ಪಡ್ಡೆ ಹುಡುಗರ ನಿದ್ದೆ ಕೆಡಿಸಲು ಖ್ಯಾತ ನಟಿ ಬಿಗ್ಗ್ ಕನ್ನಡ ಗೆ ಎಂಟ್ರಿ !!

ಪಡ್ಡೆ ಹುಡುಗರ ನಿದ್ದೆ ಕೆಡಿಸಲು ಖ್ಯಾತ ನಟಿ ಬಿಗ್ಗ್ ಕನ್ನಡ ಗೆ ಎಂಟ್ರಿ !!

ಇನ್ನು ರಿಯಾಲಿಟಿ ಶೋಗಳ ಪೈಕಿ ದೊಡ್ಡ ಹೆಸರು ಮಾಡಿರುವ ಶೋ ಎಂದರೆ ಅದು ಬಿಗ್ ಬಾಸ್. ಹಿಂದಿ ಅವತರಣಿಕೆಯಲ್ಲಿ ಎಲ್ಲಾ ಭಾಷೆಯಲ್ಲಿ ಮೋಡಿ ಬರುತ್ತಿರುವ ಈ ಶೋ ನಮ್ಮ ಕನ್ನಡಲ್ಲಿ 10ಶೋ ಯಶಸ್ವಿಯಾಗಿ ಮುಗಿದಿದೆ. ಈಗ ಹನ್ನೊಂದನೇ ಸೀಸನ್ ಶುರು ಮಾಡುವ ಎಲ್ಲಾ ತಯಾರಿ ಕೊಡ ನಡೆದಿದ್ದು ಬಿಗ್ ಬಾಸ್ ಕನ್ನಡ  ಸೀಸನ್ 11 ನ ಆರಂಭದ ದಿನಾಂಕ 24 ಸೆಪ್ಟೆಂಬರ್ 2024 ಶುರು ಮಾಡಬಹುದು ಎಂಬ ಊಹೆ ಇದೆ. ಈ ಕಾರ್ಯಕ್ರಮವು ಪ್ರತೀ ವರ್ಷ ವಿಭಿನ್ನ ದಿನಾಂಕದಲ್ಲಿ ಆರಂಭವಾಗುತ್ತದೆ, ಮತ್ತು ವಿಭಿನ್ನ ಕಾಲಮಾನಗಳಲ್ಲಿ ಉತ್ತಮ ಮನರಂಜನೆಯೊಂದಿಗೆ ಪ್ರಸಾರವಾಗುತ್ತದೆ.

ಈಗ "ಬಿಗ್ ಬಾಸ್ ಕನ್ನಡ" ಸೀಸನ್ 11 ನಲ್ಲಿ, ನಿರೂಪಕನ ಬದಲಾವಣೆ ಮಾಡುವ ಎಲ್ಲಾ ಲಕ್ಷಣ ಕಾಣಿಸುತ್ತಿದೆ ಎಂಬ ಗಾಳಿ ಸುದ್ದಿ ಈಗ ಎಲ್ಲೆಡೆ ಹಬ್ಬಿದೆ. ಆದ್ರೆ ಈ ಬಗ್ಗೆ ಅಧಿಕೃತವಾಗಿ ಹೋರ ಬಿದ್ದಿಲ್ಲ. ಕಿಚ್ಚನ ಬದಲಿಗೆ ರೀಷಬ್ ಶೆಟ್ಟಿ ನಿರೂಪಕನ ಸ್ಥಾನ ಅಲಂಕಾರ ಮಾಡುವ ಲಕ್ಷಣ ಇದೆ ಎನ್ನಲಾಗುತ್ತಿದೆ.   ಕಿಚ್ಚ ಸುದೀಪ್ ಈಗ ಯಶಸ್ವಿಯಾಗಿ ಮುಗಿದಿರುವ  10 ಸೀಸನ್ ನಿಂದ ನಿರೂಪಕರಾಗಿದ್ದು, ಅವರು ಮುಂದಿನ ಕೆಲವು ಸೀಸನ್ ನಡೆಸಿಕೊಳ್ಳಲ್ಲಿದ್ದಾರ ಎಂದು ಕಾದು ನೋಡಬೇಕಿದೆ. ಈಗ ಸೀಸನ್ 11ರ ಸ್ಪರ್ಧಿಗಳ ಹುಡುಕಾಟ ಶುರುವಾಗಿದ್ದು ಮನೆಗೆ ಬರುವ ಕೆಲವು ಸ್ಪ್ರಧಿಗಳ ಹೆಸರು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ.

ಈ ವರೆಗೂ ಯಾವ ಸ್ಪರ್ಧಿಗಳು ಕೊಡ ಈ ವರೆಗೂ ಯಾವ ಸ್ಪರ್ಧಿಗಳು ಕೊಡ ತನ್ನನ್ನು ಆಮಂತ್ರಣದ ಬಗ್ಗೆ ಹಂಚಿಕೊಂಡಿರಲಿಲ್ಲ. ಆದರೆ ಇಂದು ಜ್ಯೋತಿ ರೈ ಅವರು ತಮಗೆ ಬಿಗ್ ಬಾಸ್ ಇಂದ ಆಮಂತ್ರಣ ಬಂದಿದ್ದು ಅದಕ್ಕೆ ಖುಷಿ ಇದೆ ಆದರೆ ನಾನು ಕೆಲವು ಸಿನಿಮಾ ಹಾಗೂ ಧಾರಾವಾಹಿಗಳನ್ನು ಒಪ್ಪಿಕೊಂಡಿರುವುದರ ಸಲುವಾಗಿ ನಾನು ಗೌರವಾನ್ವಿತ ದಿಂದ ಅವರ ಆಮಂತ್ರಣವನ್ನು ನಿರಾಕರಿಸಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಖಾಸಗಿ ವಿಡಿಯೋ ವೈರಲ್ ಆಗಿದ್ದ ಇವರು ಚರ್ಚೆಗೆ ಗ್ರಾಸವಾಗಿದ್ದರು.