇಳಿರುವ ಪ್ರಕಾರ ಹಿಂದಿನ ಎಲ್ಲಾ ವರ್ಷಗಳಿಗಿಂತ ಈ ವರ್ಷ ಬಹಳ ಕ್ರೂರವಾಗಿ ಇರಲಿದೆ ಎನ್ನಲಾಗುತ್ತಿದೆ. ಯತಿರಾಯರು ಅವರ ಪ್ರಕಾರ "ಅತಿವೃಷ್ಟಿ" ಮತ್ತು "ಅನಾವೃಷ್ಟಿ" ಎಂದರೆ ಬೇರೆ ಬೇರೆ ಪ್ರಮಾಣದಲ್ಲಿ ವರ್ಷಾಋತುಗಳು. "ಅತಿವೃಷ್ಟಿ" ಅತ್ಯಂತ ಹೆಚ್ಚು ಮಳೆ ಪ್ರಮಾಣದಲ್ಲಿ ವರ್ಷಿಸುವುದನ್ನು ಸೂಚಿಸುತ್ತದೆ, ಇದು ಹೆಚ್ಚು ನೀರು ತಳ್ಳುವ ಮೂಲಕ ಪ್ರದೇಶದ ನೀರು ಹರಿದುಹೋಗಬಹುದು. "ಅತಿವೃಷ್ಟಿ"  ಕೃಷಿಗೆ ಹಾನಿ ತರಬಹುದು. "ಅನಾವೃಷ್ಟಿ" ಅದರ ವಿಪರೀತ, ತೀರ ಕಡಿಮೆ ಅಥವಾ ಯಾವ ಮಳೆಯೂ ಇಲ್ಲದ ಪ್ರಮಾಣದಲ್ಲಿ ವರ್ಷಾಋತುವಿನಲ್ಲಿ ಪ್ರದೇಶವನ್ನು ಬಾಧಿಸಬಹುದು. 

 ಈ ವರ್ಷ ಬಹಳ ಕಡಿಮೆ ನೀರು ಸಾಧನೆ ಮಾಡಬಹುದು ಅಥವಾ ನೆರೆಯ ನದಿಗಳು, ಕೆರೆಗಳು ಮತ್ತು ಬಾವಿಗಳಲ್ಲಿ ನೀರು ಅಪವಾದವಾಗಬಹುದು. ಹಾಗೆಯೇ ಮತ್ತೆ ಇಡೀ ಪ್ರಪಂಚವೇ ಸ್ಥಗಿತ ಆಗಲಿದೆ ಮನುಷ್ಯರಲ್ಲಿ ಹಗಲಿನಲ್ಲಿ ನೆಮ್ಮದಿ ಯಿಂದ ಇದ್ದು ರಾತ್ರಿಯಲ್ಲಿ ಸಾವು ಅನುಭವಿಸುತ್ತಾರೆ. ಮನೆಯಲ್ಲಿ ಇರುವ ಜನಗಳ ನಡುವೆ ಮೌನ ಹೆಚ್ಚಾಗಿ ಸಂಬಂಧಗಳಿಗೆ ಬೆಲೆ ಇಲ್ಲದಂತೆ ಆಗುವುದು. ಇನ್ನೂ ಈ ವರ್ಷದ ಮೂರು ಮಾಸಗಳು ಮುಗಿಯುವ ಮುನ್ನ ಮತ್ತೆ ಇಡೀ ಪ್ರಪಂಚ ಸಂಕಷ್ಟಗಳಿಗೆ ಸಿಲುಕಲಿದೆ.ಕರೋನ ಗಿಂತ ನಾಲ್ಕು ಪಟ್ಟು ಕಠಿಣ ಕಾಯಿಲೆ ಉಂಟು ಮಾಡಿ ಮತ್ತೆ ಇಡೀ ಪ್ರಪಂಚವೇ ಸ್ಥಗಿತ ಆಗಲಿದೆ ಎನ್ನಲಾಗುತ್ತಿದೆ. ( video credit : Namma Nambike )